ETV Bharat / state

ದೊಡ್ಮನೆ ಮಕ್ಕಳ ಕ್ರಿಕೆಟ್​  ಕ್ರೇಜ್​​... ವೀಕೆಂಡ್​​ನಲ್ಲಿ ಸಖತ್​​​ ಎಂಜಾಯ್​! - kannada news

ಶೂಟಿಂಗ್​ನಿಂದ ವೀಕೆಂಡ್ ಹಾಲಿ ಡೇ ಸಿಕ್ಕದ್ದು, ರಾಜ್ ಕುಟುಂಬ ಮನೆಯಲ್ಲಿಯೇ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಶಿವರಾಜ್ ಕುಮಾರ ಮತ್ತು ಪುನೀತ್ ರಾಜ್ ಕುಮಾರ
author img

By

Published : May 12, 2019, 6:33 AM IST

ಬೆಂಗಳೂರು : ವೀಕೆಂಡ್ ಬಂದರೆ ಸಾಕು ಸಿನಿಮಾ ಸೆಲೆಬ್ರಿಟಿಗಳು, ಕ್ಲಬ್, ಪಬ್ ಅಂತ ಪುಲ್ ಬ್ಯಸಿ ಆಗಿಬಿಡುತ್ತಾರೆ. ಕೆಲವರು ಸ್ನೇಹಿತರ ಹಾಗೂ ಫ್ಯಾಮಿಲಿ ಜೊತೆ ಪಾರ್ಟಿ ಮಾಡ್ತಾರೆ. ಆದ್ರೆ ದೊಡ್ಮನೆ ಮಕ್ಕಳು ವೀಕೆಂಡ್ ಸೆಲೆಬ್ರೇಷನ್ ಮಾತ್ರ ಕೊಂಚ್ ವಿಭಿನ್ನವಾಗಿತ್ತು.

ಶಿವರಾಜ್ ಕುಮಾರ್​ ಮತ್ತು ಪುನೀತ್ ರಾಜ್ ಕುಮಾರ್​ ಕ್ರಿಕೆಟ್​ ಕ್ರೇಜ್​

ಸದ್ಯ ಶೂಟಿಂಗ್​ನಿಂದ ವೀಕೆಂಡ್ ಹಾಲಿಡೇ ಸಿಕ್ಕದ್ದು, ರಾಜ್ ಕುಟುಂಬ ಮನೆಯಲ್ಲಿಯೇ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್​ ಕುಮಾರ್​ ಹಾಗೂ ಪವರ್ ಸ್ಟಾರ್ ಪುನಿತ್​ ಸಿನಿಮಾ ಶೂಟಿಂಗ್​ಗೆ ಬ್ರೇಕ್ ಕೊಟ್ಟು ಫ್ಯಾಮಿಲಿ ಜತೆ ಕ್ರಿಕೆಟ್ ಆಡೋದ್ರಲ್ಲಿ ಬ್ಯುಸಿಯಾಗಿದ್ದರು.

ನಾಗವಾರದಲ್ಲಿರುವ ಶಿವರಾಜ್ ಕುಮಾರ್ ಮನೆಯಲ್ಲಿ ಶಿವಣ್ಣ ಹಾಗು ಪುನೀತ್ ರಾಜ್ ಕುಮಾರ್​, ಸಂಬಂಧಿಕರು ಮತ್ತು ಅಣ್ಣ, ತಮ್ಮನ ಮಕ್ಕಳ ಜೊತೆ ಕ್ರಿಕೆಟ್ ಆಡುತ್ತಾ ವೀಕೆಂಡ್ ಎಂಜಾಯ್ ಮಾಡಿದ್ದಾರೆ. ಸದ್ಯ ಶಿವಣ್ಣ ಮತ್ತು ಅಪ್ಪು, ರಾಮ್ ಕುಮಾರ್ ಮಗ ಧೀರನ್ ರಾಮ್ ಕುಮಾರ್ ಬ್ಯಾಟಿಂಗ್ ಆಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪುಲ್ ವೈರಲ್ ಆಗಿದ್ದು, ಅಭಿಮಾನಿಗಳು ಖುಷ್ ಆಗಿದ್ದಾರೆ.

Intro:ವೀಕೆಂಡ್ ನಲ್ಲಿ ದೊಡ್ಮನೆ ಮಕ್ಕಳ‌ ಕ್ರಿಕೆಟ್ ಆಟ!!

ವೀಕೆಂಡ್ ಬಂದರೆ ಸಾಕು ಸಿನಿಮಾ ಸೆಲೆಬ್ರಿಟಿಗಳು, ಹೊರಗಡೆ ಹೋಗೋದಿಕ್ಕೆ, ಸ್ನೇಹಿತರು ಹಾಗು ಫ್ಯಾಮಿಲಿ ಜೊತೆ ಪಾರ್ಟಿ ಅಂತಾ ಪ್ಲಾನ್ ಮಾಡಿಕೊಂಡಿರುತ್ತಾರೆ...ಆದ್ರೆ ದೊಡ್ಮನೆ ಮಕ್ಕಳಾದ ಶಿವರಾಜ್ ಕುಮಾರ್ ಹಾಗು ಪುನೀತ್ ರಾಜ್‍ಕುಮಾರ್ ವೀಕೆಂಡ್​ ನಲ್ಲಿ ಮನೆಯಲ್ಲಿ, ಮಸ್ತ್ ಮಜಾ ಮಾಡ್ತಾ ಇದ್ದಾರೆ.. ಹೌದು ಸೆಂಚುರಿ ಸ್ಟಾರ್ ಹಾಗು ಪವರ್ ಸ್ಟಾರ್ ಸಿನಿಮಾ ಶೂಟಿಂಗ್ ಬಿಡುವು ಮಾಡಿಕೊಂಡಿ ಇಡೀ ರಾಜ್ ಫ್ಯಾಮಿಲಿ ಕ್ರಿಕೆಟ್ ಆಡೋದ್ರಲ್ಲಿ ಬ್ಯುಸಿಯಾಗಿದ್ದಾರೆ...Body:ನಾಗವಾರದಲ್ಲಿರೋ ಶಿವರಾಜ್ ಕುಮಾರ್ ಮನೆಯಲ್ಲಿ ಶಿವರಾಜ್ ಕುಮಾರ್ ಹಾಗು ಪುನೀತ್ ರಾಜ್‍ಕುಮಾರ್ ಎಲ್ಲಾ ಸಂಬಂಧಿಕರ ಹಾಗು ಅಣ್ಣ ತಮ್ಮನ ಮಕ್ಕಳ ಜೊತೆ ಕ್ರಿಕೆಟ್ ಆಟವನ್ನ ಆಡುವ ಮೂಲಕ ಎಂಜಾಯ್ ಮಾಡಿದ್ದಾರೆ.. ಸದ್ಯ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಹಾಗು ರಾಮ್ ಕುಮಾರ್ ಮಗ ಧೀರನ್ ರಾಮ್ ಕುಮಾರ್ ಬ್ಯಾಟಿಂಗ್ ಆಡ್ತಾ ಇರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.