ETV Bharat / state

ಹರಿವ ನೀರು, ಇಂಪಾದ ಸಂಗೀತದ ಜೊತೆ ಬಗೆಬಗೆ ಖಾದ್ಯ; ಬೆಂಗಳೂರಲ್ಲಿ ಸ್ಟ್ರೀಂ ರೆಸ್ಟೋರೆಂಟ್ ಆರಂಭ - stream restaurant Bengaluru news

ನದಿ ತೀರದಲ್ಲಿ, ಸುತ್ತ ಹಸಿರಿನ ಮಧ್ಯೆ ಇಂಪಾದ ಸಂಗೀತದೊಂದಿಗೆ ರುಚಿ ರುಚಿ ಬಿಸಿ ಬಿಸಿಯಾಗಿರೋ ಇಷ್ಟದ ತಿಂಡಿ ತಿನಿಸು ಸೇವಿಸಬೇಕು ಅನ್ನೋದು ಹಲವರ ಕನಸು. ಇಂತಹವರ ಕನಸು ನನಸು ಮಾಡೋಕೆ ಇಲ್ಲೊಂದು ರೆಸ್ಟೋರೆಂಟ್ ರೆಡಿಯಾಗಿದೆ.. ಕೊಂಚ ಡಿಫರೆಂಟ್ ಆಗಿರೋ ಈ ರೆಸ್ಟೋರೆಂಟ್ ನಿಮ್ಗೆ ವಿಶೇಷ ಅನುಭವ ನೀಡಲಿದೆ.

ಹರಿವ ನೀರು, ಇಂಪಾದ ಸಂಗೀತದೊಂದಿಗೆ ಬಾಯಲ್ಲಿ ನೀರೂರಿಸುವ ಖಾದ್ಯಗಳು; ಅಂತೂ ಸ್ಟ್ರೀಂ ರೆಸ್ಟೋರೆಂಟ್ ಆರಂಭ..‌
author img

By

Published : Oct 5, 2019, 6:19 PM IST

ಬೆಂಗಳೂರು: ನದಿ ತೀರದಲ್ಲಿ, ಹಚ್ಚ ಹಸಿರಿನ ಮಧ್ಯೆ ಇಂಪಾದ ಸಂಗೀತದೊಂದಿಗೆ ರುಚಿ ರುಚಿಯಾದ ಬಿಸಿ ಬಿಸಿಯಾಗಿರೋ ಇಷ್ಟದ ತಿಂಡಿ ತಿನಿಸು ಸೇವಿಸಬೇಕು ಅನ್ನೋದು ಹಲವರ ಕನಸು. ಇಂತಹವರ ಕನಸು ನನಸು ಮಾಡೋಕಂತನೇ ಇಲ್ಲೊಂದು ಸ್ಪೆಷಲ್‌ ರೆಸ್ಟೋರೆಂಟ್ ರೆಡಿಯಾಗಿದೆ.. ಕೊಂಚ ಡಿಫರೆಂಟ್ ಆಗಿರೋ ಈ ರೆಸ್ಟೋರೆಂಟ್ ನಿಮ್ಗೆ ವಿಭಿನ್ನ ಎಕ್ಸ್‌ಪಿರಿಯನ್ಸ್ ನೀಡಲಿದೆ.

