ETV Bharat / state

ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಯುವಕರು... 'ಕನ್ನಡವೇ ನಮ್ಮ ಭಾಷೆ'ಯೆಂದು ಪಟ್ಟು

author img

By

Published : Nov 13, 2019, 5:31 AM IST

ಕೇಂದ್ರ ಸರ್ಕಾರ ನಡೆಸುವ ನೇಮಕಾತಿ ಪರೀಕ್ಷೆಯಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಇದೊಂದು ಅವೈಜ್ಞಾನಿಕ ಪದ್ಧತಿ. ಭಾಷಾ ಸಮಾನತೆ ನೀತಿಗೆ ಇದು ವಿರುದ್ಧವಾಗಿದೆ. ಇದರಿಂದ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಾಷಾ ವಿಷಯದಲ್ಲಿ ನ್ಯಾಯ ಸಿಗಬೇಕಾದರೇ ಹೈಕೋರ್ಟ್​ನಲ್ಲಿ ಪ್ರಾದೇಶಿಕ ಭಾಷೆ ಬಳಕೆ ಆಗಬೇಕು ಹಲ್ಮಿಡಿ ಒಕ್ಕೂಟದ ಮುಖಂಡ ಕೆ.ಎನ್​. ವಿಜೇಂದ್ರ ಮನವಿ ಮಾಡಿದ್ದಾರೆ.

ವಿಜೇಂದ್ರ

ಬೆಂಗಳೂರು: ದಕ್ಷಿಣ ಭಾರತದ ಭಾಷಾ ಸಂಘಟನೆಗಳಾದ ಹಲ್ಮಿಡಿ ಕೂಟ, ದ್ರಾವಿಡಿಯನ್ ಫೋರಂ ಮತ್ತು ವಿಆರ್ ಸೌತ್ ಇಂಡಿಯನ್ಸ್​ನ ಯುವಕರು ಹಿಂದಿ ಹೇರಿಕೆ ವಿರೋಧಿಸಿ ಕೆಂದ್ರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ಆಯೋಜಿಸಲು ಸಜ್ಜಾಗಿದ್ದಾರೆ.

ಹಿಂದಿ ಹೇರಿಕೆಯ ವಿರುದ್ಧ ಮಾತನಾಡಿದ ಹಲ್ಮಿಡಿ ಒಕ್ಕೂಟದ ಮುಖಂಡ ಕೆ.ಎನ್​. ವಿಜೇಂದ್ರ

ಕೇಂದ್ರ ಸರ್ಕಾರ ನಡೆಸುವ ನೇಮಕಾತಿ ಪರೀಕ್ಷೆಯಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡುತ್ತಿದೆ. ಇದೊಂದು ಅವೈಜ್ಞಾನಿಕ ಪದ್ಧತಿಯಾಗಿದ್ದು, ಭಾಷಾ ಸಮಾನತೆ ನೀತಿಗೆ ವಿರುದ್ಧವಾಗಿದೆ. ಇದರಿಂದ ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಾಷಾ ವಿಷಯದಲ್ಲಿ ನ್ಯಾಯ ಸಿಗಬೇಕಾದರೇ ಹೈಕೋರ್ಟ್​ನಲ್ಲಿ ಪ್ರಾದೇಶಿಕ ಭಾಷೆ ಬಳಕೆ ಆಗಬೇಕು. ಆದರೆ, ಅದು ಆಗುತ್ತಿಲ್ಲ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ನೀಟ್ ಪರೀಕ್ಷೆಯನ್ನು ನಮ್ಮದಲ್ಲದ ಭಾಷೆಯಲ್ಲಿ ನಡೆಸುತ್ತಿರುವುದರಿಂದ ಬಹುತೇಕರು ಆಯ್ಕೆ ಆಗುತ್ತಿಲ್ಲ ಎಂದು ಹಲ್ಮಿಡಿ ಒಕ್ಕೂಟದ ಮುಖಂಡ ಕೆ.ಎನ್​. ವಿಜೇಂದ್ರ ಆರೋಪಿಸಿದ್ದಾರೆ.

