ETV Bharat / state

ಎಂಎಸ್ಎಂಇ ಪುನಶ್ಚೇತನಕ್ಕೆ ಸಲಹೆ:  ನಿರ್ಮಲಾ ಸೀತಾರಾಮನ್​ಗೆ ದೇಶಪಾಂಡೆ ಪತ್ರ - RV Deshpande

ಎಂಎಸ್ಎಂಇ ಪುನಶ್ಚೇತನಕ್ಕೆ ಹಲವು ಸಲಹೆ ನೀಡಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದಾರೆ. ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಉದ್ಯಮಗಳ ಮಾರ್ಚ್​ನಿಂದ ಸೆಪ್ಟೆಂಬರ್ ವರೆಗಿನ ಸಾಲದ ಮೇಲಿನ 6 ತಿಂಗಳ ಬಡ್ಡಿ ಮನ್ನಾ ಮಾಡಬೇಕು. ಕಂಪನಿಗಳ ತೆರಿಗೆ ಮರುಪಾವತಿಗೆ ಸಮಯ ವಿಸ್ತರಿಸಬೇಕು ಸ್ಥಳೀಯ ಸಂಸ್ಥೆಗಳ 6 ತಿಂಗಳ ಆಸ್ತಿ ತೆರಿಗೆ ಸೇರಿದಂತೆ ಹಲವು ತೆರಿಗೆಯನ್ನು ಮನ್ನಾ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಎಂಎಸ್ಎಂಇ ಪುನಶ್ಚೇತನಕ್ಕೆ ಸಲಹೆ ನೀಡಿ ನಿರ್ಮಲಾ ಸೀತಾರಾಮನ್​ಗೆ ಪತ್ರ ಬರೆದ ದೇಶಪಾಂಡೆ
author img

By

Published : Apr 8, 2020, 11:46 PM IST

ಬೆಂಗಳೂರು: ಎಂಎಸ್ಎಂಇ ಪುನಶ್ಚೇತನಕ್ಕೆ ಹಲವು ಸಲಹೆ ನೀಡಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಆರ್.ವಿ.ದೇಶಪಾಂಡೆ ಈ ಲಾ್ಕ್​ಡೌನ್ ಅವಧಿಯನ್ನು ಜೀರೋ ಅವಧಿ ಎಂದು ಪರಿಗಣಿಸಲು ಮನವಿ ಮಾಡಿದ್ದಾರೆ.

RV Deshpande writes a latter to nirmala seetharaman about MSME
ಎಂಎಸ್ಎಂಇ ಪುನಶ್ಚೇತನಕ್ಕೆ ಸಲಹೆ ನೀಡಿ ನಿರ್ಮಲಾ ಸೀತಾರಾಮನ್​ಗೆ ಪತ್ರ ಬರೆದ ದೇಶಪಾಂಡೆ
ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಉದ್ಯಮಗಳ ಮಾರ್ಚ್​ನಿಂದ ಸೆಪ್ಟೆಂಬರ್ ವರೆಗಿನ ಸಾಲದ ಮೇಲಿನ 6 ತಿಂಗಳ ಬಡ್ಡಿ ಮನ್ನಾ ಮಾಡಬೇಕು. ಕಂಪನಿಗಳ ತೆರಿಗೆ ಮರುಪಾವತಿಗೆ ಸಮಯ ವಿಸ್ತರಿಸಬೇಕು. ಸ್ಥಳೀಯ ಸಂಸ್ಥೆಗಳ 6 ತಿಂಗಳ ಆಸ್ತಿ ತೆರಿಗೆ ಸೇರಿದಂತೆ ಹಲವು ತೆರಿಗೆಯನ್ನು ಮನ್ನಾ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.ಜಿ ಎಸ್ ಟಿ, ಪಿಎಫ್,ಇಎಸ್ ಐ, ಟಿಡಿಎಸ್ ಮೇಲಿನ ದಂಡವನ್ನು ಮನ್ನಾ ಮಾಡಿ. ಈ ಉದ್ಯಮಗಳ ಪುನಶ್ಚೇತನಕ್ಕೆ ಒಂದು ಹೆಲ್ಪ್ ಲೈನ್ ಹಾಗೂ ಒಂದು ಕೇಂದ್ರ ಕಚೇರಿ ಸ್ಥಾಪಿಸಿ ಎಂಬುದು ಸೇರಿದಂತೆ ಹಲವು ಸಲಹೆಗಳನ್ನು ಈ ಪತ್ರದಲ್ಲಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.