ETV Bharat / state

ಬೆಂಗಳೂರಿನಲ್ಲಿ ಕ್ರೆಡ್​ ಆರ್​ ಶಾಖೆ ಆರಂಭ... ಸೆಕೆಂಡ್​ ಹ್ಯಾಂಡ್​ ಬೈಕ್​ ಶೋರೂಂ ಉದ್ಘಾಟಿಸಿದ ನಟಿ ರಾಗಿಣಿ - Ragini Bike Show Room Opening.

ಬಳಕೆ ಮಾಡಿದ ದ್ವಿಚಕ್ರ ವಾಹನಗಳನ್ನು ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳುವವರಿಗೆ ಇದೊಂದು ಶುಭಸುದ್ದಿ. ಈ ಶೋ ರೂಂ ನಲ್ಲಿ ಎಲ್ಲಾ ರೀತಿಯ ಬೈಕ್​ಗಳಿದ್ದು, ಬೈಕ್​ಗಳ ಆಯಾ ಗುಣಮಟ್ಟದ ಮೇರೆಗೆ ಬೆಲೆ ನಿಗದಿ ಮಾಡಲಾಗಿದೆ.

ಕಡಿಮೆ ಬೆಲೆಗೆ ಬೈಕ್​ ಕೊಂಡುಕೊಳ್ಳುವವರಿಗೆ ಶುಭಸುದ್ದಿ
author img

By

Published : Jun 29, 2019, 8:45 AM IST

ಬೆಂಗಳೂರು: ಕಡಿಮೆ ಬೆಲೆಯಲ್ಲಿ ದ್ವಿಚಕ್ರ ವಾಹನಗಳನ್ನು ಖರೀದಿಸಬೇಕೆ? ಹಾಗಾದರೆ, ಕ್ರೆಡ್​ ಆರ್ ಸಂಸ್ಥೆಯು ನಿಮಗಾಗಿ ಈ ಅವಕಾಶ ತಂದುಕೊಟ್ಟಿದೆ.

ಮೀನಾಕ್ಷಿ ಮೋಟರ್ಸ್ ಬೆಳ್ಳಂದೂರಿನಲ್ಲಿ ಈ ನೂತನ ಶೋರೂಂ ಅನ್ನು ಆರಂಭಿಸಿದೆ. ದಕ್ಷಿಣ ಭಾರತದಲ್ಲಿ ಬಳಕೆ ಮಾಡಿದ ದ್ವಿಚಕ್ರ ವಾಹನಗಳ ಅತಿದೊಡ್ಡ ಶೋರೂಂ ಇದಾಗಿದ್ದು, ಶೋರೂಂ ​ನ್ನು ನಟಿ ರಾಗಿಣಿ ದ್ವಿವೇದಿ ಉದ್ಘಾಟನೆ ಮಾಡಿದ್ದಾರೆ.

ಕಡಿಮೆ ಬೆಲೆಗೆ ಬೈಕ್​ ಕೊಂಡುಕೊಳ್ಳುವವರಿಗೆ ಶುಭಸುದ್ದಿ

ನಂತರ ಮಾತನಾಡಿದ ರಾಗಿಣಿ ದ್ವಿವೇದಿ, ನಾನು ಎಂಟು, ಒಂಬತ್ತನೇ ತರಗತಿಯಲ್ಲಿ ಇರುವಾಗಲೇ ಬೈಕ್ ರೈಡ್ ಮಾಡುತ್ತಿದ್ದೆ. ಆಗ ನಾನು ಸನ್ನಿ ಸ್ಕೂಟಿಯನ್ನು ಒಡಿಸುತ್ತಿದ್ದೆ. ಈಗ ನನಗೆ ತುಂಬಾ ಇಷ್ಟವಾದ ಬೈಕ್ ಅಂದ್ರೆ ಆಕ್ಟಿವ್ ಹೊಂಡ ಯಾವಗಲೂ ಜಾಲಿ ರೈಡ್ ಮಾಡಲು ಇಷ್ಟ ಪಡುತ್ತೇನೆ. ಎಲ್ಲಾ ರೀತಿಯ ಬೈಕ್​ಗಳನ್ನು ಓಡಿಸಿದ್ದೆನೆ. ಬೈಕ್ ರೈಡ್ ಅಂದ್ರೆ ತುಂಬಾ ಇಷ್ಟ ಎಂದರು.

Intro:ಬಳಸಿದ ಬೈಕ್‍ಗಳ ಅತಿದೊಡ್ಡ ಶೋರೂಂ ಕ್ರೆಡ್‍ಆರ್ ನ್ನು ಉದ್ಘಾಟಿಸಿದ ನಟಿ ರಾಗಿಣಿ ದ್ವಿವೇದಿ.

