ETV Bharat / state

ರಸ್ತೆ ಸಾರಿಗೆ ನಿಗಮಕ್ಕೆ ತಲೆನೋವಾದ ಪ್ರತಿಭಟನೆಗಳು: 3 ವರ್ಷದಲ್ಲಿ ಆದ ನಷ್ಟ ಬರೋಬರಿ __ಲಕ್ಷ - ಮುಷ್ಕರ, ಬಂದ್, ಪ್ರತಿಭಟನೆ

ಮುಷ್ಕರ, ಬಂದ್, ಪ್ರತಿಭಟನೆಗಳೇ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಯಾಕೆಂದರೆ ತಿಂಗಳಿಗೊಂದು ನಡೆಯುವ ಪ್ರತಿಭಟನೆಗಳಿಂದ ಸಾರ್ವಜನಿಕರ ಆಸ್ತಿಗೆ ಪೆಟ್ಟು ಬೀಳುತ್ತಿದೆ.‌ ಇದಕ್ಕೆ ಕೆ ಎಸ್ ಆರ್ ಟಿ ಸಿ ಬಸ್​ ಡಿಪೋ ತಾಜಾ ಉದಾಹರಣೆಯಾಗಿದೆ.

ಸಾಂದರ್ಭಿಕ ಚಿತ್ರ
author img

By

Published : Sep 13, 2019, 7:46 PM IST

ಬೆಂಗಳೂರು: ಇತ್ತೀಚೆಗಂತೂ ತಿಂಗಳಿಗೆ 2-3 ಸಲ ಭಾರತ್ ಬಂದ್, ಕರ್ನಾಟಕ ಬಂದ್ ,ಬೆಂಗಳೂರು ಬಂದ್ ಎಂದು ಮಾಡುವುದು ಮಾಮೂಲಿಯಾಗಿಬಿಟ್ಟಿದೆ.

ಆದರೆ ಮುಷ್ಕರ, ಬಂದ್, ಪ್ರತಿಭಟನೆಗಳೇ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಯಾಕೆಂದರೆ ತಿಂಗಳಿಗೊಂದು ನಡೆಯುವ ಪ್ರತಿಭಟನೆಗಳಿಂದ ಸಾರ್ವಜನಿಕರ ಆಸ್ತಿಗೆ ಪೆಟ್ಟು ಬೀಳುತ್ತಿದೆ.‌ ಇದಕ್ಕೆ ಕೆಎಸ್​ಆರ್​ಟಿಸಿ ಬಸ್​ ಡಿಪೋ ತಾಜಾ ಉದಾಹರಣೆಯಾಗಿದೆ.

bng
ಕೆಎಸ್​ಆರ್​ಟಿಸಿ ನಿಗಮಕ್ಕೆ ಆಗಿರುವ ನಷ್ಟದ ವಿವರ

ಪ್ರತಿಭಟನೆಗಳಿಗೆ ಬೇಗನೆ ಬಲಿಯಾಗುವುದು ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳು. ಇವುಗಳನ್ನು ಸಾರ್ವಜನಿಕ ಆಸ್ತಿ ಎಂದು ಪರಿಗಣಿಸದ ಕಿಡಿಗೇಡಿಗಳು ಅವುಗಳನ್ನು ಧ್ವಂಸ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇದರ ಪರಿಣಾಮ, ಕೆ ಎಸ್ ಆರ್ ಟಿ ಸಿಗೆ ಮೂರು ವರ್ಷದಲ್ಲಿ 78,01,874 ನಷ್ಟು ನಷ್ಟವಾಗಿದೆ. ಅಷ್ಟೇ ಅಲ್ಲದೇ 244 ಬಸ್ ಗಳು ಜಖಂ ಆಗಿದ್ದರೆ, 5 ಬಸ್ಸುಗಳು ಸುಟ್ಟು ಭಸ್ಮವಾಗಿವೆ.

