ETV Bharat / state

ಬೆಂಗಳೂರು ಡೈರಿ ಸರ್ಕಲ್​​​ ರಸ್ತೆ ಇನ್ನು ಹತ್ತು ದಿನದಲ್ಲಿ ಸಂಚಾರಕ್ಕೆ ಮುಕ್ತ - ಬೆಂಗಳೂರು ಡೈರಿ ಸರ್ಕಲ್ ರಸ್ತೆ ಇನ್ನು ಹತ್ತು ದಿನದಲ್ಲಿ ಸಂಚಾರಕ್ಕೆ ಮುಕ್ತ

ಇಂದು ಸ್ಥಳೀಯ ಶಾಸಕ, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಅಧಿಕಾರಿಗಳ ಜೊತೆ ಬೆಂಗಳೂರು ಡೈರಿ ಸರ್ಕಲ್ ರಸ್ತೆಯ ಕಾಮಗಾರಿ ಪರಿಶೀಲನೆ ನಡೆಸಿದರು.

Ramalinga Reddy
ರಾಮಲಿಂಗಾ ರೆಡ್ಡಿ
author img

By

Published : Jan 2, 2020, 8:35 PM IST

ಬೆಂಗಳೂರು: ಆಮೆಗತಿಯಲ್ಲಿದ್ದ ಡೈರಿ ಸರ್ಕಲ್ ವೈಟ್ ಟಾಪಿಂಗ್ ಕಾಮಗಾರಿ ಹತ್ತು ದಿನದಲ್ಲಿ ಪೂರ್ಣಗೊಳ್ಳಲಿದೆ. ಆದರೆ ಮತ್ತೆ ಟ್ರಾಫಿಕ್ ಜಾಂ ಸಮಸ್ಯೆ ಬಿಗಡಾಯಿಸಲಿದೆ. ಯಾಕಂದ್ರೆ ಇದೇ ರಸ್ತೆಯ ಮತ್ತೊಂದು ಪಾರ್ಶ್ವದ ಕ್ರೈಸ್ಟ್ ಕಾಲೇಜು ರಸ್ತೆಯಲ್ಲಿ ವೈಟ್ ಟಾಪಿಂಗ್ ನಡೆಯಲಿದೆ.

ರಸ್ತೆ ಕಾಮಗಾರಿ ಪರಶೀಲಿಸಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ

ಹೌದು, ಇಂದು ಸ್ಥಳೀಯ ಶಾಸಕ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳ ಜೊತೆ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು. ಡೈರಿ ಸರ್ಕಲ್​​ನಿಂದ ಚೆಕ್ ಪೋಸ್ಟ್​​ವರೆಗೆ 1.2 ಕಿ.ಮೀ. ರಸ್ತೆಯ ವೈಟ್ ಟಾಪಿಂಗ್ ಮುಗಿದಿದ್ದು, ಇನ್ನೊಂದು ಪಾರ್ಶ್ವದ ರಸ್ತೆ ಕಾಮಗಾರಿಗೆ ಪೊಲೀಸ್ ಇಲಾಖೆಯ ಅನುಮತಿಯೂ ಸಿಕ್ಕಿದೆ. ರಸ್ತೆಯ ಫುಟ್​​​ಪಾತ್ ಕಾಮಗಾರಿ ಹಾಗೂ ಜಲಮಂಡಳಿಯ ಪೈಪ್ ಲೈನ್ ಕಾಮಗಾರಿಗಳು ಬಾಕಿ ಇದ್ದು, ಇನ್ನು ಕೆಲ ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ನಂತರ ಈಜಿಪುರದಲ್ಲಿದ್ದ ಹಳೆಯ ಟಾರ್ ಪ್ಲಾಂಟ್​ಗೆ ರಾಮಲಿಂಗಾರೆಡ್ಡಿ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಈಜೀಪುರ ವಾರ್ಡ್​ನ ಸಿಎ ಸೈಟ್ ಎರಡು ಎಕರೆ ಜಾಗದಲ್ಲಿ ಆಸ್ಪತ್ರೆ, ಮಕ್ಕಳ ಆಟದ ಮೈದಾನ, ಕೆಇಬಿ, ಜಲಮಂಡಳಿ ಕಚೇರಿ ನಿರ್ಮಾಣ ಸ್ಥಳದ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕಾಂಕ್ರೀಟ್ ಕೆಲಸ ಮುಗಿದಿದ್ದು, ಇನ್ನೊಂದಿಷ್ಟು ಕೆಲಸ ಬಾಕಿ ಇದೆ. ಎಂಟತ್ತು ದಿನದಲ್ಲಿ ಕೆಲಸ ಮುಗಿಯಲಿದೆ. ಇನ್ನು ಎರಡು ತಿಂಗಳಲ್ಲಿ ಎರಡೂ ಭಾಗದ ಕೆಲಸ ಸಂಪೂರ್ಣವಾಗಲಿದೆ ಎಂದರು.

