- ನ್ಯಾಯದ ಪೀಠದಿಂದ ಅನ್ಯಾಯದ ತೀರ್ಪು ಬರಬಾರದೆಂಬುದನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ
- ಸ್ಪೀಕರ್ ಅಧಿಕಾರ ಏನೆಂಬುದನ್ನು ತೀರ್ಪು ಒತ್ತಿ ಹೇಳಿದೆ, ಇದನ್ನೇ ನಾವು ವಾದಿಸುತ್ತಿದ್ದೆವು ಡಿ.ಕೆ. ಶಿವಕುಮಾರ್
Live- ಅತೃಪ್ತರ ರಾಜೀನಾಮೆಯನ್ನು ಸ್ಪೀಕರ್ ಕಾಲಮಿತಿಯಲ್ಲಿ ನಿರ್ಧರಿಸಲಿ: ಸುಪ್ರೀಂ - Speaker Ramesh Kumar
11:17 July 17
ಡಿ.ಕೆ.ಶಿವಕುಮಾರ್ ಹೇಳಿಕೆ
11:09 July 17
ಬಿಎಸ್ವೈ ಪ್ರತಿಕ್ರಿಯೆ
- ಸುಪ್ರೀಂ ಕೋರ್ಟ್ ತೀರ್ಪು ಗೌರವಿಸುತ್ತೇನೆ
- ಸಂವಿಧಾನ ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ
- ಬಂಡಾಯ ಶಾಸಕರಿಗೂ ಸಿಕ್ಕ ನೈತಿಕ ಜಯ
- ಇದು ಮಧ್ಯಂತರ ತೀರ್ಪು ಅಷ್ಟೆ
- ಸ್ಪೀಕರ್ ಅಧಿಕಾರವನ್ನು ಭವಿಷ್ಯದಲ್ಲಿ ಸುಪ್ರೀಂ ನಿರ್ಧರಿಸಲಿದೆ ಎಂದ ಬಿ.ಎಸ್.ಯಡಿಯೂರಪ್ಪ
11:03 July 17
ರಮೇಶ್ ಕುಮಾರ್ ಪ್ರತಿಕ್ರಿಯೆ
- ಸಂವಿಧಾನ ಆಶಯಗಳಿಗೆ, ಸುಪ್ರಿಂ ವಿಶ್ವಾಸಕ್ಕೆ ಬದ್ದ
- ಸೂಕ್ತ ಸಮಯಕ್ಕೆ, ವಿಳಂಬವಿಲ್ಲದೆ ಕೆಲಸವ ನಿರ್ವಹಿಸುತ್ತೇನೆ ಎಂದ ಸ್ಪೀಕರ್ ರಮೇಶ್ ಕುಮಾರ್
10:37 July 17
ಸ್ಪೀಕರ್ ಮೇಲೆ ಒತ್ತಡ ಹೇರಬೇಡಿ:ಸುಪ್ರೀಂ
- ಸಂವಿಧಾನದ ಸಮತೋಲನ ಉಳಿಯುವುದು ಅತ್ಯಗತ್ಯ: ತೀರ್ಪು ಓದುತ್ತಿರುವ ಸಿಜೆಐ ರಂಜನ್ ಗೊಗೊಯ್
- ರಾಜೀನಾಮೆಯ ಬಗ್ಗೆ ಸ್ಪೀಕರ್ ಅವರೇ ಒಂದು ನಿರ್ಧಾರಕ್ಕೆ ಬರಬೇಕು: ಗೊಗೋಯಿ ಆದೇಶ
- ರಾಜೀನಾಮೆ ಅಂಗೀಕರಿಸುವ ವರೆಗೆ ಅತೃಪ್ತರನ್ನು ಅಧಿವೇಶನದಲ್ಲಿ ಪಾಲ್ಗೊಳ್ಳಲು ಒತ್ತಡ ಮಾಡುವಂತಿಲ್ಲ:
ಸುಪ್ರೀಂ ಆದೇಶ - ಇಂತಿಷ್ಟೆ ಕಾಲಮಿತಿಯಲ್ಲಿ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್ ಮೇಲೆ ರಾಜಕೀಯ ಪಕ್ಷಗಳು ಒತ್ತಡ ಹೇರುವಂತಿಲ್ಲ
- ನಾಳಿನ ವಿಶ್ವಾಸಮತದಲ್ಲಿ ಶಾಸಕರು ಪಾಲ್ಗೊಳ್ಳುವಂತೆ ಒತ್ತಡ ಹೇರುವಂತಿಲ್ಲ: ಸುಪ್ರೀಂ
- ರಾಜೀನಾಮೆ ಇತ್ಯರ್ಥವಾಗುವ ತನಕ ವಿಶ್ವಾಸ ಮತಯಾಚನೆ ಬೇಡ: ಸುಪ್ರೀಂ
10:28 July 17
ಆದೇಶಕ್ಕೆ ಕ್ಷಣಗಣನೆ
