ETV Bharat / state

ಬೆಂಗಳೂರಿಗೆ ಶಾಕ್ ಕೊಟ್ಟ ಶಿವಾಜಿನಗರ ಸೋಂಕಿತ ನಂ- 653

ಶಿವಾಜಿನಗರದ ಕೊರೊನಾ ಸೋಂಕಿತ ರೋಗಿ-653 ನಿಂದ 15 ಜನರಿಗೆ ಸೋಂಕು ಹರಡಿದೆ. ಸೋಮವಾರದ ಹೆಲ್ತ್​​ ಬುಲೆಟಿನ್​​ನಲ್ಲಿ ಈ ಕುರಿತು ಘೋಷಣೆ ಮಾಡಲಾಗುವುದು.

ಕೊರೊನಾ ಸೋಂಕಿತ
ಕೊರೊನಾ ಸೋಂಕಿತ
author img

By

Published : May 17, 2020, 11:00 PM IST

ಬೆಂಗಳೂರು: ಶಿವಾಜಿನಗರದ ಕೊರೊನಾ ಸೋಂಕಿತ ರೋಗಿ - 653, ಇವನಿಂದ 15 ಜನರಿಗೆ ಕೊರೊನಾ ಸೋಂಕು ಹರಡಿದೆ ಎಂದು ಬಿಬಿಎಂಪಿ ಸಿಎಚ್​ಒ ವಿಜಯೇಂದ್ರ ತಿಳಿಸಿದ್ದಾರೆ.

ಕೊರೊನಾ ಸೋಂಕಿತ
ಬೆಂಗಳೂರಿಗೆ ಶಾಕ್ ಕೊಟ್ಟ ಶಿವಾಜಿನಗರ ಸೋಂಕಿತ ರೋಗಿ- 653

ರೋಗಿ-653 ಹೌಸ್ ಕೀಪಿಂಗ್​​ ಕೆಲಸ ಮಾಡುತ್ತಿದ್ದ. ಈಗಾಗಲೇ ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ 4 ಜನ ಮತ್ತು ದ್ವೀತಿಯ ಸಂಪರ್ಕದಲ್ಲಿದ್ದ 11 ಒಟ್ಟು 15 ಜನರಿಗೆ ಸೋಂಕು ತಗುಲಿದೆ. ಈ ಸಂಬಂಧ ಸೋಮವಾರದ ಹೆಲ್ತ್ ಬುಲೆಟಿನ್​​ನಲ್ಲಿ ಅಧಿಕೃತ ಮಾಹಿತಿ ಹೊರ ಬೀಳಲಿದೆ.

ಈವರೆಗೂ ರೋಗಿ - 653 ನಿಂದ 29 ಮಂದಿಗೆ ಸೋಂಕು‌ ಹರಡಿದೆ. ಮೇ.16 ರಂದು 20 ಜನರ ಸ್ವ್ಯಾಬ್​​ ಟೆಸ್ಟ್ ಮಾಡಲಾಗಿತ್ತು. ಈಗ ಅವರ ವರದಿ ಅಧಿಕಾರಿಗಳ ಕೈ ಸೇರಿದ್ದು, ನಾಳೆ ಬೆಳಗಿನ ಹೆಲ್ತ್ ಬುಲೆಟಿನ್​ನಲ್ಲಿ ಘೋಷಣೆ ಮಾಡಲಾಗುವುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.