ETV Bharat / state

ಕಾವೇರಿ ವೆಬ್​ಸೈಟ್ ಪ್ರಕರಣ: ಎರಡನೇ ಬಾರಿಗೆ ಪತ್ರ ಬರೆದ ಸಿಸಿಬಿ ಪೊಲೀಸರು ​ - The Cauvery Web Site news

ಕಾವೇರಿ ವೆಬ್​​ಸೈಟ್ ತಿರುಚಿದ ಪ್ರಕರಣ ಸಂಬಂಧ ತನಿಖಾ ದೃಷ್ಟಿಯಿಂದ ಅಗತ್ಯ ಮಾಹಿತಿ ಕೋರಿ ಸಿಸಿಬಿ ಪೊಲೀಸರು ಎರಡನೇ ಬಾರಿ ಮುದ್ರಾಂಕ ಇಲಾಖೆಯ ಆಯುಕ್ತ ಡಾ. ಕೆ.ವಿ.ತ್ರಿಲೋಕ್ ಚಂದ್ರ ಅವರಿಗೆ ಪತ್ರ ಬರೆದಿದ್ದಾರೆ.

ಸಿಸಿಬಿ ಪೊಲೀಸ್​
author img

By

Published : Nov 10, 2019, 9:00 AM IST

ಬೆಂಗಳೂರು: ಕಾವೇರಿ ವೆಬ್​ಸೈಟ್ ತಿರುಚಿದ ಪ್ರಕರಣ ಸಂಬಂಧ ತನಿಖಾ ದೃಷ್ಟಿಯಿಂದ ಅಗತ್ಯ ಮಾಹಿತಿ ಕೋರಿ ಸಿಸಿಬಿ ಪೊಲೀಸರು ಎರಡನೇ ಬಾರಿ ಮುದ್ರಾಂಕ ಇಲಾಖೆಯ ಆಯುಕ್ತ ಡಾ. ಕೆ.ವಿ.ತ್ರಿಲೋಕ್ ಚಂದ್ರ ಅವರಿಗೆ ಪತ್ರ ಬರೆದಿದ್ದಾರೆ.

ಆಯುಕ್ತರ ಮೇಲೆ ಸಬ್ ರಿಜಿಸ್ಟ್ರಾರ್​ಗಳು ಒತ್ತಡ ಹೇರುತ್ತಿದ್ದಾರಾ? ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಯಾಕೆಂದರೆ ತನಿಖಾ ಮಾಹಿತಿ ಕೋರಿ ಪತ್ರ ಬರೆದರೂ ಈವರೆಗೂ ಯಾವುದೇ ಮಾಹಿತಿ ನೀಡದೆ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಬ್ ರಿಜಿಸ್ಟ್ರಾರ್​ಗಳು ಒತ್ತಡ ಹೇರಿದ್ದಾರಾ ಎಂಬ ಗುಮಾನಿ ಆರಂಭವಾಗಿದೆ.

ಪ್ರಕರಣ ಸಂಬಂಧ ಬಿಲ್ಡರ್ ಸೋಮಣ್ಣ ಎಂಬಾತನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ವಿಚಾರಣೆ ಚುರುಕುಗೊಳಿಸಿದ್ದಾರೆ. ದಾಸನಪುರ ಹಾಗೂ ಲಗ್ಗೆರೆಯ ಉಪ‌ ನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ರೈತರ ಜಮೀನುಗಳನ್ನು ರೆವಿನ್ಯೂ ಸೈಟ್​ಗಳಾಗಿ ಪರಿವರ್ತಿಸಿ, ಸೂಕ್ತ ಬೆಲೆ ನೀಡುವುದಾಗಿ ಹೇಳಿ ವಂಚಿಸುತ್ತಿದ್ದನಂತೆ. ಜೊತೆಗೆ ಭೂ ಖರೀದಿಗಾರರಿಗೆ ರೆವಿನ್ಯೂ ಸೈಟ್ ಎಂದು ಹೇಳಿಕೊಂಡು ಮಾರಾಟ ಮಾಡುತ್ತಿದ್ದ. ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದೇ ದಿನ 40 ಸೈಟ್​​ಗಳನ್ನು ರಿಜಿಸ್ಟ್ರಾರ್ ಮಾಡಿಸಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

Intro:Body:ಕಾವೇರಿ ವೆಬ್ ಸೈಟ್ ತಿರುಚಿದ ಪ್ರಕರಣ: ಐಎಎಸ್ ಅಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರಗೆ ಎರಡನೇ ಬಾರಿ ಸಿಸಿಬಿ ಪತ್ರ

ಬೆಂಗಳೂರು: ಕಾವೇರಿ ವೆಬ್ ಸೈಟ್ ತಿರುಚಿದ ಪ್ರಕರಣ ಸಂಬಂಧ ತನಿಖಾ ದೃಷ್ಠಿಯಿಂದ ಅಗತ್ಯ ಮಾಹಿತಿ ಕೋರಿ ಸಿಸಿಬಿ ಪೊಲೀಸರು ಎರಡನೇ ಬಾರಿಗೆ ಪತ್ರ ಬರೆದಿದ್ದಾರೆ.
ದೂರು ದಾಖಲಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರಿಗೆ ಪತ್ರ ಬರೆದಿದ್ದಾರೆ. ಪ್ರಕರಣ ಸಂಬಂಧ ಆಯುಕ್ತರ ಸಬ್ ರಿಜಿಸ್ಟ್ರಾರ್ ಗಳು ಒತ್ತಡ ಹೇರುತ್ತಿದ್ದಾರ ? ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಯಾಕೆಂದರೆ ತನಿಖಾ ಮಾಹಿತಿ ಕೋರುವಂತೆ ಪತ್ರ ಬರೆದರೂ ಈವರೆಗೂ ಯಾವುದೇ ಮಾಹಿತಿ ನೀಡದೆ ವಿಳಂಬ ಧೋರಣೆ ಹಿಂದೆ ಸಬ್ ರಿಜಿಸ್ಟಾರ್ ಗಳು ಒತ್ತಡ ಹೇರಿದ್ದಾರ ಎಂಬ ಗುಮಾನಿ ಆರಂಭವಾಗಿದೆ.
ಪ್ರಕರಣ ಸಂಬಂಧ ಬಿಲ್ಡರ್ ಸೋಮಣ್ಣ ಎಂಬಾತನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ. ದಾಸನಪುರ ಹಾಗೂ ಲಗ್ಗೆರೆಯ ಉಪ‌ನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ರೈತರು ಜಮೀನುಗಳನ್ನು ರೆವಿನ್ಯೂ ಸೈಟ್ ಗಳಾಗಿ ಪರಿವರ್ತಿಸಿ ಸೂಕ್ತ ಬೆಲೆ ನೀಡುವುದಾಗಿ ವಂಚಿಸುತ್ತಿದ್ದ.‌ ಇನ್ನೊಂದೆಡೆ ಭೂ ಖರೀದಿಸುವ ಖರೀದಿಗಾರರಿಗೆ ರೆವಿನ್ಯೂ ಸೈಟ್ ಎಂದೇಳಿ ಮಾರಾಟ ಮಾಡುತ್ತಿದ್ದ.. ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದೇ ದಿನ 40 ಸೈಟ್ ಗಳನ್ನು ರಿಜಿಸ್ಟ್ರಾರ್ ಮಾಡಿಸಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.