ETV Bharat / state

ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಾಥ್ ನೀಡಿದ ಮಾಸ್ಟರ್ ಪೀಸ್ ಬೆಡಗಿ.. - bangalore news

ಪರಿಸರ ಸಂರಕ್ಷಣೆಗೆ ಮುಂದಾಗಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಅಭಿಯಾನಕ್ಕೆ‌ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾತ್ಸವ್ ಸಾಥ್ ಕೊಟ್ಟಿದ್ದಾರೆ.

ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಾಥ್ ನೀಡಿದ ಮಾಸ್ಟರ್ ಪೀಸ್ ಬೆಡಗಿ
author img

By

Published : Nov 16, 2019, 11:33 PM IST

Updated : Nov 16, 2019, 11:55 PM IST

ಬೆಂಗಳೂರು: ಪರಿಸರ ಸಂರಕ್ಷಣೆಗೆ ಮುಂದಾಗಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಅಭಿಯಾನಕ್ಕೆ‌ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾತ್ಸವ್ ಸಾಥ್ ಕೊಟ್ಟಿದ್ದಾರೆ.

ರಾಕಿಂಗ್ ಸ್ಟಾರ್ ಫ್ಯಾನ್ಸ್‌ಗೆ ಸಾಥ್ ನೀಡಿದ ಮಾಸ್ಟರ್‌ಪೀಸ್ ಬೆಡಗಿ..

ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ‌ 50 ದಿನಗಳು‌ ಇರೋವಾಗ್ಲೇ ಅವರ ಅಭಿಮಾನಿಗಳು ಇಂದಿನಿಂದ ಜನವರಿ 8ರವರೆಗೂ ಪರಿಸರ ಸಂರಕ್ಷಣೆ ಅಭಿಯಾನ ಮಾಡ್ತಿದ್ದಾರೆ. ಈ ಅಭಿಯಾನಕ್ಕೆ ಮಾಸ್ಟರ್‌ಪೀಸ್ ನಾಯಕಿ‌ ಶಾನ್ವಿ ಶ್ರೀವಾತ್ಸವ್ ಸಾಥ್ ಕೊಟ್ಟಿದ್ದಾರೆ. ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗದ ಆಹ್ವಾನದಂತೆ 5 BOSS 0 ಪೋಸ್ಟರ್​ನ ತಮ್ಮ ಫೇಸ್​ಬುಕ್,ಟ್ವಿಟರ್ ಮತ್ತು ಇನ್​ಸ್ಟಾಗ್ರಾಂನಲ್ಲಿ‌ ಪೋಸ್ಟ್ ಮಾಡುವ ಜೊತೆಗೆ ಈ ಪೋಸ್ಟರ್ ಕಾನ್ಸೆಪ್ಟ್‌ ನನಗೆ ಸಖತ್ ಇಷ್ಟವಾಯ್ತು. ಪರಿಸರ ಮಾಲಿನ್ಯದ ಮೇಲೆ ಕೋಪಗೊಂಡಿರೋ ಯಶ್ ಸರ್ ಅವರ ಮೈಮನಸ್ಸು ಹಸಿರುಮಯವಾಗಿರುವಂತೆ ಡಿಸೈನ್ ಮಾಡಿರೋ ರೀತಿ ಇಂಟ್ರೆಸ್ಟಿಂಗ್ ಅನ್ನಿಸ್ತಿದೆ.

ಯಶ್ ಅವರ ಅಭಿಮಾನಿಗಳ ಈ ಅಭಿಯಾನದಲ್ಲಿ ನಾನು‌ ಸಹ ಭಾಗಿಯಾಗಿದ್ದೀನಿ. ನೀವು ಭಾಗಿಯಾಗಿ. ನಾವೆಲ್ಲರೂ ಹಸಿರು ಬೆಳೆಸೋಣ ಪರಿಸರ ಉಳಿಸೋಣ. ಜೈ ಹಿಂದ್,ಜೈ ಕರ್ನಾಟಕ ಮಾತೆ ನಿಮ್ಮ ಶಾನ್ವಿ ಶ್ರೀವಾತ್ಸವ್ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

Intro:ರಾಕಿಂಗ್ ಸ್ಟಾರ್ ಫ್ಯಾನ್ಸ್ ಗಳಿಗೆ ಸಾಥ್ ನೀಡಿದ ಮಾಸ್ಟರ್ ಪೀಸ್ ಬೆಡಗಿ..

