ETV Bharat / state

ಬಿಹಾರಗೆ ತೆರಳಬೇಕಾದ ರೈಲು ರದ್ದು: ರಿಯಲ್ ಎಸ್ಟೇಟ್ ಬಿಲ್ಡರ್ಸ್ ಒತ್ತಡಕ್ಕೆ ಮಣಿದ ಬಿಎಸ್​​ವೈ?

ಬೆಂಗಳೂರಿನಿಂದ ಬಿಹಾರದ ದಾನಾಪುರಕ್ಕೆ ಬೆಳಗ್ಗೆ 9 ಗಂಟೆ, ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ 3ಕ್ಕೆ ಹೊರಡಬೇಕಾದ ರೈಲು ಸೇವೆ ಅಗತ್ಯವಿಲ್ಲವೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.

State government canceled train to Bihar
ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ
author img

By

Published : May 6, 2020, 9:49 AM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ರಿಯಲ್ ಎಸ್ಟೇಟ್ ಉದ್ಯಮಿಗಳು ಚರ್ಚೆ ನಡೆಸಿ ಕಾರ್ಮಿಕರ ಕೊರತೆಯ ಬಗ್ಗೆ ತಿಳಿಸಿದ್ದರು. ಈ ಬೆನ್ನಲ್ಲೇ ಬಿಹಾರಗೆ ತೆರಳಬೇಕಾದ ರೈಲುಗಳನ್ನು ಸರ್ಕಾರ ರದ್ದುಗೊಳಿಸಿದೆ.

State government canceled train to Bihar
ಸರ್ಕಾರದ ಪತ್ರದ ಪ್ರತಿ

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ವಕೀಲ ವಿನಯ್ ಶ್ರೀನಿವಾಸ ರಿಯಲ್ ಎಸ್ಟೇಟ್ ಲಾಬಿಯ ಒತ್ತಡಕ್ಕೊಳಗಾಗಿ ಬಡ ಕಾರ್ಮಿಕರು ಊರಿಗೆ ಹೋಗಲು ಆಯೋಜಿಸಿದ ರೈಲುಗಳನ್ನು ರದ್ದು ಮಾಡಿ ಸರ್ಕಾರ ಅನ್ಯಾಯ ಮಾಡುತ್ತಿದೆ, ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.