ETV Bharat / state

ಬೀದಿ ವ್ಯಾಪಾರಿಗಳ ಮೇಲೆ ಪುರಸಭೆ ಜೆಸಿಬಿಗಳ ಆರ್ಭಟ: ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ ವ್ಯಾಪಾರಿಗಳು - ಬೀದಿ ಬದಿ ಚಿಲ್ಲರೆ ವ್ಯಾಪಾರಿಗಳ ಪ್ರತಿಭಟನೆ ಲೆಟೆಸ್ಟ್​ ನ್ಯೂಸ್​

ಆನೇಕಲ್​ನಲ್ಲಿ ರಸ್ತೆ ಬದಿ ವ್ಯಾಪಾರ ಮಾಡುವ ಸಣ್ಣ ಸಣ್ಣ ವ್ಯಾಪಾಸ್ಥರು ಪುರಸಭೆ ಅಧಿಕಾರಿಗಳ ರಸ್ತೆ ತೆರವು ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

Street side retailers protest
Street side retailers protest
author img

By

Published : Nov 27, 2019, 9:47 AM IST

ಆನೇಕಲ್: ಇಲ್ಲಿನ ಚಂದಾಪುರ- ಆನೇಕಲ್​ ಮುಖ್ಯ ರಸ್ತೆ ಪಕ್ಕದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಪುರಸಭೆ ಮುಂದಾಗಿದ್ದು, ಇದನ್ನು ಖಂಡಿಸಿ ಸಣ್ಣ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.

ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿ ವ್ಯಾಪಾರಿಗಳು

ಚಂದಾಪುರ-ಆನೇಕಲ್ ಮುಖ್ಯ ರಸ್ತೆಯ ಪಕ್ಕದಲ್ಲಿರುವ ವ್ಯಾಪಾರಿಗಳ ಮೇಲೆ ಪುರಸಭೆ ಏಕಾಏಕಿ ಜೆಸಿಬಿಗಳ ಮೂಲಕ ಬದುಕನ್ನು ಕಸಿದು ಬೀದಿಗೆ ತಳ್ಳಿವೆ. ಸಾಕಷ್ಟು ಕಿರುಕುಳಗಳ ನಡುವೆಯೂ ಅರೆ ಹೊಟ್ಟೆಗೆ ಗಂಜಿ ಸಂಪಾದಿಸುತ್ತಿದ್ದವರಿಗೆ ಇದೀಗ ಪುರಸಭೆ ಶಾಕ್ ನೀಡಿದ್ದು, ಪುರಸಭೆ ಅಧಿಕಾರಿಗಳು ಫುಟ್​ಪಾತ್​ ಒತ್ತುವರಿ ಎಂಬ ಕಾರಣಗಳನ್ನು ಹೇಳಿ ರಸ್ತೆ ಪಕ್ಕದಲ್ಲಿರುವ ಸಣ್ಣ ಸಣ್ಣ ವ್ಯಾಪಾರ ಮಾಡುವ ಅಂಗಡಿಗಳ ತೆರವಿಗೆ ಮುಂದಾಗಿದೆ.

ಯಾವುದೇ ನೋಟಿಸ್​ ನೀಡದೆ ಏಕಾಏಕಿ ಜೆಸಿಬೆಗಳನ್ನು ತಂದು ಅಧಿಕಾರಿಗಳು ತೆರವು ಕಾರ್ಯಕ್ಕೆ ಮುಂದಾಗಿದ್ದು, ದಿಕ್ಕು ತೋಚದೆ ವ್ಯಾಪಾರಿಗಳು ಪುರಸಭೆ ಮುಂದೆ ಇಐಟಿಯು ಸಂಘಟನೆಯ ಬೆಂಬಲಿಗರೊಂದಿಗೆ ಪ್ರತಿಭಟನೆಗಿಳಿದ್ದರು. ಈ ವೇಳೆ ಅಧಿಕಾರಿಗಳು ಮತ್ತು ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದು ವ್ಯಾಪಾರಿಗಳು ರಾತ್ರಿವರೆಗೆ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.

ಬಳಿಕ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಚಂದಾಪುರ ಅಧ್ಯಕ್ಷರು ಸಮಸ್ಯೆಯನ್ನು ಮಾತುಕತೆ ನಡೆಸುಚ ಮೂಲಕ ಪರಿಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಮುಂದೂಡಲಾಯಿತು.