ಸ್ಟ್ರೀಂ ರೆಸ್ಟೋರೆಂಟ್ ಆರಂಭ..‌

ತಿಳಿಯಾದ ಬೆಳಕು, ಸುತ್ತಲೂ ಹಸಿರಿನ ಲೋಕ.. ಜೊತೆಗೆ ಕಾಲಿಟ್ಟ ಕೂಡಲೇ ಖುಷಿ ಕೊಡುವ ಹರಿಯುವ ಝಳು ಝುಳು ನೀರಿನ ನಿನಾದ. ಈ ಎಲ್ಲಾ ದೃಶ್ಯಗಳು ಬೆಂಗಳೂರಿನಲ್ಲಿ ಆರಂಭವಾಗಿರುವ ವಾಟರ್ ರೆಸ್ಟೋರೆಂಟ್‌ನಲ್ಲಿ ಕಾಣ ಸಿಗುತ್ತೆ. ಅಕ್ಟೋಬರ್ 3 ರಂದು ಸ್ಟ್ರೀಂ ರೆಸ್ಟೋರೆಂಟ್- ಸ್ಟೋನಿ ಬ್ರೂಕ್‌ಗೆ ನೀರಿನ ಮೇಲೆ ಲಲನೆಯರು ವಾಕ್ ಮಾಡುವ ಮೂಲಕ ಅದ್ದೂರಿ ಚಾಲನೆ ಕೊಟ್ಟರು. ಸಚಿವ ಸಿ ಟಿ ರವಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊಸ ರೆಸ್ಟೋರೆಂಟ್ ಕಣ್ತುಂಬಿಕೊಂಡರು. ಇಂಥದ್ದೊಂದು ಅಪೂರ್ವ ಅವಕಾಶವನ್ನು ವಿರೌಡ್ ವೆಂಚರ್ಸ್‌ನ ಮಾಲೀಕ ವಿನಯ್‌ ವಿ ಕಲ್ಪಿಸಿಕೊಟ್ಟಿದ್ದಾರೆ.

ರಾಜರಾಜೇಶ್ವರಿ ನಗರ (ಆರ್ ಆರ್ ನಗರ)ದಲ್ಲಿರುವ ಈ ಸ್ಟ್ರೀಂ ರೆಸ್ಟೋರೆಂಟ್‌ಗೆ ಇಂದಿನಿಂದ ಗ್ರಾಹಕರಿಗೆ ಸೇವೆ ನೀಡುತ್ತಿದೆ.‌‌ ರೆಸ್ಟೋರೆಂಟ್ ನಲ್ಲಿ ಚೈನೀಸ್‌, ಥಾಯ್‌, ಜಪಾನೀಸ್‌, ಇಂಡೋನೇಷಿಯನ್‌ ಹಾಗೂ ಇಟಲಿಯ ಪ್ರಮುಖ ಖಾದ್ಯಗಳು ದೊರೆಯಲಿವೆ. ಇದರ ಜೊತೆಯಲ್ಲಿಯೇ ಭಾರತದ ಎಲ್ಲಾ ತರಹೇವಾರಿ ಖಾದ್ಯಗಳನ್ನು ಇಲ್ಲಿ ಸವಿಯಬಹುದಾಗಿದೆ.

Intro:ಹರಿವ ನೀರು, ಇಂಪಾದ ಸಂಗೀತದೊಂದಿಗೆ ಬಾಯಲ್ಲಿ ನೀರೂರಿಸುವ ಖಾದ್ಯಗಳು; ಅಂತೂ ಸ್ಟ್ರೀಂ ರೆಸ್ಟೋರೆಂಟ್ ಆರಂಭ..‌

ಬೆಂಗಳೂರು: ನದಿ ತೀರದಲ್ಲಿ, ಸುತ್ತ ಹಸಿರಿನ ಮಧ್ಯೆ ಇಂಪಾದ ಸಂಗೀತದೊಂದಿಗೆ ರುಚಿ ರುಚಿಯಾದ ಬಿಸಿ ಬಿಸಿಯಾಗಿರೋ ಇಷ್ಟದ ತಿಂಡಿ ತಿನಿಸು ಸೇವಿಸಬೇಕು ಅನ್ನೋದು ಹಲವರ ಕನಸು.. ಇಂತಹವರ ಕನಸು ನನಸು ಮಾಡೋಕ್ಕೆ ಇಲ್ಲೊಂದು ರೆಸ್ಟೋರೆಂಟ್ ರೆಡಿಯಾಗಿದೆ..‌ ಕೊಂಚ ಡಿಫರೆಂಟ್ ಆಗಿರೋ ಈ ರೆಸ್ಟೋರೆಂಟ್ ನಿಮ್ಗೆ ಡೆಫರೆಂಟ್ ಎಕ್ಸ್ ಪಿರಿಯನ್ಸ್ ನೀಡಲಿದೆ.. ಅರೇ ಯಾವುದು ಅದು ಥ್ರಿಲಿಂಗ್ ಕೊಡೋ ರೆಸ್ಟೋರೆಂಟ್ ಅಂತೀರಾ ನೀವೇ ನೋಡಿ??..