2016 - 17 ರಲ್ಲಿ 171 ಬಸ್​ ಜಖಂ ಆಗಿದ್ದು 19,53,612 ರೂ ನಷ್ಟ ಉಂಟಾಗಿದೆ. 4 ಸುಟ್ಟ ಬಸ್ಸುಗಳಿಂದ 37,50,000 ರೂ ನಷ್ಟವಾಗಿದೆ.‌ 2017 - 18 ರಲ್ಲಿ 16 ಬಸ್ಸುಗಳು ಇದರಿಂದ 1,25,206 ರೂ ನಷ್ಟ,, 2018 - 19 ರಲ್ಲಿ 34 ಬಸ್ಸುಗಳು ಜಖಂ, ಇದರಿಂದ 5,40,556 ರೂ ನಷ್ಟ ಉಂಟಾಗಿದೆ. ಏಪ್ರಿಲ್ ನಿಂದ ಈವರೆಗೂ 23 ಬಸ್ಸುಗಳು ಜಖಂಗೊಂಡಿದ್ದು 2,32,500 ರೂ ಹಾಗೂ ಒಂದು ಬಸ್ಸು ಸುಟ್ಟು ಭಸ್ಮವಾಗಿದ್ದು 12,00,000 ರೂ ಗಳಷ್ಟು ನಷ್ಟವಾಗಿದೆ. ಒಟ್ಟು ಈ ಮೂರು‌ ವರ್ಷದಲ್ಲಿ ಇದುವರೆಗೆ 7,801,874 ರೂಪಾಯಿಗಳಷ್ಟು ನಷ್ಟವಾಗಿರುವ ಕುರಿತು ಕೆಎಸ್ ಆರ್‌ಟಿಸಿ‌ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Intro:ರಸ್ತೆ ಸಾರಿಗೆ ನಿಗಮಗಳಿಗೆ ತಲೆ ನೋವಾದ ಪ್ರತಿಭಟನೆಗಳು; ಮೂರು ವರ್ಷದಲ್ಲಿ ಬರೋಬ್ಬರಿ 78 ಲಕ್ಷ ರೂಪಾಯಿ ನಷ್ಟ..

ಬೆಂಗಳೂರು: ಈಗಂತೂ ದಿನದಲ್ಲಿ ಒಂದಲ್ಲ ಒಂದು ಅಲ್ಲಿ ಪ್ರತಿಭಟನೆ ನಡ್ತಿದೆ, ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ ಅನ್ನೋ ಮಾತುಗಳು ಕೇಳ್ತಾನೆ ಇರುತ್ತಿವಿ... ಮುಂಚೆಯೆಲ್ಲ ವರ್ಷಕ್ಕೆ ಒಮ್ಮೆ‌ ಪ್ರತಿಭಟನೆ, ಬಂದ್ ಗಳು ಆಗ್ತಿದ್ವು.. ಆದರೆ ಈಗ ತಿಂಗಳಿಗೆ 2-3 ಸಲ ಭಾರತ್ ಬಂದ್, ಕರ್ನಾಟಕ ಬಂದ್ ,ಬೆಂಗಳೂರು ಬಂದ್ ಅಂತ ಸಿಕ್ಕ ಸಿಕ್ಕವರು ಅವರಿಗೆ ಬೇಕಾದ ಬಂದ್ ಮಾಡೋದು ಮಾಮೂಲಿ ಆಗಿದೆ..

ಆದರೆ ಇವರ ಮುಷ್ಕರ- ಬಂದ್ - ಪ್ರತಿಭಟನೆಗಳೇ
ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ತಲೆ ನೋವಾಗಿ ಪರಿಣಾಮಿಸಿದೆ..‌ ಯಾಕೆಂದರೆ ತಿಂಗಳಿಗೊಂದು ನಡೆಯುವ ಪ್ರತಿಭಟನೆಗಳಿಂದ ಸಾರ್ವಜನಿಕರ ಆಸ್ತಿಗೆ ಪೆಟ್ಟು ಬೀಳುತ್ತಿದೆ.‌ ಇದಕ್ಕೆ ತಾಜಾ ಉದಾಹರಣೆ ಅಂದರೆ ಕೆ ಎಸ್ ಆರ್ ಟಿಸಿ..

