ETV Bharat / state

ಐಎಂಎ ವಂಚನೆ ಪ್ರಕರಣ : ಜಮೀರ್, ರೋಷನ್​ ಬೇಗ್​ಗೆ ಎಸ್​ಐಟಿ ನೋಟಿಸ್​ - ಜಮೀರ್, ರೋಷನ್​ ಬೇಗ್​ಗೆ ಎಸ್​ಐಟಿ ನೋಟಿಸ್​

ಐಎಂಎ ವಂಚನೆ ಪ್ರಕರಣ ಸಂಬಂಧ ಜುಲೈ 31ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ಜಮೀರ್​ ಅಹಮದ್​ ಖಾನ್​ ಹಾಗೂ ರೋಷನ್​ ಬೇಗ್​ ಅವರಿಗೆ ನೋಟಿಸ್​​ ನೀಡಿದ್ದಾರೆ.

ಜಮೀರ್, ರೋಷನ್​ ಬೇಗ್
author img

By

Published : Jul 29, 2019, 11:51 AM IST

ಬೆಂಗಳೂರು : ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 31ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ಜಮೀರ್​ ಅಹಮದ್​ ಖಾನ್​ ಹಾಗೂ ರೋಷನ್​ ಬೇಗ್​ ಅವರಿಗೆ ಸೂಚನೆ ನೀಡಿದ್ದಾರೆ.

ಇಂದು ಎಸ್​ಐಟಿ ಅಧಿಕಾರಿಗಳು ಜಮೀರ್​ ಅಹಮದ್​ ಖಾನ್​ ಹಾಗೂ ರೋಷನ್​ ಬೇಗ್​ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ ಇಂದು ಬಿಜೆಪಿ ಸರ್ಕಾರ ಬಹುಮತ ಸಾಬೀತು ಪಡಿಸುವ ಹಿನ್ನೆಲೆ ಜು. 31 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

Intro:ಐಎಂಎ ವಂಚನೆ ಪ್ರಕರಣ
ಬೇಗ್ ಜಮೀರ್ 31 ಕ್ಕೆ ಹಾಜರಾಗುವಂತೆ ಎಸ್ಐಟಿ ಸೂಚನೆ

ಐಎಂಎ ಕಂಪನಿ ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸ್ ಐಟಿಯಿಂದ ರೋಷನ್ ಬೇಗ್ ಹಾಗೂ ಜಮೀರ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.

ಆದ್ರೆ ಇಂದು ಬಿಜೆಪಿ ಸರ್ಕಾರ ಬಹುಮತ ಸಾಬೀತು ಪಡಿಸುವ ಹಿನ್ನೆಲೆ ಜೂಲೈ 31 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ತಿಳಿಸಿದ್ದಾರೆ.ಈ ಮೊದಲು ಎಸ್ಐಟಿ ಇಂದು 29 ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿಯಾಗಿತ್ತುಆದ್ರೆ ನೆನ್ನೆ ಎಸ್ ಐಟಿಯಿಂದ ಬೇಗ್ ‌ಮತ್ತು ಜಮೀರ್ಗೆ ಮತ್ತೊಂದು ನೋಟೀಸ್ ಜಾರಿಯಾಗಿ ಇಂದು ವಿಚಾರಣೆಗೆ ಹಾಜರಾಗೋದು ಬೇಡ 31 ಕ್ಕೆ ಹಾಜರಾಗಿ ಎಂದು ಸೂಚನೆ ನೀಡಿದ್ದಾರೆ.

ಐಎಂಎ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಹಾಗೂ ಜಮೀರು ಪಾತ್ರ ತನೀಕೆಯಲ್ಲಿ ಬಯಲಾಗಿತ್ತು .ಹೀಗಾಗಿ ಈಗಾಗ್ಲೇ ರೋಷನ್ ಬೇಗ್ ಅವ್ರನ್ನ ಎಸ್ಐಟಿ ವಿಚಾರಣೆ ನಡೆಸಿತ್ತು. ಇವತ್ತು ಜಮೀರ್ ಹಾಗೂ ರೋಷನ್ ಬೇಗ್ ಅವ್ರನ್ನ ಒಟ್ಟಿಗೆ ವಿಚಾರಣೆಗೆ ಹಾಜರು ಪಡಿಸುವ ನಿರ್ಧಾರ ಮಾಡಿದ್ರು ಎಸ್ಐಟಿ

,Body:KN_BNG_02_IMA_7204498Conclusion:KN_BNG_02_IMA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.