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಅಭಿಯಾನಕ್ಕೆ‌ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾತ್ಸವ್ ಸಾಥ್ ಕೊಟ್ಟಿದ್ದಾರೆ.. ಹೌದು ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ‌ 50ದಿನಗಳು‌ ಇರೋವಾಗ್ಲೇ...ಅವರ ಅಭಿಮಾನಿಗಳಿಂದ ಒಂದು ಅಭಿಯಾನವನ್ನು ಶುರು ಮಾಡಿದ್ದಾರೆ..ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆಲ್ಲ ರಾಕಿ ಬಾಯ್ ರವರ ಬರ್ತ್ಡೇಗೂ 50 ದಿನ ಮೊದಲು ಅಂದ್ರೆ,50ನೇ ದಿನವಾದ ಇಂದಿನಿಂದ ಜನವರಿ 8ರವರೆಗೂ BE A PART OF SOLUTION BUT NOT POLLUTION. SAVE WATER,PLANT TREES,GO GREEN ಅಭಿಯಾನ ಮಾಡ್ತಿದ್ದಾರೆ.. ಇನ್ನೂ ಈ ಅಭಿಯಾನಕ್ಕೆ ಮಾಸ್ಟರ್ ಪೀಸ್ ನಾಯಕಿ‌ ಶಾನ್ವಿ ಶ್ರೀವಾತ್ಸವ್ ಸಾಥ್ ಕೊಟ್ಟಿದ್ದಾರೆ. ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗದ ಆಹ್ವಾನದಂತೆ 5BOSS0 POSTER ಅಂದ್ರೆ CDP (Common Display Picture)ನ ತಮ್ಮ‌ ಫೇಸ್ ಬುಕ್, ಟ್ವಿಟ್ಟರ್ ಮತ್ತು ಇನ್ಸ್ ಟಾಗ್ರಾಮ್ ನಲ್ಲಿ‌ ಪೋಸ್ಟ್ ಮಾಡಿದ್ದು, Body:ಜೊತೆಗೆ ಈ ಪೋಸ್ಟರ್ ಕಾನ್ಸೆಪ್ಪ್ ನನಗೆ ಸಖತ್ ಇಷ್ಟ ಆಯ್ತು, ಪರಿಸರ ಮಾಲಿನ್ಯದ ಮೇಲೆ ಕೋಪಗೊಂಡಿರೋ ಯಶ್ ಸಾರ್ ಅವರ ಮೈಮನಸು ಹಸಿರುಮಯವಾಗಿರುವಂತೆ ಡಿಸೈನ್ ಮಾಡಿರೋ ರೀತಿ ಇಂಟ್ರೆಸ್ಟಿಂಗ್ ಅನ್ನಿಸ್ತಿದೆ, ಯಶ್ ಅವರ ಅಭಿಮಾನಿಗಳ ಈ ಅಭಿಯಾನದಲ್ಲಿ ನಾನು‌ ಸಹ ಭಾಗಿಯಾಗಿದ್ದೀನಿ ನೀವು ಭಾಗಿಯಾಗಿ, ನಾವೆಲ್ಲರೂಹಸಿರು ಬೆಳೆಸೋಣ ಪರಿಸರ
ಉಳಿಸೋಣಜೈ ಹಿಂದ್, ಜೈ ಕರ್ನಾಟಕ ಮಾತೆ ನಿಮ್ಮ ಶಾನ್ವಿ ಶ್ರೀವಾತ್ಸವ್ ಅಂತ ಮಾಸ್ಟರ್ ಪೀಸ್ ಬೆಡಗಿ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ..

ಸತೀಶ ಎಂಬಿConclusion:
Last Updated : Nov 16, 2019, 11:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.