ETV Bharat / state

ಸೆ. 27ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ - ಪ್ರವಾಸಿ ತಾಣ

ಸೆಪ್ಟಂಬರ್​ ‌27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದ್ದು, ‌ಈ ಮೂಲಕ ಜಗತ್ತಿನಲ್ಲಿ ಎಲ್ಲಾ ತಾಣಗಳನ್ನು ಪರಿಚಯಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ‌.ಟಿ‌. ರವಿ ತಿಳಿಸಿದ್ದಾರೆ.

ದೀಪಾಲಂಕಾರ
author img

By

Published : Sep 24, 2019, 7:57 AM IST

ಬೆಂಗಳೂರು: 'ಪ್ರವಾಸೋದ್ಯಮ ‌ಹಾಗೂ ಉದ್ಯೋಗ ಸರ್ವರಿಗೂ ಉಜ್ವಲ ಭವಿಷ್ಯ' ಎಂಬ ಘೋಷ ವಾಕ್ಯದೊಂದಿಗೆ‌‌ ಇದೇ ಸೆಪ್ಟಂಬರ್ ‌27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದ್ದು, ‌ಈ ಮೂಲಕ ಜಗತ್ತಿನಲ್ಲಿ ಎಲ್ಲಾ ಪ್ರವಾಸಿ ತಾಣಗಳನ್ನು ಪರಿಚಯಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ‌.ಟಿ‌. ರವಿ ಹೇಳಿದ್ರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ‌ಕೇಂದ್ರ ಪ್ರವಾಸೋದ್ಯಮ ಸಚಿವರು ಪ್ರವಾಸೋದ್ಯಮ ದಿನದ ಉದ್ಘಾಟನೆ ‌ಮಾಡುತ್ತಾರೆ.‌ ಇನ್ನು ಕರ್ನಾಟಕದಲ್ಲಿ ಗುರುತಿಸಿರುವ 319 ಪ್ರವಾಸಿ ಕೇಂದ್ರಗಳನ್ನು ಪ್ರಚಾರ ಮಾಡಲಾಗುವುದು. ಹಂಪಿ ಹಾಗೂ ಪಶ್ಚಿಮ ಘಟ್ಟಗಳು ನಮ್ಮ ಜಾಗತಿಕ ಪಾರಂಪರಿಕ ತಾಣಗಳಾಗಿವೆ. ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ತಲಾ 30 ಸಾವಿರ ರೂಪಾಯಿ ಹಣ ಬಿಡುಗಡೆ ಮಾಡಲಾಗ್ತಿದೆ ಎಂದು ತಿಳಿಸಿದರು.‌

ಸೆಪ್ಟಂಬರ್​ 27ರಂದು ವಿಶ್ವ ಪ್ರವಾಸೋದ್ಯಮ ದಿನ

ಬೆಂಗಳೂರಿನಲ್ಲಿಯೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಎಂ‌ ಎಸ್ ರಾಮಯ್ಯ ಸಂಸ್ಥೆಯ ಸಹಯೋಗದೊಂದಿಗೆ, ಫೋಟೋಗ್ರಫಿ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮದ ಜೊತೆಗೆ ಅಂದು ಬೆಂಗಳೂರು, ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ಹಾಗೂ ಸೈಕಲ್ ಜಾಥ, ಯೋಗವನ್ನ ಹಮ್ಮಿಕೊಳ್ಳಲಾಗುತ್ತೆ ಸಚಿವರು ಮಾಹಿತಿ ನೀಡಿದರು.

