ETV Bharat / state

ರಾಜ್ಯದಲ್ಲಿಂದು 677 ಜನರಿಗೆ ಸೋಂಕು ದೃಢ, ನಾಲ್ವರು ಸಾವು‌ - state corona news 2021

ರಾಜ್ಯದಲ್ಲಿಂದು ನಾಲ್ವರು ಸೋಂಕಿತರು ಮೃತರಾಗಿದ್ದು, ಇಲ್ಲಿಯವರೆಗೆ ಸಾವಿನ ಸಂಖ್ಯೆ 12,354 ಕ್ಕೆ ಏರಿದೆ.‌ ಇಂದು 427 ಮಂದಿ ಗುಣಮುಖರಾಗಿದ್ದು ಇಲ್ಲಿಯವರೆಗೆ 9,35,066 ಜನ ಡಿಸ್ಚಾರ್ಜ್​ ಆಗಿದ್ದಾರೆ.

state-covid-19-bulletin-report
ಕೊರೊನಾ
author img

By

Published : Mar 5, 2021, 8:11 PM IST

ಬೆಂಗಳೂರು: ರಾಜ್ಯದಲ್ಲಿಂದು 677 ಜನರಿಗೆ ಕೊರೊನಾ ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,53,813 ತಲುಪಿದೆ.

4 ಮಂದಿ ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆಯು 12,354 ಕ್ಕೇರಿದೆ.‌ 427 ಮಂದಿ ಗುಣಮುಖರಾಗಿದ್ದು 9,35,066 ಜನ ಡಿಸ್ಚಾರ್ಜ್​ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 6,374 ಇದ್ದು, 112 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಸೋಂಕಿತರ ಪ್ರಕರಣಗಳ ಶೇ 0.85 ರಷ್ಟಿದ್ದರೆ, ಮೃತಪಟ್ಟವರ ಪ್ರಮಾಣ ಶೇ.0.59 ರಷ್ಟಿದೆ.

ಇದನ್ನೂ ಓದಿ: ನನಗೆ ಸಿಡಿ ಕೊಟ್ಟಿದ್ದು ಸಂತ್ರಸ್ತೆ ಕುಟುಂಬಸ್ಥರು: ದಿನೇಶ್ ಕಲ್ಲಹಳ್ಳಿ

ರಾಜ್ಯಕ್ಕೆ ಯು.ಕೆಯಿಂದ 214 ಪ್ರಯಾಣಿಕರು ಆಗಮಿಸಿದ್ದು, ಈವರೆಗೆ 64 ಜನಕ್ಕೆ ಪಾಸಿಟಿವ್ ಬಂದಿದೆ. ಈ ಸೋಂಕಿತರ ಸಂಪರ್ಕದಲ್ಲಿ 26 ಮಂದಿಗೂ ಪಾಸಿಟಿವ್ ದೃಢಪಟ್ಟಿದೆ.‌ 25 ಜನರಿಗೆ ರೂಪಾಂತರ ಕೊರೊನಾ ಹರಡಿದೆ.‌ ವಿಮಾನ ನಿಲ್ದಾಣದಿಂದ 1,258 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.