ETV Bharat / state

'ಆ ದೃಶ್ಯ' ಚಿತ್ರಕ್ಕೂ 'ದೃಶ್ಯ' ಚಿತ್ರಕ್ಕೂ ಏನು ಸಂಬಂಧ..? ಕ್ರೇಜಿಸ್ಟಾರ್ ಹೇಳ್ತಾರೆ ಕೇಳಿ.. - ಬೆಂಗಳೂರು ಸಿನಿಮಾ ಸುದ್ದಿ

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಆ ದೃಶ್ಯ ಕಳೆದವಾರ ರಾಜ್ಯಾದ್ಯಂತ ಸುಮಾರು 180 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡು ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ.

ಪ್ರೆಸ್ ಮೀಟ್
author img

By

Published : Nov 14, 2019, 4:27 AM IST

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಮಂಜು ನಿರ್ಮಾಣದ 'ಆ ದೃಶ್ಯ' ಸಿನಿಮಾ ಕಳೆದವಾರ ಬಿಡುಗಡೆ ಆಗಿದ್ದು, ರಾಜ್ಯಾದ್ಯಂತ ಸುಮಾರು 180ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ.

'ಆ ದೃಶ್ಯ' ಸಿನಿಮಾ ತಂಡದ ಸುದ್ದಿಗೋಷ್ಟಿ

ಎರಡನೇ ವಾರವೂ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಆ ದೃಶ್ಯ' ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಕನ್ನಡ ಸಿನಿ ಪ್ರಿಯರು 'ಕನಸುಗಾರ'ನ ಹೊಸ ಅವತಾರವನ್ನು ಮೆಚ್ಚಿಕೊಂಡು 'ಆ ದೃಶ್ಯ' ಚಿತ್ರಕ್ಕೆ ಹಾರೈಸುತ್ತಿದ್ದಾರೆ. ಇನ್ನು ಚಿತ್ರದ ಯಶಸ್ವಿ ಪ್ರದರ್ಶನದಿಂದ ಚಿತ್ರತಂಡ ಫುಲ್ ಖುಷಿ ಆಗಿದ್ದು, ಇಂದು ರವಿಚಂದ್ರನ್ ಅವರು 'ಆ ದೃಶ್ಯ' ಚಿತ್ರತಂಡದೊಂದಿಗೆ ಪ್ರೆಸ್ ಮೀಟ್ ನಡೆಸಿ, ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡಿದ್ದಾರೆ.

ಸಿನಿಮಾ ಚೆನ್ನಾಗಿದೆ ಎಂಬ ಅಭಿಪ್ರಾಯ ಎಲ್ಲಾ ಕಡೆಯಿಂದ ಬರುತ್ತಿದೆ. ಮೊದಲ ಬಾರಿಗೆ ರವಿಚಂದ್ರನ್ ಅವರನ್ನು ವಿಭಿನ್ನವಾದ ಪಾತ್ರದಲ್ಲಿ ನೋಡುತ್ತಿದ್ದಾರೆ. ನೋಡುವ ಪ್ರವೃತ್ತಿ ಬದಲಾದರೆ ಸಿನಿಮಾ ಇನ್ನು ಚೆನ್ನಾಗಿ ಕಾಣಿಸುತ್ತೆ ಎನ್ನುವುದ ನನ್ನ ಅಭಿಪ್ರಾಯ. 'ಆ ದೃಶ್ಯ' ಸಿನಿಮಾಗೂ ಮತ್ತು 'ದೃಶ್ಯ' ಸಿನಿಮಾಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದರು.

ನಂತರ ಮಾತನಾಡಿದ ನಿರ್ಮಾಪಕ ಕೆ.ಮಂಜು, ನಮ್ಮ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದು ಖುಷಿಯಾಗುವ ವಿಚಾರವಾಗಿದ್ದು, ನಮ್ಮ ಸಿನಿಮಾ ಕಂಟೆಂಟ್ ಸಿನಿಮಾ ಆದ್ದರಿಂದ ಎಲ್ಲರಿಗೂ ಇಷ್ಟವಾಗುತ್ತೆ ಎಂದು ಸಂತಸ ವ್ಯಕ್ತಪಡಿಸಿದರು.

Intro:Body:

Intro:ಯಶಸ್ವಿ ಎರಡನೇ ವಾರಕ್ಕೆ ಎಂಟ್ರಿಕೊಟ್ಟ ಅದೃಶ್ಯ,

"ಆದೃಶ್ಯ " ಚಿತ್ರಕ್ಕೂ "ದೃಶ್ಯ " ಚಿತ್ರಕ್ಕೂ ಸಂಭದವಿಲ್ಲ ಎಂದ ರವಿಮಾಮ..

