ETV Bharat / state

ಬೆಂಗಳೂರಲ್ಲಿ ಕೊರೊನಾ ಕಬಂಧಬಾಹು: ಟಾಸ್ಕ್ ಫೋರ್ಸ್ ಸಮಿತಿಯಿಂದ ಮಹತ್ವದ ವರದಿ ಸಲ್ಲಿಕೆ - ಕೊರೊನಾ ಅಟ್ಟಹಾಸ

ಟಾಸ್ಕ್ ಫೋರ್ಸ್ ಸಮಿತಿಯು ಬೆಂಗಳೂರನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮಹತ್ವದ ವರದಿ ಸಲ್ಲಿಸಿದೆ.

Task Force Committee
ಬೆಂಗಳೂರಲ್ಲಿ ಕೊರೊನಾ ಕಬಂದಬಾಹು
author img

By

Published : Jun 27, 2020, 4:53 PM IST

ಬೆಂಗಳೂರು: ಉದ್ಯಾನ ನಗರಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ದಿನೇ‌ ದಿನೇ ಕೊರೊನಾಗೆ ಹೆಚ್ಚೆಚ್ಚು ಜನ ಬಲಿಯಾಗುತ್ತಿದ್ದಾರೆ. ಜೊತೆಗೆ ಸೋಂಕಿತರ ಸಂಖ್ಯೆಯೂ ಕೂಡ ಏರುಗತಿಯಲ್ಲಿ ಸಾಗುತ್ತಿದೆ.

ಹೀಗಾಗಿ ಟಾಸ್ಕ್ ಫೋರ್ಸ್ ಸಮಿತಿಯು ಬೆಂಗಳೂರನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಬೆಂಗಳೂರಿನ ಸಂಪೂರ್ಣ ವರದಿಯನ್ನು ಸಮಿತಿಯು ಸಲ್ಲಿಸಿದೆ. ಬೆಂಗಳೂರಿನಲ್ಲಿ ಕೊರೊನಾಗೆ ಬ್ರೇಕ್ ಹಾಕಲು ಮಹತ್ವದ ನಿರ್ಧಾರಗಳನ್ನು ಕೈಗೊಳಲು ಸೂಚಿಸಿದೆ.

ವರದಿಯಲ್ಲೇನಿದೆ?

  • ಬೆಂಗಳೂರಿಗೆ ಅಂತರ್ ಜಿಲ್ಲೆ ಒಡಾಟಕ್ಕೆ ಕಡಿವಾಣ ಹಾಕಬೇಕು. ಇನ್ಮುಂದೆ ಯಾರನ್ನೂ ಬೆಂಗಳೂರಿನಿಂದ ಬೇರೆ ಜಿಲ್ಲೆಗೆ ಹಾಗೂ ಬೇರೆ ಜಿಲ್ಲೆಯವರು ಬೆಂಗಳೂರಿಗೆ ಬರದಂತೆ ನೋಡಿಕೊಳ್ಳಬೇಕು.
  • ಎಲ್ಲಾ ಎಸಿಂಪ್ಟಮ್ಯಾಟಿಕ್ ವಾರಿಯರ್ಸ್ ರೋಗಿಗಳನ್ನು ಮನೆಯಲ್ಲೇ ಐಸೊಲೇಷನ್ ಮಾಡಬೇಕು.
  • ಬೆಂಗಳೂರಿನಲ್ಲಿನ ಖಾಸಗಿ ಮೆಡಿಕಲ್ ಕಾಲೇಜುಗಳನ್ನು ಸರ್ಕಾರ ಪಡೆದು ಅದರಲ್ಲಿ, 200 ಬೆಡ್​​ಗಳನ್ನು ನಿರ್ಮಿಸುವಂತೆ ಸಲಹೆ
  • ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಿಸಬೇಕು. ಇದರಿಂದ 10 ನಿಮಿಷದಲ್ಲಿ ಕೋವಿಡ್ ವರದಿ ಸಿಗಲಿದೆ. ಹೈರಿಸ್ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
  • ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್ ಅಗತ್ಯವಿದ್ದು, 200 ಆ್ಯಂಬುಲೆನ್ಸ್ ನೀಡುವಂತೆ ಮನವಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.