ETV Bharat / state

ಏರಿಯಾದಲ್ಲಿ ತನ್ನದೇ ಹವಾ ಸೃಷ್ಟಿಸಲು ಕೈಗೆ ಮಚ್ಚು ಹಿಡಿದ ಪುಡಿ ರೌಡಿ

ಬೆಂಗಳೂರಿನ ಚಂದ್ರಾಲೇಔಟ್ ಸುತ್ತಮುತ್ತ ಪುಡಿ ರೌಡಿವೋರ್ವ ಏರಿಯಾದಲ್ಲಿ ತನ್ನದೇ ಹವಾ ಸೃಷ್ಟಿಸಲು ನಿನ್ನೆ ರಾತ್ರಿ ಮಚ್ಚು ಹಿಡಿದು ಓಡಾಡಿ ಪುಂಡಾಟ ನಡೆಸಿದ್ದಾನೆ.

ಚಂದ್ರಾಲೇಔಟ್
author img

By

Published : Oct 17, 2019, 2:50 PM IST

ಬೆಂಗಳೂರು: ಏರಿಯಾದಲ್ಲಿ ಪುಡಿರೌಡಿವೋರ್ವ ತನ್ನ ಹವಾ ಬೆಳೆಸಿಕೊಳ್ಳಲು ಸ್ನೇಹಿತರೊಂದಿಗೆ ಮಚ್ಚು ಹಿಡಿದು ಸಾರ್ವಜನಿಕರ ಮೇಲೆ ಹಲ್ಲೆ‌ಗೆ ಯತ್ನಿಸಿರುವ ಘಟನೆ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌.

ಚಂದ್ರಾಲೇಔಟ್ ಸುತ್ತ ಮುತ್ತ ಮಚ್ಚು ಹಿಡಿದು ಬೈಕ್​ನಲ್ಲಿ ತನ್ನ ಸ್ನೇಹಿತರೊಂದಿಗೆ ಓಡಾಡಿದ ಪುಡಿರೌಡಿ

ಚಂದ್ರಾಲೇಔಟ್ ಸುತ್ತಮುತ್ತ ಮಚ್ಚು ಹಿಡಿದು ಬೈಕ್​ನಲ್ಲಿ ತನ್ನ ಸ್ನೇಹಿತರೊಂದಿಗೆ ಓಡಾಡಿರುವ ಪುಡಿರೌಡಿ ಮನು ಅಲಿಯಾಸ್ ಜೇಡಿ ಎಂಬಾತ ಈ ಆತಂಕ ಸೃಷ್ಟಿಸಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಗಲಾಟೆ ಪ್ರಕರಣವೊಂದರಲ್ಲಿ ಮನುನನ್ನು ಪೊಲೀಸರು ಕರೆದುಕೊಂಡು ಹೋಗಿ ಸಂಜೆ ಬಳಿಕ ವಾರ್ನ್ ಮಾಡಿ ಮನೆಗೆ ಕಳುಹಿಸಿದ್ದರು.

ಇಷ್ಟಾದರೂ ಬುದ್ಧಿ ಕಲಿಯದ ಮನು ಏರಿಯಾದಲ್ಲಿ ತನ್ನದೇ ಆದ ಹವಾ ಸೃಷ್ಟಿಸಲು ನಿನ್ನೆ ರಾತ್ರಿ ಮಚ್ಚು ಹಿಡಿದು ಓಡಾಡಿ ಪುಂಡಾಟ ಮೆರೆದಿದ್ದಾನೆ. ಇಷ್ಟೇ ಅಲ್ಲದೇ ಮಚ್ಚಿನಿಂದ ಇಬ್ಬರ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದ. ಸದ್ಯ ನಾಪತ್ತೆಯಾಗಿರುವ ಮನುಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Intro:Body:ಏರಿಯಾದಲ್ಲಿ ಹವಾ ಮೂಡಿಸಲು ಮಚ್ಚಿನಿಂದ ಸಾರ್ವಜನಿಕರನ್ನು ಭಯ ಬೀಳಿಸಲು ಮುಂದಾದ ಪುಡಿರೌಡಿ

ಬೆಂಗಳೂರು: ಏರಿಯಾದಲ್ಲಿ ತನ್ನದೇ ಬೆಳೆಸಿಕೊಳ್ಳಲು ಸ್ನೇಹಿತರೊಂದಿಗೆ ಮಚ್ಚು ಹಿಡಿದು ಸಾರ್ವಜನಿಕರನ್ನು‌ ಹಲ್ಲೆ‌ ಮಾಡಲು ಪ್ರಯತ್ನಿಸಿರುವ ಘಟನೆ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌.

ಚಂದ್ರಾಲೇಔಟ್ ಸುತ್ತ ಮುತ್ತ ಮಚ್ಚು ಹಿಡಿದು ಬೈಕ್ ನಲ್ಲಿ ತನ್ನ ಸ್ನೇಹಿತರೊಂದಿಗೆ ಓಡಾಡಿದ ಪುಡಿರೌಡಿ ಮನು ಆಲಿಯಾಸ್ ಜೇಡಿ ಎಂಬಾತ ಕಳೆದ ಎರಡು ದಿನಗಳ ಹಿಂದೆ ಗಲಾಟೆ ಪ್ರಕರಣವೊಂದರಲ್ಲಿ ಮನುನನ್ನು ಪೊಲೀಸರು ಕರೆದುಕೊಂಡು ಹೋಗಿ ಸಂಜೆ ಬಳಿಕ ವಾರ್ನ್ ಮಾಡಿ ಮನೆಗೆ ಬಿಟ್ಟು ಕಳುಹಿಸಿದ್ದರು.
ಇಷ್ಟಾದರೂ ಬುದ್ಧಿ ಕಲಿಯದ ಮನು ಏರಿಯಾದಲ್ಲಿ ಹವಾ ಮೈಂಟೇನ್ ಮಾಡಲು ನಿನ್ನೆ ರಾತ್ರಿ ಮಚ್ಚು ಹಿಡಿದು ಓಡಾಡಿದ ಪುಂಡಾಟ ನಡೆಸಿದ್ದಾನೆ. ಇಷ್ಟೇ ಅಲ್ಲದೇ ಮಚ್ಚಿನಿಂದ ಇಬ್ಬರ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದ. ಸದ್ಯ ನಾಪತ್ತೆಯಾಗಿರುವ ಮನುಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.