ETV Bharat / state

ದಿ.ಅನಂತಕುಮಾರ್ ಮನೆಗೆ ರಾಷ್ಟ್ಪಪತಿ ರಾಮನಾಥ್ ಕೋವಿಂದ್ ಭೇಟಿ - ದಿವಂಗತ ಅನಂತಕುಮಾರ್

ಬೆಂಗಳೂರಿಗೆ ಬಂದಾಗ ಕುಟುಂಬವನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಇಂದು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ ಎಂದು ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ದಿವಂಗತ ಅನಂತಕುಮಾರ್ ಮನೆಗೆ ಭೇಟಿ ನೀಡಿದ ರಾಮನಾಥ್ ಕೋವಿಂದ್
author img

By

Published : Oct 12, 2019, 11:23 PM IST

ಬೆಂಗಳೂರು: ಮಾಜಿ ಕೇಂದ್ರ ಸಚಿವ, ದಿವಂಗತ ಅನಂತಕುಮಾರ್ ಅವರ ವಿವಿ ಪುರಂ ನಿವಾಸಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ್ದಾರೆ.

ಅನಂತ್ ಕುಮಾರ್ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಬೆಂಗಳೂರಿಗೆ ಬರಲು ಸಾಧ್ಯವಾಗದ ಕಾರಣ, ಕರೆ ಮಾಡಿ ಸಾಂತ್ವನ ಹೇಳಿದ್ದರು. ಬೆಂಗಳೂರಿಗೆ ಬಂದಾಗ ಕುಟುಂಬವನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಇಂದು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ ಎಂದು ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ದಿವಂಗತ ಅನಂತಕುಮಾರ್ ಮನೆಗೆ ಭೇಟಿ ನೀಡಿದ ರಾಮನಾಥ್ ಕೋವಿಂದ್

ಈ ಭೇಟಿ ಯಾವುದೇ ರಾಜಕೀಯ ಕಾರಣಕ್ಕೆ ಅಲ್ಲ, ಕೇವಲ ಸಾಂತ್ವನ ಹೇಳುವ ಕಾರಣಕ್ಕೆ ಬಂದಿದ್ದರು. 1998ರಿಂದ ಅನಂತ್​ಕುಮಾರ್​ ಹಾಗೂ ರಾಮನಾಥ್​ ಕೋವಿಂದ್ ಅವರು ಸ್ನೇಹಮಯಿ ಆಗಿದ್ದರು. ಇಬ್ಬರ ನಡುವಿನ ಒಡನಾಟ ಚೆನ್ನಾಗಿತ್ತು ಎಂದು ಅನಂತ್ ಕುಮಾರ್​ ರವರ ನೆನಪು ಮೆಲುಕು ಹಾಕಿದರು.

Intro:Ananth kumarBody:ಮೂರು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು
ಮಾಜಿ ಕೇಂದ್ರ ಸಚಿವ, ದಿವಂಗತ ಅನಂತಕುಮಾರ್ ಅವರ ವಿವಿ ಪುರಂ ನಿವಾಸಕ್ಕೆ ಭೇಟಿ ನೀಡಿದರು.

ಅನಂತ್ ಕುಮಾರ್ ಅವರ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಬೆಂಗಳೂರಿಗೆ ಬರಲು ಸಾಧ್ಯವಾಗದ ಕಾರಣ, ಕರೆ ಮಾಡಿ ಸಾಂತ್ವನ ಹೇಳಿದರು, ನಂತರ ಬೆಂಗಳೂರಿಗೆ ಬಂದಾಗ ಇಡೀ ಕುಟುಂಬದ ಭೇಟಿ ಮಾಡುವುದಾಗಿ ತಿಳಿಸಿದರು ಅದರಂತೆ ಇಂದು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ ಎಂದು ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ತಿಳಿಸಿದರು.

ಈ ಭೇಟಿ ಯಾವುದೇ ರಾಜಕೀಯ ಕಾರಣಕ್ಕೆ ಅಲ್ಲ, ಕೇವಲ ಸಾಂತ್ವನ ಹೇಳುವು ಕಾರಣಕ್ಕೆ ಬಂದಿದ್ದರು, 1998ರಿಂದ ತುಂಬಾ ಒಳ್ಳೆಯ ಸ್ನೇಹವನ್ನು ಅನಂತ್ ಕುಮಾರ್ ಅವರೊಂದಿಗೆ ಹೊಂದಿದ್ದರು, ನಂತರ ದಿನಗಳಲ್ಲಿ ಮಂತ್ರಿಗಳಾದ ಮೇಲೆ ಇಬ್ಬರ ನಡುವಿನ ಒಡನಾಟ ಚೆನ್ನಾಗಿತ್ತು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್​ ಕಟೀಲ್​​​​​​ ಸಹ ಪಕ್ಷದ ಪರವಾಗಿ ಉಪಸ್ಥಿತರಿದ್ದರುConclusion:Video sent separately
ETV Bharat Logo

Copyright © 2024 Ushodaya Enterprises Pvt. Ltd., All Rights Reserved.