ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ದ ಟ್ವೀಟ್ ವಾರ್ ನಡೆಸಿದ್ದ ಡಿ.ವಿ ಸದಾನಂದಗೌಡ ಇದೀಗ ಜೆಡಿಎಸ್ ವರಿಷ್ಠರ ಸೋಲಿನ ಹಿಂದೆ ಸಿದ್ದರಾಮಯ್ಯ ಇದ್ದಾರಾ ಎನ್ನುವ ಪರೋಕ್ಷ ಅರ್ಥ ಬರುವಂತೆ ಟ್ವೀಟ್ ಮಾಡಿದ್ದಾರೆ.
-
ಕರ್ನಾಟಕ ಚುನಾವಣೆಯಲ್ಲಿ ಹೆಚ್ಚಾಗಿ ಕೇಳಿ ಬಂದ ಮಾತು ಎಚ್ (H)ಎಂ (M) ಟಿ (T) ಒಂದರ್ಥದಲ್ಲಿ ಹೆಗಲ ಮೇಲಿನ ಟವೆಲ್ ಇಲ್ಲಿಗಿದು ಅನ್ವರ್ಥ . ಮೇಲಿನ (M) ಟವೆಲ್ (T)ಹಾರಿ ಹೋಯಿತು . ಹೆಗಲು (H)ಮಾತ್ರ ಉಳೀತು
— Sadananda Gowda (@DVSBJP) May 24, 2019 " class="align-text-top noRightClick twitterSection" data="
ಇದರ ಹಿಂದೆ ಕರ್ನಾಟಕ ರಾಜಕಾರಣದಲ್ಲಿ ಯಾವಾಗಲೂ ಹೆಗಲ ಮೇಲೆ ಟವೆಲ್ (HMT)ಹಾಕ್ಕೊಂಡು ಓಡಾಡೋ ಕಾಂಗ್ರೆಸ್ ಪಕ್ಷದ ಹಿರಿಯ ಇದ್ದಾರಾ ?
">ಕರ್ನಾಟಕ ಚುನಾವಣೆಯಲ್ಲಿ ಹೆಚ್ಚಾಗಿ ಕೇಳಿ ಬಂದ ಮಾತು ಎಚ್ (H)ಎಂ (M) ಟಿ (T) ಒಂದರ್ಥದಲ್ಲಿ ಹೆಗಲ ಮೇಲಿನ ಟವೆಲ್ ಇಲ್ಲಿಗಿದು ಅನ್ವರ್ಥ . ಮೇಲಿನ (M) ಟವೆಲ್ (T)ಹಾರಿ ಹೋಯಿತು . ಹೆಗಲು (H)ಮಾತ್ರ ಉಳೀತು
— Sadananda Gowda (@DVSBJP) May 24, 2019
ಇದರ ಹಿಂದೆ ಕರ್ನಾಟಕ ರಾಜಕಾರಣದಲ್ಲಿ ಯಾವಾಗಲೂ ಹೆಗಲ ಮೇಲೆ ಟವೆಲ್ (HMT)ಹಾಕ್ಕೊಂಡು ಓಡಾಡೋ ಕಾಂಗ್ರೆಸ್ ಪಕ್ಷದ ಹಿರಿಯ ಇದ್ದಾರಾ ?ಕರ್ನಾಟಕ ಚುನಾವಣೆಯಲ್ಲಿ ಹೆಚ್ಚಾಗಿ ಕೇಳಿ ಬಂದ ಮಾತು ಎಚ್ (H)ಎಂ (M) ಟಿ (T) ಒಂದರ್ಥದಲ್ಲಿ ಹೆಗಲ ಮೇಲಿನ ಟವೆಲ್ ಇಲ್ಲಿಗಿದು ಅನ್ವರ್ಥ . ಮೇಲಿನ (M) ಟವೆಲ್ (T)ಹಾರಿ ಹೋಯಿತು . ಹೆಗಲು (H)ಮಾತ್ರ ಉಳೀತು
— Sadananda Gowda (@DVSBJP) May 24, 2019
ಇದರ ಹಿಂದೆ ಕರ್ನಾಟಕ ರಾಜಕಾರಣದಲ್ಲಿ ಯಾವಾಗಲೂ ಹೆಗಲ ಮೇಲೆ ಟವೆಲ್ (HMT)ಹಾಕ್ಕೊಂಡು ಓಡಾಡೋ ಕಾಂಗ್ರೆಸ್ ಪಕ್ಷದ ಹಿರಿಯ ಇದ್ದಾರಾ ?
ಡಿವಿಎಸ್ ಟ್ವೀಟ್ : ಕರ್ನಾಟಕ ಚುನಾವಣೆಯಲ್ಲಿ ಹೆಚ್ಚಾಗಿ ಕೇಳಿ ಬಂದ ಮಾತು ಎಚ್ (H)ಎಂ (M) ಟಿ (T) ಒಂದರ್ಥದಲ್ಲಿ ಹೆಗಲ ಮೇಲಿನ ಟವೆಲ್ ಇಲ್ಲಿಗಿದು ಅನ್ವರ್ಥ. ಮೇಲಿನ (M) ಟವೆಲ್ (T)ಹಾರಿ ಹೋಯಿತು . ಹೆಗಲು (H)ಮಾತ್ರ ಉಳೀತು ಇದರ ಹಿಂದೆ ಕರ್ನಾಟಕ ರಾಜಕಾರಣದಲ್ಲಿ ಯಾವಾಗಲೂ ಹೆಗಲ ಮೇಲೆ ಟವೆಲ್ (HMT)ಹಾಕ್ಕೊಂಡು ಓಡಾಡೋ ಕಾಂಗ್ರೆಸ್ ಪಕ್ಷದ ಹಿರಿಯ ಇದ್ದಾರಾ ? ಇದು ನೇರವಾಗಿಯೇ ದೇವೇಗೌಡರ ಸೋಲಿನ ಹಿಂದೆ ಸಿದ್ದರಾಮಯ್ಯ ಇದ್ದಾರಾ ಎನ್ನುವ ಅರ್ಥ ಬರುವ ರೀತಿಯಲ್ಲಿಯೇ ಟ್ವೀಟ್ ಮಾಡಿದಂತಿದೆ. ದೊಡ್ಡಗೌಡ್ರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ದ ಸೇಡನ್ನು ಈ ಮೂಲಕ ಸಿದ್ದರಾಮಯ್ಯ ತೀರಿಸಿಕೊಂಡಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.