ETV Bharat / state

ಬಾಲ ಕಾರ್ಮಿಕರು ಸೇಫ್​ : ಮಾಲಿಕನ ಮೇಲೆ ಪ್ರಕರಣ ದಾಖಲು

ನಿಖರ ಮಾಹಿತಿ ಮೇರೆಗೆ ಚೈಲ್ಡ್ ಹೆಲ್ಪ್ ಲೈನ್ ಮತ್ತು ಆನೇಕಲ್ ಪೊಲೀಸರು ದಾಳಿ ನಡೆಸಿ, ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ.

ಬಾಲ ಕಾರ್ಮಿಕರು ಸೇಫ್
ಬಾಲ ಕಾರ್ಮಿಕರು ಸೇಫ್
author img

By

Published : Nov 29, 2019, 4:24 AM IST

ಆನೇಕಲ್ : ಬಾರ್​​ನಲ್ಲಿ ಕೆಲಸಕ್ಕೆ ಬಳಸಿಕೊಂಡಿದ್ದ ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

ಬಾಲ ಕಾರ್ಮಿಕರು ಸೇಫ್

ಚಂದಾಪುರ ರಸ್ತೆಯ ಆವಡದೇನಹಳ್ಳಿ ಗೋಪಾಲ್ ಎಂಬುವವರ ಬಾರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಾಲಕರನ್ನು ಕಾರ್ಮಿಕ ಇಲಾಖೆ - ಚೈಲ್ಡ್ ಹೆಲ್ಪ್ ಲೈನ್ ಮತ್ತು ಆನೇಕಲ್ ಪೊಲೀಸರು ಸೇರಿಕೊಂಡು, ಸಾರ್ವಜನಿಕರ ಖಚಿತ ಮಾಹಿತಿ ಮೇರೆಗೆ ದಿಢೀರ್ ದಾಳಿ ನಡೆಸಿ ರಕ್ಷಿಸಿದ್ದಾರೆ.

ನಿಖರ ಮಾಹಿತಿಯ ಬೆನ್ನೇರಿದ ಇಲಾಖೆಯವರು ಮಕ್ಕಳನ್ನು ರಕ್ಷಿಸಿ ಆನೇಕಲ್ ಪೊಲೀಸ್ ಠಾಣೆಗೆ ಕರೆತಂದರು. ನಂತರ ಬೆಂಗಳೂರಿನ ಸರ್ಕಾರಿ ಬಾಲಕರ ಬಾಲ ಮಂದಿರಕ್ಕೆ ಬಾಲಕರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಾಲಕಾರ್ಮಿಕ ಮತ್ತು ಶಿಶು ಕಾರ್ಮಿಕರ ಹಕ್ಕು ಕಸಿದ ಪ್ರಕರಣಕ್ಕೆ ಸಂಬಂಧಿಸಿದ ಮಾಲಿಕರ ಮೇಲೆ ದೂರು ದಾಖಲಿಸಲಾಗಿದೆ.

Intro:kn_bng_01_28_child_labour_ka10020
ಬಾರಿನಲ್ಲಿ ದುಡಿಯುತ್ತಿದ್ದ ಬಾಲಕಾರ್ಮಿಕರನ್ನು ಸಂರಕ್ಷಿಸಿದ-ಕಾರ್ಮಿಕ ಇಲಾಖೆ ಚೈಲ್ಡ್ ಹೆಲ್ಪ್ ಲೈನ್ ಮತ್ತು ಆನೇಖಲ್ ಪೊಲೀಸ್ ಇಲಾಖೆ.
ಆನೇಕಲ್, ಬಾರೊಂದರಲ್ಲಿ ದುಡಿಮೆ ಮಾಡುತ್ತಿದ್ದ ಬಾಲಕಾರ್ಮಿಕರನ್ನು ಸಂರಕ್ಷಣೆ ಮಾಡಿದ ಘಟನೆ ಆನೇಖಲ್ ತಾಲೂಕು ಆನೇಕಲ್-ಚಂದಾಪುರ ರಸ್ತೆಯ ಆವಡದೇನಹಳ್ಳಿ ಗೋಪಾಲ್ ಎಂಬುವವರ ಬಾರಿನಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಕಾರ್ಮಿಕ ಇಲಾಖೆ - ಚೈಲ್ಡ್ ಹೆಲ್ಪ್ ಲೈನ್ ಮತ್ತು ಆನೇಕಲ್ ಪೊಲೀಸರು ಸಾರ್ವಜನಿಕರ ಖಚಿತ ಮಾಹಿತಿ ಮೇರೆಗೆ ದಿಡೀರ್ ದಾಳಿ ನಡೆಸಿದಾಗ ಇಬ್ಬರು ಬಾಲ ಕಾರ್ಮಿಕರು ಬಾರಿನ ಹೊಟೆಲ್ನಲ್ಲಿ ಕಂಡಿದ್ದಾರೆ. ಕೂಎಲೇ ಅವರನ್ನು ಸಂರಕ್ಷಿಸಿ ಕರೆತರುವಲ್ಲಿ ಮೂರೂ ಜಂಟಿ ಇಲಾಖೆಗಳು ಯಶಸ್ವಿಯಾಗಿವೆ. ಆವಡದೇನಹಳ್ಳಿ ಎಎಂ ಗೋಪಾಲ್ ಮಾಲೀಕತ್ವದ ಹೋಟೆಲ್ ವೈಎಂ, ಲಾಡ್ಜಿಂಗ್, ರೆಸ್ಟೋರೆಂಟ್ ಬಾರಿನಲ್ಲಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರು. ನಿಖರ ಮಾಹಿತಿಯ ಬೆನ್ನೇರಿದ ಇಲಾಖೆಯವರು ಸಂರಕ್ಷಿಸಿ ಆನೇಕಲ್ ಪೊಲೀಸ್ ಠಾಣೆಗೆ ಕರೆ ತಂದು ಬೆಂಗಳೂರಿನ ಸರ್ಕಾರಿ ಬಾಲಕರ ಬಾಲ ಮಂದಿರಕ್ಕೆ ಬಾಲಕರನ್ನು ಒಪ್ಪಿಸುವ ಕೆಲಸವಾಗಿದೆ. ಇನ್ನು ಬಾಲಕಾರ್ಮಿಕ ಮತ್ತು ಶಿಶು ಕಾರ್ಮಿಕರ ಹಕ್ಕು ಕಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣವನ್ನು ಮಾಈಕರ ಮೇಲೆ ದಾಖಲಿಸಿ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ.
Body:kn_bng_01_28_child_labour_ka10020

Conclusion:kn_bng_01_28_child_labour_ka10020

ETV Bharat Logo

Copyright © 2024 Ushodaya Enterprises Pvt. Ltd., All Rights Reserved.