ETV Bharat / state

ನಮ್ಮ ಮೆಟ್ರೋದಲ್ಲಿ ಕಾಣಿಸಿಕೊಂಡ ಹೊಗೆ: ಆತಂಕಕ್ಕೆ ಒಳಗಾದ ಪ್ರಯಾಣಿಕರು - Smoke in Bengaluru Metro

ನೇರಳೆ ರೈಲು ಮಾರ್ಗದ, ಸ್ವಾಮಿ ವಿವೇಕಾನಂದ ನಿಲ್ದಾಣಕ್ಕೆ ರೈಲು ಆಗಮಿಸುತ್ತಿದ್ದಂತೆ, ಬೋಗಿಯ ಬ್ಯಾಟರಿ ಮತ್ತು ಎಲ್‌ಟಿಇಬಿ ಬಾಕ್ಸ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.

ನಮ್ಮ ಮೆಟ್ರೋದಲ್ಲಿ ಕಾಣಿಸಿಕೊಂಡ ಹೊಗೆ
author img

By

Published : Oct 20, 2019, 8:58 PM IST

ಬೆಂಗಳೂರು: ' ನಮ್ಮ ಮೆಟ್ರೊ' ರೈಲಿನಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು.

ನೇರಳೆ ರೈಲು ಮಾರ್ಗದ, ಸ್ವಾಮಿ ವಿವೇಕಾನಂದ ನಿಲ್ದಾಣಕ್ಕೆ ರೈಲು ಆಗಮಿಸುತ್ತಿದ್ದಂತೆ, ಬೋಗಿಯ ಬ್ಯಾಟರಿ ಮತ್ತು ಎಲ್‌ಟಿಇಬಿ ಬಾಕ್ಸ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಪ್ರಯಾಣಿಕರು ಹೆದರಿ ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.

ನಮ್ಮ ಮೆಟ್ರೋದಲ್ಲಿ ಕಾಣಿಸಿಕೊಂಡ ಹೊಗೆ

ಹೊಗೆ ಕಾಣಿಸಿಕೊಂಡ ತಕ್ಷಣ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಸಿ, ಬೇರೆ ರೈಲಿನಲ್ಲಿ ಕಳುಹಿಸಲಾಯಿತು. ನಮ್ಮ ಮೆಟ್ರೋದಲ್ಲಿ ಈ ರೀತಿಯ ತಾಂತ್ರಿಕ ದೋಷ ಸಂಭವಿಸಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಮೊದಲು ಹಲವು ಬಾರಿ ಈ ರೀತಿಯ ಸಮಸ್ಯೆಗಳು ಉಂಟಾಗಿದ್ದು, ಎರಡು-ಮೂರು ತಾಸು ಮೆಟ್ರೊ ಸಂಚಾರದಲ್ಲಿ ವ್ಯತ್ಯಯವಾದ ಘಟನೆಗಳು ನಡೆದಿದೆ. ಆದರೆ, ಈಗ ರೈಲಿನ ಬ್ಯಾಟರಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಹುಟ್ಟಿಸಿದೆ.

Intro:ಮೆಟ್ರೊ ರೈಲಿನಲ್ಲಿ ಹೊಗೆ.
ಆತಂಕ್ಕೆ ಒಳಗಾದ ಪ್ರಯಾಣಿಕರು.

ನಮ್ಮ ಮೆಟ್ರೊ ರೈಲಿನಲ್ಲಿ
ದಟ್ಟ ಹೊಗೆ ಕಾಣಿಸಿಕೊಂಡು
ಆತಂಕವನ್ನು ಉಂಟುಮಾಡಿದೆ.
ಪರ್ಪಲ್ ಕಲರ್ ರೈಲು ಮಾರ್ಗದ ಸ್ವಾಮಿ ವಿವೇಕಾನಂದ ನಿಲ್ದಾಣದಲ್ಲಿ ನಿನ್ನೆ ಸಂಜೆ ಮೆಟ್ರೊ ರೈಲಿನ ಬೋಗಿಯ ಬ್ಯಾಟರಿ ಮತ್ತು ಎಲ್‌ಟಿಇಬಿ ಬಾಕ್ಸ್‌ನಲ್ಲಿ ಹೊಗೆ ಕಾಣಿಸಿಕೊಂಡಿತು. ಇದರಿಂದ ಪ್ರಯಾಣಿಕರು ಆತಂಕಕ್ಕೆ ಈಡಾಗಿದ್ದಾರೆ.

ಹೊಗೆ ಕಾಣಿಸಿಕೊಂಡ ತಕ್ಷಣ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕರನ್ನು ರೈಲಿನಿಂದ ಕೆಳಗೆ ಇಳಿಸಿ,ಬೇರೆ ರೈಲಿನಲ್ಲಿ ಕಳುಹಿಸಲಾಯಿತು.

Body:ಈ ಮೊದಲು ತಾಂತ್ರಿಕ ದೋಷದ ಕಾರಣ ಹಲವು ಬಾರಿ ಮೆಟ್ರೊ ಸಂಚಾರದಲ್ಲಿ ವ್ಯತ್ಯಯವಾಗಿದೆ. ಎರಡು-ಮೂರು ತಾಸು ರೈಲು ನಿಲ್ಲುತ್ತಿತ್ತು. ಆದರೆ, ಈಗ ರೈಲಿನ ಬ್ಯಾಟರಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದು ಆತಂಕ ಹುಟ್ಟಿಸಿದೆ .

Conclusion:ಯಾವ ಕಾರಣದಿಂದ ಹೊಗೆ ಕಾಣಿಸಿಕೊಂಡಿತು ಎಂಬ ಬಗ್ಗೆ ಸಿಬ್ಬಂದಿ ಬಳಿ ಮಾಹಿತಿ ಇಲ್ಲ. ಸಂಚಾರದಲ್ಲಿ ವ್ಯತ್ಯಯವಾಯಿತು.ಇದಕ್ಕೂ ನಿಗಮದವರು ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಪ್ರಾಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.