ETV Bharat / state

ಖಾಸಗಿ ಶಾಲೆಗಳ ಆರ್​ಟಿಇ ಶುಲ್ಕ ಮರುಪಾವತಿಗಾಗಿ 275 ಕೋಟಿ ರೂ. ಬಿಡುಗಡೆ.. - private schools' RTE fee refund news

ಸದರಿ ಬಿಡುಗಡೆಯಾದ ಅನುದಾನವನ್ನು ಸಂಪೂರ್ಣವಾಗಿ ಬಳಸಿದ ಬಳಿಕ ಉಳಿದ ಅನುದಾನಕ್ಕಾಗಿ ಬೇಡಿಕೆ‌ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಸಚಿವ ಸುರೇಶ್‌ಕುಮಾರ್ ತಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಯಡಯೂರಪ್ಪನವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

Rs 275 crore for private schools' RTE fee refund
275 ಕೋಟಿ ರೂ. ಬಿಡುಗಡೆ
author img

By

Published : Jun 5, 2020, 8:42 PM IST

ಬೆಂಗಳೂರು : ಖಾಸಗಿ ಅನುದಾನರಹಿತ ಶಾಲೆಗಳ ಆರ್​ಟಿಇ ಶುಲ್ಕ ಮರುಪಾವತಿಗಾಗಿ ನಿಗದಿಪಡಿಸಿದ ಅನುದಾನದಲ್ಲಿ ₹275 ಕೋಟಿ ಸರ್ಕಾರ ಬಿಡುಗಡೆ ಮಾಡಿದೆ.

ಪ್ರಸಕ್ತ ಸಾಲಿನಲ್ಲಿ ಆರ್​ಟಿಇ ಅಡಿ ಖಾಸಗಿ ಶಾಲೆಗಳ ಶುಲ್ಕ ಮರುಪಾವತಿಗಾಗಿ 550 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದೆ. ಈ ಪೈಕಿ ಸರ್ಕಾರ ಒಂದೇ ಕಂತಿನಲ್ಲಿ ಅನುವಾಗುವಂತೆ ಶೇ.50ರಷ್ಟು ಅಂದರೆ 275 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.

275 ಕೋಟಿ ರೂ. ಬಿಡುಗಡೆ
275 ಕೋಟಿ ರೂ. ಬಿಡುಗಡೆ

ಸದರಿ ಬಿಡುಗಡೆಯಾದ ಅನುದಾನವನ್ನು ಸಂಪೂರ್ಣವಾಗಿ ಬಳಸಿದ ಬಳಿಕ ಉಳಿದ ಅನುದಾನಕ್ಕಾಗಿ ಬೇಡಿಕೆ‌ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಸಚಿವ ಸುರೇಶ್‌ಕುಮಾರ್ ತಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಯಡಯೂರಪ್ಪನವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಖಾಸಗಿ ಶಾಲೆಗಳು ಇಂತಹ ಸಂಕಷ್ಟದ ಸಮಯದಲ್ಲಿ‌ ಸರ್ಕಾರದ ಜೊತೆ ಸೇರಿ ವಿದ್ಯಾರ್ಥಿಗಳ ಹಿತ ಕಾಪಾಡಲು ಸಹಕರಿಸಬೇಕೆಂದು‌ ಇದೇ ವೇಳೆ ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.