Intro:ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನ; ಪ್ರವಾಸೋದ್ಯಮ ಮತ್ತು ಉದ್ಯೋಗ ಘೋಷ ವಾಕ್ಯ...‌

ಬೆಂಗಳೂರು: ಪ್ರವಾಸೋದ್ಯಮ ‌ಹಾಗೂ ಉದ್ಯೋಗ ಸರ್ವರಿಗೂ ಉಜ್ವಲ ಭವಿಷ್ಯದೊಂದಿಗೆ ಎಂಬ ಘೋಷ ವಾಕ್ಯದೊಂದಿದೆ ಈ ಸಲ ವಿಶ್ವ ಪ್ರವಾಸೋದ್ಯಮ ದಿನವನ್ನ ಆಚರಿಸಲಾಗುತ್ತಿದೆ..‌‌ ಇದೇ ಸೆಪ್ಟೆಂಬರ್ ‌27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದ್ದು, ‌ಈ ಮೂಲಕ ಜಗತ್ತಿನಲ್ಲಿ ಎಲ್ಲಾ ಪ್ರವಾಸಿ ತಾಣಗಳನ್ನು ಪರಿಚಯಿಸಲಾಗುತ್ತಿದೆ ಅಂತ‌ ಪ್ರವಾಸೋದ್ಯಮ ಸಚಿವ ಸಿ‌ ಟಿ‌ ರವಿ ಸುದ್ದಿಗೋಷ್ಟಿ ನಡೆಸಿ ಮಾತಾನಾಡಿದರು..

ದೆಹಲಿಯಲ್ಲಿ ‌ಕೇಂದ್ರ ಪ್ರವಾಸೋದ್ಯಮ ಸಚಿವರು ಪ್ರವಾಸೋದ್ಯಮ ದಿನದ ಉದ್ಘಾಟನೆ ‌ಮಾಡುತ್ತಾರೆ..‌ ಇನ್ನು ಕರ್ನಾಟಕದಲ್ಲಿ ಗುರುತಿಸಿರುವ 319 ಪ್ರವಾಸಿ ಕೇಂದ್ರಗಳನ್ನು ಪ್ರಚಾರ ಮಾಡಲಾಗುವುದು.. ಹಂಪಿ ಹಾಗೂ ಪಶ್ಚಿಮ ಘಟ್ಟಗಳು ನಮ್ಮ ಜಾಗತಿಕ ಪಾರಂಪರಿಕ ತಾಣಗಳಾಗಿವೆ... ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ತಲಾ 30,000 ರೂ ಹಣ ಬಿಡುಗಡೆ ಮಾಡಲಾಗ್ತಿದೆ ಅಂತ ತಿಳಿಸಿದರು..‌

ಬೆಂಗಳೂರಿನಲ್ಲಿಯೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಎಂ‌ಎಸ್ ರಾಮಯ್ಯ ಸಂಸ್ಥೆಯ ಸಹಯೋಗದೊಂದಿಗೆ,
ಫೋಟೋಗ್ರಾಫಿ ಸ್ಪರ್ಧೆ, ರಸ ಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಅಂತ ತಿಳಿಸಿದರು.. ಇದರ ಜೊತೆಗೆ ಅಂದು ಬೆಂಗಳೂರು, ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ಹಾಗೂ ಸೈಕಲ್ ಜಾಥಾ ಯೋಗವನ್ನ ಆಚರಣೆ ಮಾಡುತ್ತೇವೆ ಅಂತ ತಿಳಿಸಿದರು.. ಪ್ರವಾಸೋದ್ಯಮ ದಿನದ ಅಂಗವಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗುತ್ತೆ..‌

ಇನ್ನು ಇದೇ ವೇಳೆ ಒರಿಸ್ಸಾ ಪ್ರವಾಸೋದ್ಯಮ ಸಚಿವ ಜ್ಯೋತಿ ಪ್ರಕಾಶ್ ಫಾಣಿಗ್ರಾಹಿ ಅವರನ್ನ ಬರಮಾಡಿಕೊಂಡು ಸನ್ಮಾನ ಮಾಡಿ ಅಭಿನಂದಿಸಿದರು .

KN_BNG_04_TOURISM_DAY_PRESS_MEET_SCRIPT_7201801
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.