ETV Bharat / state

ಬಡವರು-ನೊಂದವರಲ್ಲಿ ಆತ್ಮಾಭಿಮಾನ ಮೂಡಿಸಿದ್ದು ಅಂಬೇಡ್ಕರ್​ ಸಾಧನೆ: ನಿರ್ದೇಶಕ ಪಾ.ರಂಜಿತ್ - procession at anekal

ಬಡವರು-ನೊಂದವರಲ್ಲಿ ಸ್ವಾಭಿಮಾನ, ಆತ್ಮಾಭಿಮಾನ ಮೂಡಿಸಿದ್ದು ಡಾ.ಬಿ.ಆರ್ ಅಂಬೇಡ್ಕರ್​ ಸಾಧನೆ ಎಂದು ತಮಿಳು ಚಿತ್ರರಂಗದ ಯುವ ನಿರ್ದೇಶಕ ಪಾ.ರಂಜಿತ್ ಅಭಿಪ್ರಾಯಪಟ್ಟರು.

procession
ಪಥ ಸಂಚಲನ
author img

By

Published : Jan 2, 2020, 11:21 AM IST

ಆನೇಕಲ್: ಬಡವರು-ನೊಂದವರಿಗೆ ಸ್ವಾಭಿಮಾನ, ಆತ್ಮಾಭಿಮಾನ ಮೂಡಿಸಿದ್ದು ಡಾ.ಬಿ.ಆರ್ ಅಂಬೇಡ್ಕರ್​ರ ಸಾಧನೆಯಾಗಿದೆ. ಈಗಲೂ ತುಳಿತಕ್ಕೊಳಗಾದವರ ಮೇಲೆ ಎಲ್ಲ ರಂಗಗಳಲ್ಲಿಯೂ ತಾತ್ಸಾರ ಮನೋಭಾವ ಮತ್ತು ದಾಳಿ ನಡೆಯುತ್ತಲೇ ಇದೆ ಎಂದು ತಮಿಳು ಚಿತ್ರರಂಗದ ಯುವ ನಿರ್ದೇಶಕ ಪಾ. ರಂಜಿತ್ ಅಭಿಪ್ರಾಯಪಟ್ಟರು.

ಡಾ. ಅಂಬೇಡ್ಕರ್​ ಬಡವರು ಮತ್ತು ನೊಂದವರಲ್ಲಿ ಆತ್ಮಾಭಿಮಾನ ಮೂಡಿಸಿದ್ದಾರೆ- ನಿರ್ದೇಶಕ ಪಾ.ರಂಜಿತ್

ತಾಲೂಕಿಗೆ ಬುಧವಾರ ಭೇಟಿ ನೀಡಿದ್ದ ಅವರು 1818 ರಲ್ಲಿ ನಡೆದಿದ್ದ ಮಹಾನ್​ ಸೈನಿಕರ ಮಹತ್ತರ ಕೋರೆಗಾಂವ್ ಎಂಬಲ್ಲಿನ ಯುದ್ಧದ ನೆನಪಿಗೆ ಏರ್ಪಡಿಸಿದ್ದ ಪಥ ಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಜಗತ್ತಿಗೆ ನೊಂದವರಲ್ಲಿಯೂ ಸೃಜನಶೀಲತೆ ಇದೆ ಎಂದು ಸಾರಲು ಛಲ ತುಂಬಿದ್ದು ಡಾ ಬಿಆರ್ ಅಂಬೇಡ್ಕರ್ ಎಂದು ಹೇಳಿದರು.

ವೇದಿಕೆಯಲ್ಲಿ ಪ್ರಜಾ ಪರಿವರ್ತನಾ ಪಕ್ಷದ ಸಂಸ್ಥಾಪಕ ಬಿ. ಗೋಪಾಲ್ ಕೋರೆಗಾಂವ್ ಯುದ್ಧದ ಬಗ್ಗೆ ವಿವರಿಸಿದರು.

ಇದಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ಪ್ರತಿಮೆಯಿಂದ ಅಂಬೇಡ್ಕರ್ ಸ್ಥಾಪಿತ ಸಮತಾ ಸೈನಿಕ ದಳದ ಪಥ ಸಂಚಲನ ತಮಟೆ ವಾದ್ಯದ ಮೂಲಕ ಪ್ರಮುಖ ಬೀದಿಗಳಲ್ಲಿ ನಡೆಯಿತು.