- ಕೋರ್ಟ್ಗೆ ಆಗಮಿಸಿದ ವಕೀಲರು- ಎರಡೂ ಕಡೆಯ ವಕೀಲರ ಹಾಜರಿ
10:22 July 17
- ಚಂದ್ರಗ್ರಹಣ ಪ್ರಯುಕ್ತ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಕೆ.ಎಸ್ ಈಶ್ವರಪ್ಪ ಪೂಜೆ
-
ಶಂಕರಮಠದಲ್ಲಿ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವ ರೇವಣ್ಣ ವಾಗ್ವಾದ
09:49 July 17
ಶಂಕರ ಮಠಕ್ಕೆ ಸಿಎಂ ಭೇಟಿ, ರೇವಣ್ಣ ಸಾಥ್
- ಚಾಮರಾಜಪೇಟೆಯ ಶಂಕರ ಮಠಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ
- ಲೋಕೋಪಯೋಗಿ ಸಚಿವ ರೇವಣ್ಣ ಸಾಥ್
09:43 July 17
ಬಿಎಸ್ವೈ ರಾಜಕೀಯ ಭವಿಷ್ಯ
- ಬಿಎಸ್ವೈ ರಾಜಕೀಯ ಭವಿಷ್ಯ
- ಲೋಕ ಕಲ್ಯಾಣಕ್ಕಾಗಿ ಬೆಂಗಳೂರಿನ ಗವಿ ಗಂಗಾಧರೇಶ್ವ ದೇಗುಲದಲ್ಲಿ ಬಿಎಸ್ವೈ ಹಾಗೂ ಕುಟುಂಬ ವರ್ಗದವರಿಂದ ಮಹಾರುದ್ರಯಾಗ
- ನಾಳೆ ವಿಶ್ವಾಸ ಮತ ಯಾಚನೆಯಲ್ಲಿ ಹೆಚ್ ಡಿ ಕುಮಾರಸ್ವಾಮಿಗೆ ಸೋಲು
- ಡಾಲರ್ಸ್ ಕಾಲೋನಿ ನಿವಾಸದಲ್ಲಿ ಬಿಎಸ್ವೈ ಹೇಳಿಕೆ
- ಇದನ್ನೂ ಓದಿ: ಮೈತ್ರಿ ಸರ್ಕಾರದ ಉಳಿವು, ಅತೃಪ್ತರ ಭವಿಷ್ಯ.. ಸುಪ್ರೀಂ ತೀರ್ಪಿನತ್ತ ನಾಡಿನ ಚಿತ್ತ!
07:25 July 17
ರಾಜ್ಯ ರಾಜಕೀಯ ಬೆಳವಣಿಗೆಗಳಿಗೆ ಟ್ವಿಸ್ಟ್..!
ಬೆಂಗಳೂರು: ಮೈತ್ರಿ ಪಕ್ಷದ 15 ಶಾಸಕರ ರಾಜೀನಾಮೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಇಂದು ನೀಡಲಿರುವ ತೀರ್ಪು ರಾಜ್ಯ ರಾಜಕೀಯ ಬೆಳವಣಿಗೆಗಳಿಗೆ ಟ್ವಿಸ್ಟ್ ಕೊಡಲಿದೆ. ಹಾಗಾಗಿ ಇಡೀ ದೇಶದ ದೃಷ್ಟಿ ಈಗ ಸುಪ್ರೀಂ ಕೋರ್ಟ್ ಮೇಲಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ನಿನ್ನೆ ಅತೃಪ್ತ ಶಾಸಕರ ಪರವಾಗಿ ವಕೀಲ ಮುಕುಲ್ ರೋಹ್ಟಗಿ, ಸ್ಪೀಕರ್ ಪರವಾಗಿ ಅಭಿಷೇಕ್ ಮನು ಸಿಂಗ್ವಿ ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪರವಾಗಿ ರಾಜೀವ್ ಧವನ್ ವಾದ ಮಂಡಿಸಿದರು.
ಸುದೀರ್ಘ ವಿಚಾರಣೆಯ ನಂತರ ತೀರ್ಪನ್ನು ಇಂದು ಬೆಳಗ್ಗೆ 10.30ಕ್ಕೆ ಕಾಯ್ದಿರಿಸಲಾಗಿದೆ.

Karnataka Political issue
Conclusion: