ETV Bharat / state

ಪ್ರತಿಷ್ಠಿತ ಕಂಪನಿ ಹೆಸರಲ್ಲಿ ನಕಲಿ ಬಟ್ಟೆ ಮಾರಾಟ... ಸಿಸಿಬಿಯಿಂದ ಸರಕು ಜಪ್ತಿ - ಅಂಗಡಿ ಮೇಲೆ ಸಿಸಿಬಿ ದಾಳಿ

ಪ್ರತಿಷ್ಠಿತ ಕಂಪನಿಯ ಹೆಸರು ಬಳಸಿ ನಕಲಿ ಬಟ್ಟೆ ಮಾರುತ್ತಿದ್ದ ಅಂಗಡಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಯನ್ನ ಬಂಧಿಸಿದ್ದಾರೆ.

ಸಿಸಿಬಿ ದಾಳಿ, ಸರಕು ಜಪ್ತಿ
author img

By

Published : Aug 7, 2019, 4:42 PM IST

Updated : Aug 7, 2019, 5:05 PM IST

ಬೆಂಗಳೂರು: ಕೆ.ಜಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಕಂಪನಿಯ ಹೆಸರುಗಳನ್ನು ಬಳಸಿ, ನಕಲಿ ಬಟ್ಟೆ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಸರಕನ್ನು ಜಪ್ತಿ ಮಾಡಿದ್ದಾರೆ.

ವೈಭವ್ ಬಂಧಿತ ಆರೋಪಿ. ಈತ 'EL _UNICO ' ಎಂಬ ಹೆಸರಿನ ಅಂಗಡಿಯೊಂದನ್ನ ಇಟ್ಟುಕೊಂಡು, ಪೆಪೆ ಜೀನ್ಸ್, ಲಿವೈಸ್​​​, ಬೆನೊಟೊನ್, ಯು ಎಸ್ ಪೋಲೊ ಕಂಪನಿಯ ಬ್ರಾಂಡ್​ಗಳ ನಕಲಿ ಬಟ್ಟೆಗಳನ್ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ. ಈ ವಿಚಾರ ಸಿಸಿಬಿ ಗಮನಕ್ಕೆ ಬಂದಿದ್ದು, ಕೂಡಲೇ ಕೇಂದ್ರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಯನ್ನ ಬಂಧಿಸಲಾಗಿದೆ.

duplicate clothes in reputable company
ಪ್ರತಿಷ್ಠಿತ ಕಂಪನಿ ಹೆಸರಲ್ಲಿ ನಖಲಿ ಬಟ್ಟೆ

ಆರೋಪಿಯಿಂದ 40 ಲಕ್ಷ ಮೌಲ್ಯದ ಬಟ್ಟೆಗಳು, ನಕಲಿ ಲೇಬಲ್​ಗಳನ್ನು ಜಪ್ತಿ ಮಾಡಿದ್ದು, ತನಿಖೆ ಮುಂದುವರೆದಿದೆ.

Intro:ಪ್ರತಿಷ್ಟಿತ ಕಂಪನಿ ಹೆಸರಲ್ಲಿ ಬಟ್ಟೆ ಮಾರುತ್ತಿದ್ದ ಅಂಗಡಿಗಳ‌ ಮೇಲೆ ದಾಳಿ
ಆರೋಪಿ ಅಂದರ್

ಪ್ರತಿಷ್ಟಿತ ಕಂಪನಿಯ ನಕಲಿ ಬಟ್ಟೆ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಸಿಸಿಬಿ ದಾಳಿ ಮಾಡಿ ಆರೋಪಿಯನ್ನ ಅಂದರ್ ಮಾಡಿದ್ದಾರೆ. ವೈಭವ್ ಬಂಧಿತ ಆರೋಪಿ..

ಕೆ.ಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ. E_L UNIcO ಎಂಬ ಹೆಸರಿನ ಅಂಗಡಿಯೊಂದನ ಇಟ್ಟುಕೊಂಡು, ಪೆಪೆ ಜೀನ್ಸ್, ಲೀವ್ಸ್, ಬೆನೊಟೊನ್, ಯು ಎಸ್ ಪೋಲ್ ಕಂಪೆನಿಯ ಬ್ರಾಂಡ್ ಗಳ ನಕಲಿ ಬಟ್ಟೆ ಗಳನ್ನ. ಅಕ್ರಮವಾಗಿ ಮಾರಟ ಮಾಡುತ್ತಿದ್ರು.

ಈ ವಿಚಾರ ಸಿಸಿಬಿಗೆ ತಿಳಿದು ಕೇಂದ್ರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿಯಿಂದ40 ಲಕ್ಷ ಮೌಲ್ಯದ ಬಟ್ಟೆಗಳು, ನಕಲಿ ಲೇಬಲ್ ಗಳು ಜಪ್ತಿ ಮಾಡಿ ತನೀಕೆ ಮುಂದುವರೆಸಿದ್ದಾರೆ

Body:KN_BNG_06_CCB_7204498Conclusion:KN_BNG_06_CCB_7204498
Last Updated : Aug 7, 2019, 5:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.