ETV Bharat / state

ರಾಜ್ಯದಲ್ಲಿಂದು 257 ಮಂದಿಗೆ ಸೋಂಕು ದೃಢ ; ಐವರು ಬಲಿ

ಬೆಂಗಳೂರಿನಲ್ಲಿ 131 ಮಂದಿಗೆ ವೈರಸ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,56,267ಕ್ಕೆ ಏರಿಕೆ ಆಗಿದೆ..

state-covid-19-bulletin
ರಾಜ್ಯ ಕೊರೊನಾ ಬುಲೆಟಿನ್
author img

By

Published : Nov 29, 2021, 8:08 PM IST

ಬೆಂಗಳೂರು : ರಾಜ್ಯದಲ್ಲಿಂದು 56,825 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 257 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,95,857ಕ್ಕೆ ಏರಿಕೆ ಆಗಿದೆ.

ಇತ್ತ 205 ಮಂದಿ ಡಿಸ್ಚಾರ್ಜ್​ ಆಗಿದ್ದು, 29,50,747 ಮಂದಿ ಗುಣಮುಖರಾಗಿದ್ದಾರೆ. ಐವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,203ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣ 6,878 ರಷ್ಟಿವೆ.

ಈ ಮೂಲಕ ಸೋಂಕಿತರ ಪ್ರಮಾಣ ಶೇ.0.45% ರಷ್ಟಿದ್ದರೆ, ಸಾವಿನ ಪ್ರಮಾಣ 1.94%ರಷ್ಟು ದಾಖಲಾಗಿದೆ. ವಿಮಾನ ನಿಲ್ದಾಣದಿಂದ 10,066 ಪ್ರಯಾಣಿಕರು ಆಗಮಿಸಿದ್ದು, ಯುಕೆಯಿಂದ ಬಂದ 1554 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 131 ಮಂದಿಗೆ ವೈರಸ್ ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 12,56,267ಕ್ಕೆ ಏರಿಕೆ ಆಗಿದೆ. 108 ಜನರು ಗುಣಮುಖರಾಗಿದ್ದಾರೆ. 12,34,627 ಡಿಸ್ಚಾರ್ಜ್​ ಆಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,331 ಇದೆ. ಸದ್ಯ 5308 ಸಕ್ರಿಯ ಪ್ರಕರಣ ಇವೆ.

ರೂಪಾಂತರಿ ಅಪ್​ಡೇಟ್

ಅಲ್ಫಾ- 155
ಬೇಟ- 08
ಡೆಲ್ಟಾ- 1698
ಡೆಲ್ಟಾ ಸಬ್ ಲೈನ್ಏಜ್- 300
ಕಪ್ಪಾ- 160
ಈಟಾ- 01

ಓದಿ: ವಕೀಲನ ವಿರುದ್ಧ 15 ಲಕ್ಷ ರೂ. ವಿಮಾ ಹಣ ಎಗರಿಸಿದ ಆರೋಪ : ಠಾಣೆ ಮೆಟ್ಟಿಲೇರಿದ ಮೃತನ ಪೋಷಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.