ಹೌದು, ಯಾವುದಾದರೂ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆದರೆ ಅಲ್ಲಿ ಮೊದಲು ಬಲಿಯಾಗೋದು ಕೆ ಎಸ್ ಆರ್ ಟಿಸಿ - ಬಿಎಂಟಿಸಿ ಬಸ್ಸುಗಳು.. ಕಂಡ ಕಂಡಲ್ಲಿ ಆವೇಶಕ್ಕೆ ಒಳಗಾಗಿ ವಾಹನಗಳಿಗೆ ಹಾನಿ ಮಾಡೋದು ಸಹಜವಾಗಿ ಬಿಟ್ಟಿದೆ..

ಇದರ ಪರಿಣಾಮ, ಕೆ ಎಸ್ ಆರ್ ಟಿಸಿ ಗೆ ಮೂರು ವರ್ಷದಲ್ಲಿ 7,801,874 ಯಷ್ಟು ನಷ್ಟವಾಗಿದೆ. ಅಷ್ಟೇಲ್ಲದೇ 244 ಬಸ್ ಗಳು ಜಖಂ ಆಗಿದ್ದರೆ, 5 ಬಸ್ಸುಗಳು ಸುಟ್ಟು ಬಸ್ಮವಾಗಿವೆ..

2016 - 17 ರಲ್ಲಿ 171 ಜಖಂ ಆಗಿದ್ದು 19,53,612 ರೂ ನಷ್ಟ ಉಂಟಾಗಿದ್ದು, 4 ಸುಟ್ಟ ಬಸ್ಸುಗಳಿಂದ 37,50,000 ರೂ ನಷ್ಟವಾಗಿದೆ..‌
2017 - 18 ರಲ್ಲಿ 16 ಬಸ್ಸುಗಳು ಇದರಿಂದ 1,25,206 ರೂ ನಷ್ಟ,, 2018 - 19 ರಲ್ಲಿ 34 ಬಸ್ಸುಗಳು ಜಖಂ ಇದರಿಂದ 5,40,556 ರೂ ನಷ್ಟ ಉಂಟಾಗಿದೆ.. ಏಪ್ರಿಲ್ ನಿಂದ ಈ ವರೆಗೂ 23 ಬಸ್ಸುಗಳು ಜಖಂಗೊಂಡಿದ್ದು 2,32,500 ರೂ ಹಾಗೂ ಒಂದು ಬಸ್ಸು ಸುಟ್ಟು ಬಸ್ಮವಾಗಿದ್ದು 12,00,000 ರೂ ಗಳಷ್ಟು ನಷ್ಟವಾಗಿದೆ.. ಒಟ್ಟು,
ಈ ಮೂರು‌ ವರ್ಷದಲ್ಲಿ ಇದುವರೆಗೆ 7,801,874 ರೂಪಾಯಿಗಳಷ್ಟು ನಷ್ಟವಾಗಿರುವ ಕುರಿತು
ಕೆಎಸ್ ಆರ್‌ಟಿಸಿ‌ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..‌

ಒಟ್ಟಿನ್ನಲ್ಲಿ ಆಕ್ರೋಶ ಹೊರ ಹಾಕಲು ಹೋಗಿ, ನಮ್ಮದೇ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುತ್ತಿದ್ದೇವೆ.. ಮುಂದಾದರು ಜನರು ಎಚ್ಚೇತು ಕೊಂಡು ಬಸ್ಸುಗಳಿಗೆ ಕಲ್ಲು ತೂರಾಟ ಮಾಡುವುದನ್ನ ನಿಲ್ಲಿಸಬೇಕಿದೆ..

KN_BNG_08_KSRTC_BUS_LOSS_SCRIPT_7201801
Body:.Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.