Intro:ಬೀದಿ ಬದಿ ಚಿಲ್ಲರೆ ವ್ಯಾಪಾರಿಗಳ ಮೇಲೆ ಪುರಸಭೆಯ ಜೆಸಿಬಿಗಳ ಆರ್ಭಟ, ನ್ಯಾಯಕ್ಕಾಗಿ ಪುರಸಭೆ ಮುಂದೆ ಪ್ರತಿಭಟನೆ.
ಆನೇಕಲ್
ಅಂಕರ್: ಏರುತ್ತಿರುವ ಬೆಲೆಗಳು, ನಾಯಿಕೊಡೆಗಳಂತೆ ಸೂಪರ್ ಮಾರ್ಕೆಟ್, ಬ್ರಾಂಡೆಡ್ ದುಬಾರಿಯ ಹೋಟೆಲ್, ಮಾಲ್ಗಳು ಚಂದಾಪುರ ಭಾಗಕ್ಕೆ ಲಗ್ಗೆ ಇಟ್ಟಿವೆ ಇನ್ನೇನು ಎರೆಡು ವರ್ಷದ ಒಳಗೆ ಮೆಟ್ರೋ ಆರಂಭವಾಗುದರಲ್ಲಿದೆ. ಹೀಗಾಗಿ ಹೆಚ್ಚುತ್ತಿರುವ ಜನ ಸಂಖ್ಯೆಗೆ ಅನುಗುಣವಾಗಿ ಕೈಗೆ ಎಟಕುವ ಖರ್ಚಿನಲ್ಲಿ ಆಹಾರ, ತರಕಾರಿ, ಮೂಲಭೂತ ಬೇಕುಗಳನ್ನು ಬೀದಿ ವ್ಯಾಪಾರಿಗಳು ಪೂರೈಸುತ್ತಿದ್ದರೆ ಪುರಸಭೆಯ ಕೆಂಗಣ್ಣು ವ್ಯಾಪಾರಿಗಳ ಪೆಟ್ಟಿಗಳನ್ನು ನೆಲಸಮಗೈದಿವೆ.
ವಿಶ್ಯಯಲ್ಸ್ ಫ್ಲೋ....
ವಾಒ1: ಬೆಳಗ್ಗೆಯಿಂದ ಸಂಜೆ ವರೆಗೆ ತಾನು ಸಂಪಾಧಿಸಿದ ಲಾಭದಲ್ಲಿ ಪುರಸಭೆಗೆ ಸುಂಕ, ಬಂಡವಾಳ ನೀಡಿದ ದೊರೆಯ ಬಡ್ಡಿ, ಎಲ್ಲವೂ ನಿಭಾಯಿಸಿ ಬಾಡಿಗೆ ಮನೆ, ಮಕ್ಕಳ ಶಾಲಾ ಶುಲ್ಕ, ಮಕ್ಕಳ ಆರೋಗ್ಯ ಕುಟುಂಬ ನಿರ್ವಹಣೆ ದುಸ್ಥಿತಿಗೆ ತಳ್ಳಿರುವಾಗ ಗಾಯದ ಮೇಲೆ ಬರೆ ಎಳೆದಂತೆ ಚಂದಾಪುರ-ಆನೇಕಲ್ ಮುಖ್ಯ ರಸ್ತೆ ಪಕ್ಕ ಇರುವ ವ್ಯಾಪಾರಿಗಳ ಮೇಲೆ ಪುರಸಭೆ ಏಕಾಏಕಿ ಜೆಸಿಬಿಗಳ ಮೂಲಕ ಬದುಕನ್ನು ಕಸಿದು ಬೀದಿಗೆ ತಳ್ಳಿವೆ. ಸಾಕಷ್ಟು ಕಿರುಕುಳಗಳ ನಡುವೆಯೂ ಅರೆ ಹೊಟ್ಟೆಗೆ ಗಂಜಿ ಸಂಪಾದಿಸುತ್ತಿದ್ದವರಿಗೆ ಇದೀಗ ಪುರಸಭೆ ಶಾಕ್ ನೀಡಿದೆ. ಇಷ್ಟಕ್ಕೂ ಪುರಸಭೆ ನೀಡುತ್ತಿರುವ ಕಾರಣ ಅಂದ್ರೆ ಪುಟ್ಪಾತ್ ಒತ್ತುವರಿ ಓಡಾಡಲು ಜಾಗವಿಲ್ಲ ಇವೆಲ್ಲ ಅಕ್ರಮ ಅಂತ ಸಬೂಬು ಹೇಳತೊಡಗಿದೆ. ಆದರೆ ದೊಡ್ಡ-ದೊಡ್ಡ ಕಟ್ಟಡಗಳು ಕಾಲುವೆ ಮೇಲೆ, ರಸ್ತೆ ಒತ್ತುವರಿ ಮಾಡಿರು ಪ್ರಭಾವಿಗಳ ಅಂಗಡಿಗಳಿಗೆ ಮಾತ್ರ ನಿಯಮ‌ಅನ್ವಯಿಸದೆ ಬಡವರ ದಮನಕ್ಕೆ ನೀಯಮಗಳಿವೆ ಎನ್ನುವ ಮನೋಸ್ಥಿತಿಯನ್ನು ಚಂದಾಪುರ ಪುರಸಭೆ ಸಾಭೀತುಮಾಡಿದೆ.