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಮಂಜು ನಿರ್ಮಾಣದ ಆದರ್ಶ ಕಳೆದ ವಾರ ರಾಜ್ಯಾದ್ಯಂತ ಸುಮಾರು 180 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟಿದೆ, ಅಲ್ಲದೆ ಎರಡನೇ ವಾರಕ್ಕೆ ಸುಮಾರು ನೂರಕ್ಕೂಹೆಚ್ಚುಚಿತ್ರಮಂದಿರಗಳಲ್ಲಿ

ಅದೃಶ್ಯ ಪ್ರದರ್ಶನ ಕಾಣುತ್ತಿದ್ದು , ಕನ್ನಡ ಸಿನಿ ಪ್ರಿಯರು ರಸಿಕನ ಹೊಸ ಅವತಾರವನ್ನು ಮೆಚ್ಚಿಕೊಂಡಿದ್ದು ಆ ದೃಶ್ಯ ಚಿತ್ರಕ್ಕೆ ಹಾರೈಸುತ್ತಿದ್ದಾರೆ. ಇನ್ನು ಚಿತ್ರದ ಯಶಸ್ವಿ ಪ್ರದರ್ಶನದಿಂದ ಚಿತ್ರತಂಡ ಫುಲ್ ಖುಷ್ ಆಗಿದ್ದು ಇಂದು ಅದೃಶ್ಯ ಟೀಮ್ ಸಕ್ಸಸ್ ಪ್ರೆಸ್ ಮೀಟ್ ನಡೆಸಿ, ಮಾಧ್ಯಮಗಳ ಜೊತೆ ಸಂತಸವನ್ನುಹಂಚಿಕೊಂಡಿದ್ದಾರೆ.

ಆ ದೃಶ್ಯ ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ಪ್ರಶಂಸೆ ಕೇಳಿಬರುತ್ತಿವೆ. ಫಸ್ಟ್ ಟೈಂ ರವಿಚಂದ್ರನ್ ಅವರನ್ನು ಬೇರೆ ತರದ ಪಾತ್ರದಲ್ಲಿ ನೋಡುತ್ತಿದ್ದೇವೆ ಎಂಬ ಮಾತು ಜಾಸ್ತಿ ಇದೆ. ಸಿನಿಮಾವನ್ನು ನೋಡುವ ದೃಷ್ಟಿಕೋನ

ಬದಲಾದರೆ ಕಂಟೆಂಟ್ ಸಿನಿಮಾ ಖಂಡಿತಾ ಎಲ್ಲರಿಗೂ ಇಷ್ಟವಾಗುತ್ತೆ.ಎಲ್ಲರು ಆದೃಶ್ಯ ಚಿತ್ರವನ್ನು ದೃಶ್ಯ ಚಿತ್ರದ ಕಂಟಿನೇಷನ್ ಅಂದು ಕೊಂಡಿ್ರದ್ರುBody:ಅದ್ರೆ ಅದೇ ಬೇರೆ ಇದೇ ಬೇರೆ ಎಂದು ರವಿಚಂದ್ರನ್ ಚಿತ್ರದ ಬಗ್ಗೆ ಹೇಳಿದ್ರು.

ಅಲ್ಲದೆ ಸಿನಿಮಾ ಮೆಚ್ಚಿದ ಸಿನಿರಸಿಕರಿಗೆ ಧನ್ಯವಾದ ಹೇಳಿದ್ರು.ನಂತರ ಮಾತನಾಡಿದ ನಿರ್ಮಾಪ ಕೆ ಮಂಜು ನಮ್ಮ ಸಿನಿಮಾ ಯಶಸ್ಸಿ ಪ್ರದರ್ಶನ ಕಾಣುತ್ತಿದೆ ,ಇದು ಖುಷಿಯಾಗುವ ವಿಚಾರ.ಅಲ್ಲದೆ ಎರಡನೇ ವಾರದಲ್ಲೂ ಮಿನಿಮಮ್ ನೂರು ಚಿತ್ರಮಂದಿರಗಳಲ್ಲಿ ಕಂಟಿನ್ಯೂ ಅಗಿದೆ. ಸಿನಿಮಾ ನೋಡಿದವರು ಆದೃಶ್ಯ ಚೆನ್ನಾಗಿದೆ ಅಂತ ಹೇಳ್ತಿದ್ದಾರೆ.ನಮ್ಮ ಸಿನಿಮಾ ಕಂಟೆಂಟ್ ಸಿನಿಮಾ ಅದರಿಂದ ಎಲ್ಲರಿಗೂ ಇಷ್ಟವಾಗುತ್ತೆ ಎಂದು ಕೆ ಮಂಜು ಚಿತ್ರದ ಸಕ್ಸಸ್ ಗೆ ಸಂತಸ ವ್ಯಕ್ತಪಡಿಸಿದರು.

ಸತೀಸ ಎಂಬಿConclusion:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.