ETV Bharat / state

ಪ್ರಾಯೋಗಿಕವಾಗಿ ಇನ್ಮುಂದೆ ಶಾಲೆಗಳಲ್ಲಿ ಶನಿವಾರ ಬ್ಯಾಗ್ ಲೆಸ್ ಡೇ: ಸಚಿವ ಸುರೇಶ್ ಕುಮಾರ್

ಮಕ್ಕಳ ಕಲಿಕಾ ವಾತಾವರಣವನ್ನು ಇನ್ನಷ್ಟು ಸ್ನೇಹಿಯನ್ನಾಗಿಸಲು ಇನ್ನು ಮುಂದೆ ಶಾಲೆಗಳಲ್ಲಿ ತಿಂಗಳಿಗೆ ಒಂದು ಶನಿವಾರದಂದು ಬ್ಯಾಗ್ ಲೆಸ್ ಶನಿವಾರ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಪ್ರಾಯೋಗಿಕವಾಗಿ ಇನ್ಮುಂದೆ ಶಾಲೆಗಳಲ್ಲಿ ಶನಿವಾರ ಬ್ಯಾಗ್ ಲೆಸ್ ಡೇ...
author img

By

Published : Oct 4, 2019, 8:18 PM IST

ಬೆಂಗಳೂರು: ಶಾಲೆಯಲ್ಲಿ ಮಕ್ಕಳ ಕಲಿಕಾ ವಾತಾವರಣವನ್ನು ಸ್ನೇಹಿಯನ್ನಾಗಿಸೋದು ಮತ್ತು ಪಠ್ಯೇತರ ಚಟುವಟಿಕೆ ಮುಖಾಂತರ ಒಂದಷ್ಟು ‌ಮೌಲ್ಯಯುತ ಶಿಕ್ಷಣ ನೀಡುವ ದೃಷ್ಟಿಯಿಂದ ಶಿಕ್ಷಣ ಇಲಾಖೆ ತಿಂಗಳ ಒಂದು ಶನಿವಾರದಂದು ಬ್ಯಾಗ್ ಲೆಸ್ ಡೇ ಆಚರಿಸಲು ಮುಂದಾಗಿದೆ.

ಪ್ರಾಯೋಗಿಕವಾಗಿ ಇನ್ಮುಂದೆ ಶಾಲೆಗಳಲ್ಲಿ ಶನಿವಾರ ಬ್ಯಾಗ್ ಲೆಸ್ ಡೇ...

ಈ ಸಂಬಂಧ ಅಗತ್ಯ ರೂಪುರೇಷೆ ಬಗ್ಗೆ ಚರ್ಚಿಸಲು ಕೆಲವು ಸ್ವಯಂ ಸೇವಾಸಂಸ್ಥೆಗಳು ಮುಂದೆ ಬಂದಿದ್ದು, 2019 ನವೆಂಬರ್ 2 ರಂದು ಪ್ರಾತ್ಯಕ್ಷಿತೆಯನ್ನು ಪರಾಮರ್ಶಿಸಿ ಪೈಲಟ್ ಯೋಜನೆಯನ್ನು ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ರಾಜ್ಯದಲ್ಲಿ ಬ್ಯಾಗ್ ಲೆಸ್ ಡೇಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಆದರೆ ಕೆಲವರು 4 ಶನಿವಾರವೂ ಬ್ಯಾಗ್ ಲೆಸ್ ಡೇ ಬೇಡ, ಬದಲಾಗಿ 2 ಶನಿವಾರ ಮಾಡಿ ಎಂದು ಮನವಿ ಮಾಡಿದ್ದಾರೆ. ಇದರಿಂದ‌ ಪಾಠಗಳು ಬಾಕಿ ಉಳಿಯಲಿರುವ ಆತಂಕ ವ್ಯಕ್ತಪಡಿಸಿರುವುದಾಗಿ ಅವರು ಹೇಳಿದ್ರು.

ಶಾಲಾ ಸುರಕ್ಷತೆ ಕುರಿತಂತೆ ಈ ಹಿಂದೆ ಸೆಪ್ಟೆಂಬರ್ 9 ರಂದು ಪೊಲೀಸ್ ಅಧಿಕಾರಿಗಳು‌ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಸಮನ್ವಯದಿಂದ ಪ್ರತಿಕ್ರಿಯೆ ನೀಡುವಂತೆ ಎಲ್ಲ ಆದೇಶಗಳನ್ನು ಕೂಡಲೇ ಜಾರಿಮಾಡಿ ವರದಿ ನೀಡಲು ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

Intro:ಪ್ರಾಯೋಗಿಕವಾಗಿ ಇನ್ಮುಂದೆ ಶನಿವಾರ ಬ್ಯಾಗ್ ಲೆಸ್ ಡೇ..

