ETV Bharat / state

ರಾಗಿಣಿನೂ ಕೇಸ್​ನಿಂದ ಮುಕ್ತಿ ಮಾಡಿ : ಜಂಟಿ ಆಯುಕ್ತರ ಬಳಿ ಪೋಷಕರ ಅಳಲು - ಡ್ರಗ್​ ಕೇಸ್​

ಸಂಜನಾಗೆ ಜಾಮೀನು ಸಿಕ್ಕಿದ ಹಿನ್ನೆಲೆ ತನಿಖೆಯ ಮಾಹಿತಿ ಪಡೆಯಲು ಪೋಷಕರು ಆಗಮಿಸಿ ತನಿಖೆಯಿಂದಾಗಿ ಏನಾದ್ರೂ ಸಮಸ್ಯೆ ಆಗ್ತಿದ್ಯಾ? ಸಂಜನಾಗೆ ಹೇಗೆ ಜಾಮೀನು ಸಿಕ್ಕಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದಾರೆ..

Ragini parents
ರಾಗಿಣಿ ಪೋಷಕರು
author img

By

Published : Dec 15, 2020, 12:16 PM IST

ಬೆಂಗಳೂರು : ಸ್ಯಾಂಡಲ್​ವುಡ್ಡ್ರಗ್ಸ್ ಕೇಸ್​ನಲ್ಲಿ ಸಿಲುಕಿದ ಸಂಜನಾಗೆ ಜಾಮೀನು ಸಿಕ್ಕಿದ ಬೆನ್ನಲ್ಲೇ, ರಾಗಿಣಿ ಪರಪ್ಪನ ಅಗ್ರಹಾರದಲ್ಲಿ ತನ್ನ ಅಳಲು ತೋಡಿಕೊಂಡಿರುವ ಕಾರಣ ರಾಗಿಣಿ ತಂದೆ ರಾಕೇಶ್ ಹಾಗೂ ತಾಯಿ ರೋಹಿಣಿ ಇಂದು ನಗರ ಆಯುಕ್ತರ ಕಚೇರಿಯಲ್ಲಿರುವ ಸಿಸಿಬಿ ಜಂಟಿ ಆಯುಕ್ತರನ್ನ ಭೇಟಿ ಮಾಡೋಕೆ ಆಗಮಿಸಿದ್ದಾರೆ.

ನಗರ ಆಯುಕ್ತರ ಕಚೇರಿಗೆ ಆಗಮಿಸಿರುವ ರಾಗಿಣಿ ಪೋಷಕರು

ಸಂಜನಾಗೆ ಜಾಮೀನು ಸಿಕ್ಕಿದ ಹಿನ್ನೆಲೆ ತನಿಖೆಯ ಮಾಹಿತಿ ಪಡೆಯಲು ಪೋಷಕರು ಆಗಮಿಸಿ ತನಿಖೆಯಿಂದಾಗಿ ಏನಾದ್ರೂ ಸಮಸ್ಯೆ ಆಗ್ತಿದ್ಯಾ? ಸಂಜನಾಗೆ ಹೇಗೆ ಜಾಮೀನು ಸಿಕ್ಕಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದಾರೆ.

ಈಗಾಗಲೇ ಎನ್​ಡಿಪಿಎಸ್​ ಕೋರ್ಟ್​, ಹೈಕೋರ್ಟ್​ನಲ್ಲಿ ಬೇಲ್ ರಿಜೆಕ್ಟ್ ಆದ ಕಾರಣ ಈಗಾಗಲೇ ಸುಪ್ರೀಂಕೋರ್ಟ್​ನಲ್ಲಿ ರಾಗಿಣಿ ಅರ್ಜಿ ಹಾಕಿದ್ದಾರೆ. ಹೀಗಾಗಿ ಸದ್ಯ ತಮ್ಮ ಮಗಳಿಗೂ ಬೇಲ್ ಕೊಡಿಸುವತ್ತ ಪೋಷಕರು ಓಡಾಡುತ್ತಿದ್ದಾರೆ.

ಓದಿ...ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್​: ಮೂರು ತಿಂಗಳ ಬಳಿಕ ಜೈಲಿನಿಂದ ಹೊರಬಂದ ಸಂಜನಾ ಗಲ್ರಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.