ತಿಳಿ ಬೆಳಕು, ಸುತ್ತಲು ಹಸಿರಿನ ಲೋಕ ಜೊತೆಗೆ ಕಾಲಿಟ್ಟ ಕೂಡಲೇ ಖುಷಿ ಕೊಡುವ ಹರಿಯುವ ಝಳು ಝುಳು ನೀರಿನ ಸದ್ದು.. ಈ ಎಲ್ಲ ದೃಶ್ಯಗಳು ಬೆಂಗಳೂರಿನಲ್ಲಿ ಆರಂಭವಾಗಿರುವ ವಾಟರ್ ರೆಸ್ಟೋರೆಂಟ್ ನಾ ಝಲಕ್.. ಹೌದು, ಮೊನ್ನೆ ಅಂದರೆ ಅಕ್ಟೋಬರ್ 3 ರಂದು ಸ್ಟ್ರೀಂ ರೆಸ್ಟೋರೆಂಟ್- ಸ್ಟೋನಿ ಬ್ರೂಕ್ ಗೆ ಅದ್ದೂರಿಯಾಗಿ ನೀರಿನ ಮೇಲೆ ಲಲನೆಯರು ವಾಕ್ ಮಾಡುವ ಮೂಲಕ ಚಾಲನೆ ನೀಡಿದರು..‌ ಸಚಿವ ಸಿ ಟಿ ರವಿ ಕೂಡ ಭಾಗಿಯಾಗಿ ಈ ಹೊಸ ರೆಸ್ಟೋರೆಂಟ್ ಅನ್ನ ಕಣ್ತುಂಬಿ ಕೊಂಡರು... ಇಂತಹದೊಂದು ಅವಕಾಶವನ್ನ ವಿರೌಡ್ ವೆಂಚರ್ಸ್‌ ನ ಮಾಲೀಕ ವಿನಯ್‌ ವಿ ಕಲ್ಪಿಸಿಕೊಟ್ಟಿದ್ದಾರೆ.

ಅಂದಹಾಗೇ, ನಗರದ ರಾಜರಾಜೇಶ್ವರಿ ನಗರ( ಆರ್ ಆರ್ ನಗರ)ದಲ್ಲಿ ಇರುವ ಈ ಸ್ಟ್ರೀಂ ರೆಸ್ಟೋರೆಂಟ್ ಗೆ ಇಂದಿನಿಂದ ಗ್ರಾಹಕರ ಸೇವೆ ನೀಡುತ್ತಿದೆ.‌‌ ಈ ರೆಸ್ಟೋರೆಂಟ್ ನಲ್ಲಿ ಚೈನೀಸ್‌, ಥಾಯಿ,  ಜಪಾನೀಸ್‌, ಇಂಡೋನೇಷಿಯನ್‌ ಹಾಗೂ ಇಟಲಿಯ ಹೀಗೆ ಪ್ರಮುಖ ಖಾದ್ಯಗಳು ದೊರೆಯಲಿವೆ. ಇದರ ಜೊತೆಯಲ್ಲಿಯೇ ಭಾರತ ದೇಶದ ಎಲ್ಲಾ ಥರಹದ ಥರೇವಾರಿ ಖಾದ್ಯಗಳನ್ನು ಇಲ್ಲಿ ಸವಿಯಬಹುದಾಗಿದೆ.

KN_BNG_2_WATER_RESTAURANT_SCRIPT_7201801Body:.Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.