ಉತ್ತರ ಭಾರತದವರ ಕೇವಲ ಎರಡು ಭಾಷೆಗಳನ್ನು ಮಾತ್ರ ಕಲಿಯುತ್ತಾರೆ. ಆದರೆ, ನಾವು ಮೂರು ಭಾಷೆಗಳನ್ನು ಅಭ್ಯಾಸ ಮಾಡಬೇಕು. ಇದರಿಂದಾಗಿ ನಮ್ಮ ಕಲಿಕೆಯಲ್ಲಿ ಅನೇಕ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಸ್ಪರ್ಧಾತ್ಮಕ ಅಂಕಗಳಲ್ಲಿ ತಾರತಮ್ಯ ಕಂಡುಬಂದು ಉದ್ಯೋಗಿಗಳ ಪ್ರಮಾಣ ಕುಸಿಯುತ್ತಿದೆ ಎಂದು ಹೇಳಿದರು.

Intro:Hindi Body:ಹಿಂದಿ ಹೇರಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆಗೆ ದಕ್ಷಿಣ ಭಾರತದ ಯುವಕರು ಬೇಸರ.!!

ಹಲ್ಮಿಡಿ ಕೂಟ, ದ್ರಾವಿಡಿಯನ್ ಫೋರಂ ಮತ್ತು ವಿಆರ್ ಸೌತಿಂಡಿಯನ್ಸ್ ಎಂಬ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಯುವ ಸಮುದಾಯದ ಮುಖಂಡರು ಒಟ್ಟಿಗೆ ಸೇರಿ, ಹಿಂದಿ ಹೇರಿಕೆಯ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗೆ ಮುಂದಾಗಿದ್ದಾರೆ.

ಸರ್ಕಾರಿ ಹುದ್ದೆಗಳಿಗೆ ನಡೆಯುವ ಪರೀಕ್ಷೆಯಲ್ಲಿ ಹಿಂದಿ ಮತ್ತು ಇಂಗ್ಲೀಷ್ ಮಾತ್ರ ಬರೆಯಲು ಅವಕಾಶವಿದೆ ಇದು ಅವೈಜ್ಞಾನಿಕ. ಭಾಷಾ ಸಮಾನತೆಯ ವಿರುದ್ಧವಾಗಿದೆ, ಇದರಿಂದ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಹಿಂದಿ ಮಾತನಾಡುವ ಜನರು ಮಾತೃಭಾಷೆಯಲ್ಲಿ ಸುಲಭವಾಗಿ ಹೆಚ್ಚಿನ ಅಂಕ ಪಡೆದು ದಕ್ಷಿಣ ಭಾರತದ ಯುವಕರಿಗೆ ಸಿಗಬೇಕು ಅಂತ ಕೆಲಸಗಳನ್ನು ಅವರೆ ಪಡೆದುಕೊಳ್ಳುತ್ತಿದ್ದಾರೆ.

ನಮಗೆ ನ್ಯಾಯ ಸಿಗಬೇಕಾದ ಜಾಗ ಅಂದರೆ ಹೈಕೋರ್ಟ್ನಲ್ಲಿ ನಮ್ಮ ಭಾಷೆಯ ಬಳಕೆ ಮಾಡುತ್ತಿಲ್ಲ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ, ನೀಟ್ ಪರೀಕ್ಷೆಯಲ್ಲೂ ಸಹ ಈ ಒಂದು ಕಾರಣಕ್ಕೆ ನಮ್ಮವರು ಆಯ್ಕೆ ಆಗುತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಉತ್ತರ ಭಾರತದಲ್ಲಿ ಕೇವಲ ಎರಡು ಭಾಷೆಗಳನ್ನ ಕಲೀತಾರೆ, ಆದರೆ ನಾವು ಮೂರು ಭಾಷೆಗಳನ್ನು ಅಭ್ಯಾಸ ಮಾಡಬೇಕು ಇದರಿಂದ ಅನೇಕ ವ್ಯತ್ಯಾಸಗಳನ್ನು ನಾವು ಕಾಣಬಹುದಾಗಿದೆ, ಸ್ಪರ್ಧಾತ್ಮಕವಾಗಿ ಅಂಕಗಳ ವಿಚಾರದಲ್ಲಿ ಇದರಿಂದ ತಾರತಮ್ಯ ವಾಗುವುದು ನಮ್ಮ ಉದ್ಯೋಗಗಳನ್ನು ಅವರು ಕಸಿಯುವುದು ಸಾಮಾನ್ಯವಾಗಿದೆ.Conclusion:Videob byte from mojo
ETV Bharat Logo

Copyright © 2024 Ushodaya Enterprises Pvt. Ltd., All Rights Reserved.