ETV Bharat / state

EWISR ಪಟ್ಟಿ ರಿಲೀಸ್​ : 10ರಲ್ಲಿ ಬೆಂಗಳೂರಿನ ಆರು ಅಂತಾರಾಷ್ಟ್ರೀಯ ಶಾಲೆಗಳಿಗೆ ಅಗ್ರಸ್ಥಾನ! - ಇಂಡಸ್ ಇಂಟರ್‌ನ್ಯಾಶನಲ್ ಸ್ಕೂಲ್,

ಕೋ-ಎಡ್ ಬೋರ್ಡಿಂಗ್ ಶಾಲೆಗಳ ಅಡಿಯಲ್ಲಿ ಬೆಂಗಳೂರಿನ ಜೈನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ದೇಶದಲ್ಲಿ 8ನೇ ಸ್ಥಾನದಲ್ಲಿದ್ದರೆ, ಬೆಂಗಳೂರಿನ ಸರಳಾ ಬಿರ್ಲಾ ಅಕಾಡೆಮಿ ಆರನೇ-ಅತ್ಯುತ್ತಮ ಬಾಲಕರ ಬೋರ್ಡಿಂಗ್ ಶಾಲೆಯಾಗಿ ಹೊರಹೊಮ್ಮಿದೆ..

Six Bengaluru international schools top, Education World India School Rankings 2022, best day and day cum boarding schools, Indus International School, ಆರು ಅಂತಾರಾಷ್ಟ್ರೀಯ ಶಾಲೆಗಳಿಗೆ ಅಗ್ರಸ್ಥಾನ, ಎಜುಕೇಶನ್ ವರ್ಲ್ಡ್ ಇಂಡಿಯಾ ಸ್ಕೂಲ್ ಶ್ರೇಯಾಂಕ,  ಇಂಡಸ್ ಇಂಟರ್‌ನ್ಯಾಶನಲ್ ಸ್ಕೂಲ್, ಬೆಸ್ಟ್​ ಡೇ ಮತ್ತು ಡೇ ಕಮ್ ಬೋರ್ಡಿಂಗ್ ಶಾಲೆ,
ಆರು ಅಂತಾರಾಷ್ಟ್ರೀಯ ಶಾಲೆಗಳಿಗೆ ಅಗ್ರಸ್ಥಾನ
author img

By

Published : Dec 17, 2021, 10:14 AM IST

ಬೆಂಗಳೂರು : ನಗರದ ಆರು ಶಾಲೆಗಳು ಭಾರತದ ಬೆಸ್ಟ್​ ಡೇ ಮತ್ತು ಡೇ-ಕಮ್-ಬೋರ್ಡಿಂಗ್ ಶಾಲೆಗಳ ಪಟ್ಟಿಯಲ್ಲಿ ಟಾಪ್-10ರಲ್ಲಿ ಸ್ಥಾನ ಪಡೆದಿವೆ. ಇಂಡಸ್ ಇಂಟರ್‌ನ್ಯಾಶನಲ್ ಸ್ಕೂಲ್ ಭಾರತದ ಅತ್ಯುತ್ತಮ ಅಂತಾರಾಷ್ಟ್ರೀಯ ಡೇ-ಕಮ್-ಬೋರ್ಡಿಂಗ್ ಶಾಲೆ ಎಂದು ಮನ್ನಣೆ ಪಡೆದಿದೆ.

ಇಂಟರ್‌ನ್ಯಾಶನಲ್ ಸ್ಕೂಲ್, ಗ್ರೀನ್‌ವುಡ್ ಹೈ ಇಂಟರ್‌ನ್ಯಾಶನಲ್ ಮತ್ತು ಸ್ಟೋನ್‌ಹಿಲ್ ಇಂಟರ್‌ನ್ಯಾಶನಲ್ ಸ್ಕೂಲ್ ಕ್ರಮವಾಗಿ ಎರಡು, ಮೂರನೇ ಮತ್ತು ನಾಲ್ಕನೇ ಶ್ರೇಯಾಂಕಗಳನ್ನು ಪಡೆದಿವೆ. ಬೆಂಗಳೂರಿನ ಶರಣ್ಯ ನಾರಾಯಣಿ ಇಂಟರ್‌ನ್ಯಾಶನಲ್ ಸ್ಕೂಲ್ ಇದೇ ವಿಭಾಗದಲ್ಲಿ 9ನೇ ಶ್ರೇಯಾಂಕ ಪಡೆದಿದೆ. EWISR ಪ್ರಕಾರ ಬೆಂಗಳೂರಿನ ಲೆಗಸಿ ಸ್ಕೂಲ್ ಅಂತಾರಾಷ್ಟ್ರೀಯ ದಿನದ ಶಾಲೆಗಳ ವಿಷಯದಲ್ಲಿ ದೇಶದಲ್ಲೇ 8ನೇ-ಅತ್ಯುತ್ತಮ ಸ್ಥಾನವನ್ನು ಪಡೆದುಕೊಂಡಿದೆ.

ಓದಿ: ಡ್ರಗ್ಸ್ ಕೇಸ್ : ವಿಚಾರಣೆಗೆ ಹಾಜರಾಗುವಂತೆ ಪ್ರೆಸ್ಟೀಜ್ ಕಂಪನಿ ಸಿಇಒಗೆ ನೋಟಿಸ್

ಕೋ-ಎಡ್ ಬೋರ್ಡಿಂಗ್ ಶಾಲೆಗಳ ಅಡಿಯಲ್ಲಿ ಬೆಂಗಳೂರಿನ ಜೈನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ದೇಶದಲ್ಲಿ 8ನೇ ಸ್ಥಾನದಲ್ಲಿದ್ದರೆ, ಬೆಂಗಳೂರಿನ ಸರಳಾ ಬಿರ್ಲಾ ಅಕಾಡೆಮಿ ಆರನೇ-ಅತ್ಯುತ್ತಮ ಬಾಲಕರ ಬೋರ್ಡಿಂಗ್ ಶಾಲೆಯಾಗಿ ಹೊರಹೊಮ್ಮಿದೆ.

ಬಜೆಟ್ ಅಡಿಯಲ್ಲಿ ಬರುವ ಖಾಸಗಿ ಶಾಲಾ ವಿಭಾಗದಲ್ಲಿ ದೇಶದಲ್ಲಿ ನ್ಯೂ ಬ್ಲಾಸಮ್ಸ್ ಎಜುಕೇಶನ್ ಸೊಸೈಟಿ ಮತ್ತು ಅಶ್ವಿನಿ ಪಬ್ಲಿಕ್ ಸ್ಕೂಲ್ ಕ್ರಮವಾಗಿ ಏಳು ಮತ್ತು 8ನೇ ಸ್ಥಾನದಲ್ಲಿವೆ.

ಬೆಂಗಳೂರಿನ ಇಂಡಸ್ ಇಂಟರ್‌ನ್ಯಾಶನಲ್ ಸ್ಕೂಲ್ ಕಳೆದ ವರ್ಷದಿಂದಲೂ ಮುನ್ನಡೆ ಕಾಯ್ದುಕೊಂಡಿದೆ. 2020-2021ರ ಶ್ರೇಯಾಂಕದಿಂದ ಹಲವಾರು ಶಾಲೆಗಳು ಶ್ರೇಯಾಂಕದಲ್ಲಿ ಗುರುತಿಸಲ್ಪಟ್ಟಿವೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.