ETV Bharat / state

ಸಿಎಂ ನಿವಾಸಕ್ಕೆ ವೈರಾಣು ನಿರೋಧಕ ದ್ರಾವಣ ಸಿಂಪಡಣೆ

ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ಕಾವೇರಿಯಲ್ಲಿ ಕೆಲ ಸಿಬ್ಬಂದಿಯಲ್ಲಿ ಕೊರೊನಾ ಪತ್ತೆಯಾಗಿತ್ತು. ಈ ಹಿನ್ನೆಲೆ ಇತ್ತೀಚೆಗೆ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿತ್ತು..

author img

By

Published : Jul 15, 2020, 3:00 PM IST

Sanitizer for CM House
ವೈರಾಣು ನಿರೋಧಕ ದ್ರಾವಣ ಸಿಂಪಡಣೆ

ಬೆಂಗಳೂರು: ಸಿಬ್ಬಂದಿಗೆ ಕೊರೊನಾ ವೈರಸ್​​ ಕಾಣಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ ಆವರಣದಲ್ಲಿ ಒಂದೂವರೆ ಗಂಟೆ ಕಾಲ ವೈರಾಣು ನಿರೋಧಕ ದ್ರಾವಣ ಸಿಂಪಡಣೆ ಮಾಡಲಾಯಿತು.

ಬೆಳಗ್ಗೆಯೇ ಬಿಬಿಎಂಪಿ ನಿಯೋಜಿಸಿದ್ದ ವೈರಲ್ ಎಂಬ ಸಂಸ್ಥೆಯ ತಂಡ, ಸಿಎಂ ನಿವಾಸಕ್ಕೆ ಆಗಮಿಸಿ ನಿವಾಸದ ಆವರಣ, ನಿವಾಸದ ಮುಂದಿರುವ ಬ್ಯಾರಿಕೇಡ್​​​ಗಳು, ಸಿಬ್ಬಂದಿ ವಿಶ್ರಾಂತಿ ಸ್ಥಳ, ಪೊಲೀಸ್ ‌ಚೌಕಿ ಹಾಗೂ ವಾಹನಗಳಿಗೂ ರಾಸಾಯನಿಕ ದ್ರಾವಣ ಸಿಂಪಡಿಸಿತು.

ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ಕಾವೇರಿಯಲ್ಲಿ ಕೆಲ ಸಿಬ್ಬಂದಿಯಲ್ಲಿ ಕೊರೊನಾ ಪತ್ತೆಯಾಗಿತ್ತು. ಈ ಹಿನ್ನೆಲೆ ಇತ್ತೀಚೆಗೆ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿತ್ತು. ಆದರೂ ಮುಂಜಾಗ್ರತಾ ಕ್ರಮವಾಗಿ ಇಂದು ಮತ್ತೊಮ್ಮೆ‌ ಸ್ಯಾನಿಟೈಸ್ ಮಾಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.