ETV Bharat / state

ಆರ್​ಸಿಬಿ ನಿರ್ಧಾರಕ್ಕೆ ಶ್ವಾನ ಪ್ರಿಯರು ಫಿದಾ: ಡಾಗೌಟ್​ಗೆ ಬೆಂಗಳೂರಿಗರಿಂದ ಮೆಚ್ಚುಗೆ! - undefined

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳಿಗಾಗಿ ವಿಭಿನ್ನ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಜನರಿಗೆ ತುಂಬಾ ಹತ್ತಿರವಾಗುತ್ತಿದೆ. ಇತ್ತೀಚೆಗೆ ಪ್ರಾರಂಭ ಮಾಡಿರುವ ಡಾಗೌಟ್​ಗೆ ಶ್ವಾನ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.​

ಡಾಗೌಟ್​ಗೆ ಬೆಂಗಳೂರಿಗರಿಂದ ಮೆಚ್ಚುಗೆ
author img

By

Published : Mar 31, 2019, 6:07 AM IST

ಬೆಂಗಳೂರು: ಈಗಾಗಲೇ ಆರ್​ಸಿಬಿ ಮ್ಯಾಚ್ ಫಾರ್ ಗ್ರೀನ್, ಎಂಬ ಶೀರ್ಷಿಕೆಯಡಿ ನಡೆಯುವ ಪಂದ್ಯದಲ್ಲಿ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಸಂದೇಶ ಸಾರುತ್ತಾ ಬಂದಿದೆ. ಅಂದಿನ ದಿನ ಕಬ್ಬನ್ ಪಾರ್ಕ್​​ನಲ್ಲಿ ಸಸಿಗಳನ್ನು ನೆಟ್ಟು ಸಾರ್ಥಕತೆ ಮೆರೆಯುತ್ತಿದ್ದಾರೆ.

ಡಾಗೌಟ್​ಗೆ ಬೆಂಗಳೂರಿಗರಿಂದ ಮೆಚ್ಚುಗೆ

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಕು ನಾಯಿ ಪ್ರಿಯರಿಗೆ ಗುಡ್​ ನ್ಯೂಸ್​ ನೀಡಿರೋದು ನಮಗೆಲ್ಲ ಗೊತ್ತಿದೆ. ತವರಿನಲ್ಲಿ ನಡೆಯುವ ಪ್ರತಿಯೊಂದು ಪಂದ್ಯಗಳನ್ನ ವೀಕ್ಷಣೆ ಮಾಡಲು ನಾಯಿಗಳಿಗೂ ಅವಕಾಶ ನೀಡಿದೆ. ಪ್ರಾಣಿ ಪ್ರಿಯರು ತಮ್ಮ ಮುದ್ದಾದ ಶ್ವಾನಗಳ ಜೊತೆ ಮ್ಯಾಚ್ ನೋಡಿ ಸಂತೋಷ ಪಟ್ಟಿದ್ದು, ಆರ್​ಸಿಬಿ ತಂಡದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿ ಈ ನಿರ್ಧಾರಕ್ಕೆ ಜನರಿಂದ ಒಳ್ಳೆಯ ಬೆಂಬಲ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಕೆಲಸ ಮಾಡಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.