ಕಡಿಮೆ ಬೆಲೆಯಲ್ಲಿ ದ್ವಿಚಕ್ರ ವಾಹನಗಳನ್ನು ಖರೀದಿಸಬೇಕೆ?
ಹಾಗಾದರೆ, ಕ್ರೆಡ್‍ಆರ್ ಸಂಸ್ಥೆಯು ನಿಮಗಾಗಿ ಯೂಸ್ಡ್ ಅಂದರೆ ಬಳಕೆ ಮಾಡಿದ ದ್ವಿಚಕ್ರ ವಾಹನಗಳನ್ನು ನಿಮಗಾಗಿ ತಂದಿದೆ.ಹೌದು. ದಕ್ಷಿಣ ಭಾರತದಲ್ಲಿ ಯೂಸ್ಡ್ ದ್ವಿಚಕ್ರ ವಾಹನಗಳ ಅತಿದೊಡ್ಡ ಶೋರೂಂ ಉದ್ಘಾಟನೆ ಆಗಿದೆ. ಮೀನಾಕ್ಷಿ ಮೋಟರ್ಸ್ ಬೆಳ್ಳಂದೂರಿನಲ್ಲಿ ಕ್ರೆಡ್‍ಆರ್ ಶೋರೂಂ ಅನ್ನು ಆರಂಭಿಸಿದೆ.
ಖ್ಯಾತ ಚಿತ್ರನಟಿ ರಾಗಿಣಿ ದ್ವಿವೇದಿ ಅವರು ಈ ಶೋರೂಂ ಅನ್ನು ಉದ್ಘಾಟನೆ ಮಾಡಿದರು.

Body:ನಟಿ ರಾಗಿಣಿ ದ್ವಿವೇದಿ ಮಾತನಾಡಿ.ನಾನು
ಎಂಟು ಒಂಬತ್ತನೇ ಕ್ಲಸ್ ಇರುವಾಗಲೇ ಬೈಕ್ ರೈಡ್ ಮಾಡುತ್ತಿದ್ದೆ.ಆಗ ನಾನು ಸನ್ನಿ ಸ್ಕೂಟಿ ಅನ್ನು ಒಡಿಸುತ್ತಿದ್ದೆ.ಈಗ ನನಗೆ ತುಂಬಾ ಇಷ್ಟವಾದ ಬೈಕ್ ಅಂದ್ರೆ ಆಕ್ಟಿವ್ ಹೊಂಡ ಯಾವಗಲು ಜಾಲಿ ರೈಡ್ ಮಾಡಲು ಇಷ್ಟ ಪಡುತ್ತೇನೆ. ಎಲ್ಲಾ ರೀತಿಯ ಬೈಕ್ ಗಳನ್ನು ಓಡಿಸಿದ್ದೆನೆ.ಬೈಕ್ ರೈಡ್ ಅಂದ್ರೆ ತುಂಬಾ ಇಷ್ಟ ಎಂದರು.

ಬಳಕೆ ಮಾಡಿದ ದ್ವಿಚಕ್ರ ವಾಹನಗಳ ಇಷ್ಟು ದೊಡ್ಡ ಶೋರೂಂ ನ್ನು ನಾನು ನೋಡಿರಲಿಲ್ಲ. ಗ್ರಾಹಕ ಸ್ನೇಹಿ ಅಂಶಗಳನ್ನು ಒಳಗೊಂಡಿರುವ ಈ ಶೋರೂಂ ನಲ್ಲಿ ಎಲ್ಲಾ ಬ್ರಾಂಡಿನ ಬೈಕುಗಳು ಲಭ್ಯ.ಕಡಿಮೆ ಬೆಲೆಗಳಲ್ಲಿ ದ್ವಿಚಕ್ರ ವಾಹನವನ್ನು ಖರೀದಿಸಬೇಕು ಎನ್ನುವುದು ಬಹಳಷ್ಟ ಮಧ್ಯಮವರ್ಗದ ಜನರ ಕನಸಾಗಿರುತ್ತದೆ.ತಮ್ಮ ನೆಚ್ಚಿನ ಬ್ರಾಂಡಿನ ಹೊಸ ಬೈಕುಗಳನ್ನು ಕೊಂಡುಕೊಳ್ಳಲು ಹಣಕಾಸಿನ ತೊಂದರೆ ಇರುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರಿನ ಬೆಳ್ಳಂದೂರಿನಲ್ಲಿ ಮೀನಾಕ್ಷಿ ಮೋಟಾರ್ಸ್ ಪ್ರಾರಂಭಿಸಿರುವ ಕ್ರೇಡ್ ಆರ್ ಬಳಕೆ ಮಾಡಿದ ದ್ವಿಚಕ್ರವಾಹನಗಳ ಶೋರೂಂ ಉಪಯೋಗವಾಗಲಿದೆ ಎಂದು ಹೇಳಿದರು.
Conclusion:
ಡಾ ಕುನಾಲ್ ಗೋಯಲ್ ಮಾತನಾಡಿ, ಬೆಂಗಳೂರು ನಗರಕ್ಕೆ ರಾಜ್ಯದ ಹಾಗೂ ದೇಶದ ಮೂಲೆ ಮೂಲೆಗಳಿಂದಲೂ ಜನರು ಆಗಮಿಸುತ್ತಾರೆ. ಇಲ್ಲಿ ಉದ್ಯೋಗ ಮಾಡುವವರಿಗೆ ಮೂಲಭೂತವಾಗಿ ದ್ವಿಚಕ್ರ ವಾಹನದ ಅವಶ್ಯಕತೆ ಹೆಚ್ಚಾಗಿದೆ ಎಂದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.