ಬೆಂಗಳೂರು: ಶಾಲೆಯಲ್ಲಿ ಮಕ್ಕಳು ಕಲಿಕಾ ವಾತಾವರಣವನ್ನ ಇನ್ನಷ್ಟು ಸ್ನೇಹಿಯಾಗುವ ನಿಟ್ಟಿನಲ್ಲಿ‌ ಚಟುವಟಿಕೆಯ ಮುಖಾಂತರ ಒಂದಷ್ಟು ‌ಮೌಲ್ಯಯುತ ಶಿಕ್ಷಣ ನೀಡುವ ದೃಷ್ಟಿಯಿಂದ ಶಿಕ್ಷಣ ಇಲಾಖೆಯು ತಿಂಗಳ ಒಂದು
ಶನಿವಾರದಂದು ಬ್ಯಾಗ್ ಲೆಸ್ ಡೇ ಮಾಡಲು ಮುಂದಾಗಿದೆ..

ಈ ಸಂಬಂಧದ ಅಗತ್ಯ ರೂಪುರೇಷೆಗಳನ್ನು  ಚರ್ಚಿಸಲು ಕೆಲವು ಸ್ವಯಂ ಸೇವಾಸಂಸ್ಥೆಗಳು ಮುಂದೆ ಬಂದಿದ್ದು, 2019ರ ನವೆಂಬರ್ 2 ರಂದು ಪ್ರಾತ್ಯಕ್ಷಿತೆಯನ್ನು ಪರಾಮರ್ಶಿಸಿ ಪೈಲಟ್ ಯೋಜನೆಯನ್ನು ಆರಂಭಿಸಲು ಕ್ರಮವಹಿಸಲಾಗುವುದು ಅಂತ ಸಚಿವ ಸುರೇಶ್ ಕುಮಾರ್ ತಿಳಿಸಿದರು..‌

ಇನ್ನು‌ ರಾಜ್ಯದಲ್ಲಿ ಬ್ಯಾಗ್ ಲೆಸ್ ಡೇ ಗೆ ಒಳ್ಳೆ ಸ್ಪಂದನೆ ಸಿಕ್ಕಿದೆ..‌ ಆದರೆ ಕೆಲವರು 4 ಶನಿವಾರವೂ ಬ್ಯಾಗ್ ಲೆಸ್ ಡೇ ಬೇಡ, ಬದಲಾಗಿ 2 ಶನಿವಾರ ಮಾಡಿ ಅಂತಲೂ ಮನವಿ ಮಾಡಿದ್ದಾರೆ.. ಇದರಿಂದ‌ ಪಾಠಗಳು ಬಾಕಿ ಉಳಿಯಲಿದೆ ಅಂತ ತಿಳಿಸಿದ್ದಾರೆ ಅಂತ ಹೇಳಿದರು..
==============================

ಇನ್ನು‌ ಶಾಲಾ ಸುರಕ್ಷತೆ ಕುರಿತಂತೆ ಈ ಹಿಂದೆ 
ಸೆಪ್ಟೆಂಬರ್ 9 ರಂದು ಪೊಲೀಸ್ ಅಧಿಕಾರಿಗಳು‌ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ  ಸಭೆ ನಡೆಸಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ಶಿಕ್ಷಣ ಇಲಾಖೆ ಮತ್ತು ಪೊಲೀಸ್ಇಲಾಖೆಗಳು ಸಮನ್ವಯದಿಂದ ಕೆಲಸ ನಿರ್ವಹಿಸಲುಅನುವಾಗುವಂತೆ ಎಲ್ಲ ಆದೇಶಗಳನ್ನು ಕೂಡಲೇ ಜಾರಿಮಾಡಿ ವರದಿ ನೀಡಲು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 

KN_BNG_4_BAG_LESS_DAY_SCRIPT_7201801

BYTE: ಸುರೇಶ್ ಕುಮಾರ್- ಶಿಕ್ಷಣ ಸಚಿವ

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.