ಬೈಟ್1: ರಾಜಣ್ಣ, ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ. ಚಂದಾಪುರ(ದಪ್ಪಗೆ ಇರುವವರು)
ವಾಒ2: ಸಣ್ಣ-ಪುಟ್ಟ ವ್ಯಾಪಾರಿಗಳಿಗೆ ನೋಟೀಸ್ ನೀಡದೆ‌ಮುನ್ಸೂಚನೆಯೂ ನೀಡದೆ ಬೆಳಗ್ಗೆಯೇ ಜೆಸಿಬಿಗಳು ಅಂಗಡಿಗಳ ಮೇಲೆ ಮುಗಿ ಬಿದ್ದಿವೆ. ಇದರಿಂದ ವಿಚಲಿತರಾದ ಸಣ್ ವ್ಯಾಪಾರಿಗಳು ದಿಕ್ಕುತೋಚದೆ ಪುರಸಭೆ ಮುಂದೆ ಅಇಐಟಿಯು ಸಂಘಟನೆಯ ಬೆಂಬಲಿಗರೊಂದಿಗೆ ಪ್ರತಿಭಟನೆಗಿಳಿದರು. ಅಧಿಕಾರಿಗಳು ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದು ಇಡೀ ದಿನ ರಾತ್ರಿ ವರೆಗೆ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು. ಅನಂತರ ನಾಳೆ ಬೆಳಗ್ಗೆ ಮಾತುಕತೆ ಮುಖಾಂತರ ಇತ್ಯರ್ಥಪಡಿಸಿಕೊಳ್ಳುವ ಭರವಸೆಯನ್ನು ಚಂದಾಪುರ ಅಧ್ಯಕ್ಷರು ನೀಡಿದ ಭರವಸೆಯಿಂದ ನಾಳೆಗೆ ಪ್ರತಿಭಟನೆ ಮುಂದೂಡಿದರು.
ಬೈಟ್2: ಶಂಕರ್, ಬೀದಿಬದಿ ವ್ಯಾಪಾರಿ, (ಕಪ್ಪು ಟೀ ಶರ್ಟ್)
ವಾಒ3: ಒಟ್ಟಾರೆ ಬಡವನ ಕೋಪ ದವಡೆಗೆ ಮೂಲ ಎನ್ನುವ ಹಾಗೆ ಪೊಲೀಸರ ಎದುರು ಬದುರಿನ ಆಗದೆ ಪೆಟ್ಟಿಗೆ ಅಂಗಡಿ ಉಳಿಸಿಕೊಳ್ಳಲೂ ಆಗದ ಸ್ಥಿತಿಯಲ್ಲಿ ವ್ಯಾಪಾರಿಗಳು ಪರದಾಡುತ್ತಿರುವುದು ಕಣ್ಣಿಗೆ ಕಟ್ಟಿ ದಂತಿದೆ.
-ಈಟಿವಿ ಭಾರತ್, ಆನೇಕಲ್.

Body:ಬೀದಿ ಬದಿ ಚಿಲ್ಲರೆ ವ್ಯಾಪಾರಿಗಳ ಮೇಲೆ ಪುರಸಭೆಯ ಜೆಸಿಬಿಗಳ ಆರ್ಭಟ, ನ್ಯಾಯಕ್ಕಾಗಿ ಪುರಸಭೆ ಮುಂದೆ ಪ್ರತಿಭಟನೆ.

Conclusion:ಬೀದಿ ಬದಿ ಚಿಲ್ಲರೆ ವ್ಯಾಪಾರಿಗಳ ಮೇಲೆ ಪುರಸಭೆಯ ಜೆಸಿಬಿಗಳ ಆರ್ಭಟ, ನ್ಯಾಯಕ್ಕಾಗಿ ಪುರಸಭೆ ಮುಂದೆ ಪ್ರತಿಭಟನೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.