ETV Bharat / state

ಪೌರತ್ವ ಪ್ರತಿಭಟನೆ ಇಂದೂ ಮುಂದುವರೆಯುವ ಸಾಧ್ಯತೆ... ಬೆಂಗಳೂರಲ್ಲಿ ಬಿಗಿ ಭದ್ರತೆ - ಬೆಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ

ಬೆಂಗಳೂರಿನ ಟೌನ್ ಹಾಲ್ ಹಾಗೂ ಮೈಸೂರು ಬ್ಯಾಂಕ್​ ವೃತ್ತದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿದೆ. ಟೌನ್​ ಹಾಲ್​ ಬಳಿ 3 ಕೆಎಸ್​ಆರ್​ಪಿ ತಂಡಗಳನ್ನು ನಿಯೋಜಿಸಲಾಗಿದೆ.

protest against citizen amendment bill in bangalore
ಪೌರತ್ವ ಕಾಯ್ದೆ ಕಿಚ್ಚು
author img

By

Published : Dec 20, 2019, 9:23 AM IST

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಸಹ ಪ್ರತಿಭಟನೆ‌ ಮುಂದುವರೆಯುವ ಸಾಧ್ಯತೆ ಇದ್ದು, ಟೌನ್ ಹಾಲ್ ಸೇರಿದಂತೆ ವಿವಿಧೆಡೆ ಬಿಗಿ ಪೊಲೀಸ್​ ಬಂದೋಬಸ್ತ್ ಮಾಡಲಾಗಿದೆ.

protest against citizen amendment bill in bangalore
ಪೌರತ್ವ ಕಾಯ್ದೆ ಕಿಚ್ಚು

ಇಲ್ಲಿನ ಟೌನ್ ​ಹಾಲ್ ಬಳಿ ಈಗಾಗಲೇ 3 ಕೆಎಸ್ಆರ್​ಪಿ ತುಕಡಿಗಳು ಆಗಮಿಸಿದ್ದು, ನೂರಕ್ಕೂ ಹೆಚ್ಚು ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ‌. ಎರಡನೇ ದಿನವೂ ನಗರದಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದು, ಪ್ರತಿಭಟನೆ ತೀವ್ರತೆ ಅರಿತು ಇನ್ನಷ್ಟು ಪೊಲೀಸರನ್ನು ನಿಯೋಜಿಸುವ ಸಾಧ್ಯತೆ ಇದೆ.

ನಿನ್ನೆ (ಡಿ.19) ನಗರದಲ್ಲಿ ನಿಷೇಧಾಜ್ಞೆ ಇದ್ದರೂ ಪ್ರತಿಭಟನೆ ನಡೆದಿದ್ದು, 244 ಜನರನ್ನು ವಶಕ್ಕೆ ಪಡೆದು 8 ಎಫ್​ಐಆರ್ ದಾಖಲಿಸಲಾಗಿದೆ. ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿಯೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

Intro:Body:ಪೌರತ್ವ ಕಾಯ್ದೆ ವಿರೋಧ ಎರಡನೇ ದಿನವೂ ಪ್ರತಿಭಟನೆ ಸಾಧ್ಯತೆ: ಟೌನ್ ಹಾಲ್ ಹಾಗೂ ಮೈಸೂರು ಬ್ಯಾಂಕ್ ನಲ್ಲಿ ಪೊಲೀಸ್ ಬಿಗಿ ಭದ್ರತೆ

ಬೆಂಗಳೂರು:.ಪೌರತ್ವ ಕಾಯ್ದೆ ವಿರೋಧ ಹಿನ್ನೆಲೆಯಲ್ಲಿ ಇಂದು ಸಹ ಪ್ರತಿಭಟನೆ‌ ನಡೆಯುವುದರಿಂ ಟೌನ್ ಹಾಲ್ ಬಳಿ‌ ಪೊಲೀಸರು ಸಜ್ಜಾಗಿದ್ದಾರೆ.
ಟೌನ್ ಹಾಲ್ ಬಳಿ ಈಗಾಗಲೇ ಮೂರು ಕೆಎಸ್ ಆರ್ ಪಿ ತುಕಡಿಗಳು ಆಗಮಿಸಿವೆ. ಸದ್ಯಕ್ಕೆ ಟೌನ್ ಹಾಲ್ ಬಳಿ ನೂರಕ್ಕೂ ಹೆಚ್ಚು ಜನ ಪೊಲೀಸ್ ಸಿಬ್ಬಂಧಿಗಳು ನಿಯೋಜನೆ ಮಾಡಲಾಗಿದೆ‌. ಎರಡನೆ ದಿನವೂ ನಗರಾದ್ಯಂತ ಮುಂದುವರೆದ ಸೆಕ್ಷನ್ 144 ಜಾರಿಯಲ್ಲಿ ಇರಲಿದ್ದು ಪ್ರತಿಭಟನೆ ತೀವ್ರತೆ ಅರಿತು ಇನ್ನಷ್ಟು ಪೊಲೀಸರನ್ನ ನಿಯೋಜಿಸುವ ಸಾಧ್ಯತೆವಿದೆ. ನಿನ್ನೆ ನಗರದಲ್ಲಿ ನಿಷೇಧಾಜ್ಞೆ ಇದ್ದರೂ ಹಲವಾರು ಮಂದಿ ಪ್ರತಿಭಟನೆ ನಡೆಸಿದ್ದರು. 244 ಜನರನ್ನು ವಶಕ್ಕೆ ಪಡೆದು 8 ಎಫ್ ಐ ಆರ್ ಗಳನ್ನು ಪೊಲೀಸರು ಪ್ರಕರಣ ದಾಖಲಿಸಿದ್ದರು. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.