Intro:ಬೆಂಗಳೂರು ಡೈರಿ ಸರ್ಕಲ್ ರಸ್ತೆ ಹತ್ತು ದಿನದಲ್ಲಿ ಸಂಚಾರಕ್ಕೆ ಮುಕ್ತ- ಮತ್ತೊಂದು ಪಾರ್ಶ್ವದ ರಸ್ತೆ ಎರಡು ತಿಂಗಳು ಕ್ಲೋಸ್!

ಬೆಂಗಳೂರು: ಆಮೆಗತಿಯಲ್ಲಿದ್ದ ಡೈರಿ ಸರ್ಕಲ್ ವೈಟ್ ಟಾಪಿಂಗ್ ಕಾಮಗಾರಿ ಹತ್ತು ದಿನದಲ್ಲಿ ಪೂರ್ಣಗೊಳ್ಳಲಿದೆ. ಆದ್ರೆ ಮತ್ತೆ ಟ್ರಾಫಿಕ್ ಜಾಂ ಸಮಸ್ಯೆ ಬಿಗಡಾಯಿಸಲಿದೆ.. ಯಾಕಂದ್ರೆ ಇದೇ ರಸ್ತೆಯ ಮತ್ತೊಂದು ಪಾರ್ಶ್ವದ ಕ್ರೈಸ್ಟ್ ಕಾಲೇಜು ರಸ್ತೆಯಲ್ಲಿ ವೈಟ್ ಟಾಪಿಂಗ್ ನಡೆಯಲಿದೆ...
ಹೌದು ಇಂದು ಸ್ಥಳೀಯ ಶಾಸಕ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳ ಜೊತೆ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು. ಡೈರಿ ಸರ್ಕಲ್ ನಿಂದ ಚೆಕ್ ಪೋಸ್ಟ್ ವರೆಗೆ 1.2 ಕಿ.ಮೀ ರಸ್ತೆಯ ವೈಟ್ ಟಾಪಿಂಗ್ ಮುಗಿದಿದ್ದು, ಇನ್ನೊಂದು ಪಾರ್ಶ್ವದ ರಸ್ತೆ ಕಾಮಗಾರಿಗೆ ಪೊಲೀಸ್ ಇಲಾಖೆಯ ಅನುಮತಿಯೂ ಸಿಕ್ಕಿದೆ.
ರಸ್ತೆಯ ಫುಟ್ ಪಾತ್ ಕಾಮಗಾರಿ ಹಾಗೂ ಜಲಮಂಡಳಿಯ ಪೈಪ್ ಲೈನ್ ಕಾಗಾರಿಗಳು ಬಾಕಿ ಇವೆ. ಇವು ಹತ್ತು ದಿನದಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
ಬಳಿಕ ಈಜಿಪುರದಲ್ಲಿದ್ದ ಹಳೆಯ ಟಾರ್ ಪ್ಲಾಂಟ್ ಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಈಜೀಪುರ ವಾರ್ಡ್ ನ ಸಿಎ ಸೈಟ್ ಎರಡು ಎಕರೆ ಜಾಗದಲ್ಲಿ ಆಸ್ಪತ್ರೆ, ಮಕ್ಕಳ ಆಟದ ಮೈದಾನ, ಕೆಇಬಿ, ಜಲಮಂಡಳಿ ಕಚೇರಿ ನಿರ್ಮಾಣ ಸ್ಥಳದ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಕಾಂಕ್ರೀಟ್ ಕೆಲಸ ಮುಗಿದಿದ್ದು, ಫ್ಲೇವರ್ಸ್ ಕೆಲಸ ಬಾಕಿ ಇದೆ. ಎಂಟತ್ತು ದಿನದಲ್ಲಿ ಕೆಲಸ ಮುಗಿಯಲಿದೆ. ಇನ್ನು ಎರಡು ತಿಂಗಳಲ್ಲಿ ಎರಡೂ ಭಾಗದ ಕೆಲಸ ಸಂಪೂರ್ಣವಾಗಲಿದೆ ಎಂದರು.

ಸೌಮ್ಯಶ್ರೀ
Kn_Bng_02_Ramalingareddy_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.