Intro:kn_bng_01_01_koregao_ka10020.
ಜಗತ್ತಿಗೆ ನೊಂದವರಲ್ಲಿಯೂ ಸೃಜನಶೀಲತೆ ಇದೆ ಎಂದು ಸಾರಲು ಛಲ ತುಂಬಿದ್ದು ಡಾ ಬಿಆರ್ ಅಂಬೇಡ್ಕರ್- ಪಾ ರಂಜಿತ್ ಭರವಸೆಯ ತಮಿಳು ಚಿತ್ರ ನಿರ್ದೇಶಕ/ನಿರ್ಮಾಪಕ(ಕಬಾಲಿ-ಕಾಲಾ)
ಆನೇಕಲ್,
ಆಂಕರ್: ಬಡವರ-ನೊಂದವರಿಗೆ ಸ್ವಾಭೀಮಾನ, ಆತ್ಮಾಭಿಮಾನ ಮೂಡಿಸಿದ್ದು ಡಾ ಬಿ ಆರ್ ಅಂಬೇಡ್ಕರ್ ರ ಸಾಧನೆ. ಈಗಲು ತುಳಿತಕ್ಕೊಳಗಾದವರ ಮೇಲೆ ಎಲ್ಲ ರಂಗಗಳಲ್ಲಿಯೂ ತಾತ್ಸಾರ ಮನೋಭಾವನೆ ದಾಳಿ ಮಾಡುತ್ತಲೇ ಇದೆ ಎಂದು ತಮಿಳುಚಿತ್ರರಂಗದ ಯುವ ನಿರ್ದೇಶಕ ಪಾ ರಂಜಿತ್ ಅಭಿಪ್ರಾಯಪಟ್ಟರು. ಅವರು ಇಂದು ಆನೇಕಲ್ಗೆ ಭೇಟಿ ನೀಡಿ ೧೮೧೮ರಲ್ಲಿ ನಡೆದಿದ್ದ ಮಹಾರ್ ಸೈನಿಕರ ಮಹತ್ತರ ಕೋರೆಗಾಂವ್ ಎಂಬಲ್ಲಿನ ಯುದ್ದದ ನೆನಪಿಗೆ ಏರ್ಪಡಿಸಿದ್ದ ಪಥಸಂಚಾಲನೆಗೆ ಚಾಲನೆ ನೀಡಿ ವೇದಿಕೆಯಲ್ಲಿ ಮಾತನಾಡಿದರು. ಆನೇಕಲ್ ಅಂಬೇಡ್ಕರ್ ಪ್ರತಿಮೆಯಿಂದ ಅಂಬೇಡ್ಕರ್ ಸ್ಥಾಪಿತ ಸಮತಾ ಸೈನಿಕ ದಳದ ಪಥಸಂಚಲನ ಸಾಂಪ್ರದಾಯಿಕ ಚರ್ಮದ ತಮಟೆ ವಾದನದ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಇಂಡ್ಲವಾಡಿಯ ವೇದಿಕೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದರು. ಬೌದ್ದ ಧಮ್ಮ ದ್ವಜ ಹಾರಿಸಿ ನೀಲಿ ಬಾವುಟ ಹಿಡಿದ ನೀಲಿ ಸೇನೆ ಇಂಡ್ಲವಾಡಿ ವೃತ್ತದಲ್ಲಿ ಹಾರಗದ್ದೆ ವೆಂಕಟೇಶ್ ಅಂಬೇಡ್ರ್ ಕಂಚಿನ ಪುತ್ಥಳಿ ಅನಾವರಣಗೊಳಿಸಿದರು. ಅನಂತರ ಇಂಡ್ಲವಾಡಿ-ಹಿನ್ನಕ್ಕಿ, ಸುತ್ತಲ ಗ್ರಾಮಗಳಲ್ಲಿ ಅಂಬೇಡ್ಕರ್ ಸ್ಟಡಿ ಕೇಂದ್ರಗಳು ಹಾಗು ಜಿಗಣಿಯಲ್ಲಿ ಸಾಮಾಜಿಕ ನ್ಯಾಯೊದಗಿಸುವ ಕೇಂದ್ರ ಉದ್ಘಾಟಿಸಿದರು. ವೇದಿಕೆಯಲ್ಲಿ ಪ್ರಜಾಪರಿವರ್ತನಾ ಪಕ್ಷದ ಸಂಸ್ಥಾಪಕ ಬಿ ಗೋಪಾಲ್ ಕೋರೆಗಾಂವ್ ಯುದ್ದದ ಬಗ್ಗೆ ವಿವರಿಸಿದರು.
ಬೈಟ್೧: ಪಾ ರಂಜಿತ್, ಪೋಡಿಯಂ ತಮಿಳು ಭಾಷಣ.

Body:kn_bng_01_01_koregao_ka10020.

Conclusion:kn_bng_01_01_koregao_ka10020.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.