ETV Bharat / state

ಕೋಚಿಂಗ್​ ಸೇರಿದ್ದ ಯುವತಿಗೆ ಪ್ರೀತಿಯ ಹೆಸರಲ್ಲಿ ದೋಖಾ ಆರೋಪ... ಪ್ರಿನ್ಸಿಪಾಲ್ ವಿರುದ್ಧ ಎಫ್ಐಆರ್! - principal allegedly cheated

ಎಂಬಿಬಿಎಸ್​ ಸೀಟ್ ಕೊಡಿಸುವ ಜೊತೆಗೆ ಮದುವೆಯಾಗುವುದಾಗಿ ನಂಬಿಸಿ ಸಂತ್ರಸ್ತೆ ಒಬ್ಬರಿಗೆ ಮೋಸ ಮಾಡಿರುವ ಘಟನೆ ಸಿದ್ದಿ ಕ್ಲಾಸ್ ಕೋಚಿಂಗ್ ಸೆಂಟರ್​ ಬಳಿ ಕಂಡು ಬಂದಿದೆ.

bng
author img

By

Published : Sep 11, 2019, 9:03 AM IST

ಬೆಂಗಳೂರು: ಎಂಬಿಬಿಎಸ್​ ಸೀಟ್ ಕೊಡಿಸುವ ಜೊತೆಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಘಟನೆ ರಾಮಮೂರ್ತಿ ನಗರದ ಅಂಬರ್​ ಲೇ ಔಟ್​ನಲ್ಲಿರುವ ಸಿದ್ದಿ ಕ್ಲಾಸ್ ಕೋಚಿಂಗ್ ಸೆಂಟರ್​ ಬಳಿ ಘಟನೆ ನಡೆದಿದೆ.

FIR
ಪ್ರಿನ್ಸಿಪಾಲ್ ವಿರುದ್ದ ಎಫ್ಐಆರ್ ದಾಖಲು

ರಾಮಮೂರ್ತಿ ನಗರದ ಸಿದ್ದಿ ಕ್ಲಾಸ್​ನಲ್ಲಿ ವೈದ್ಯಕೀಯ ಕೋರ್ಸ್​​ಗಾಗಿ ಸಂತ್ರಸ್ತೆ ಸೇರಿಕೊಂಡಿದ್ದರು. ಈ ವೇಳೆ, ಕಾಲೇಜಿನ ಜನರಲ್ ಮ್ಯಾನೇಜರ್ ಆಂಡ್ ಪ್ರಾಂಶುಪಾಲ ನಿರಂಜನ್ ಗೌಡ ಸಂತ್ರಸ್ತೆ ಭೌತಶಾಸ್ತ್ರ ವಿಷಯದಲ್ಲಿ ವೀಕ್ ಇದ್ದ ಕಾರಣ ಅವಳ ಜೊತೆ ಮೊದಲು ಸ್ನೇಹ ಬೆಳೆಸಿ, ನಂತರ ಪ್ರೀತಿ ಮಾಡುವುದಾಗಿ ನಂಬಿಸಿದ್ದ. ಜೊತೆಗೆ ಪಾಠ ಹೆಳುವ ನೆಪದಲ್ಲಿ ಯುವತಿಯನ್ನು ಭೇಟಿಯಾಗಿ ಸಲುಗೆ ಬೆಳೆಸಿದ್ದ.

ಇನ್ನು ಸಂತ್ರಸ್ತೆ ಪಿಣ್ಯ ಬಳಿ ತಂದೆ ತಾಯಿ ಜೊತೆ ವಾಸವಿದ್ದು, ತಾಯಿ ತಂದೆ ಇಲ್ಲದ ಸಂದರ್ಭದಲ್ಲಿ ಪಾಠ ಹೇಳಿಕೊಡುವ ನೆಪದಲ್ಲಿ ಮನೆಗೆ ತೆರಳಿ ನಿನ್ನನು ಮದುವೆಯಾಗುತ್ತೇನೆ. ಹಾಗೆ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ.‌

ಈ ಕುರಿತಂತೆ ನೊಂದ ಸಂತ್ರಸ್ತೆ ‌ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸರು ನಿರಂಜನ್ ಗೌಡ ವಿರುದ್ಧ 376, 420 ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತಲೆ ಮರೆಸಿಕೊಂಡಿರುವ ನಿರಂಜನ್​ಗೆ ಶೋಧ ಮುಂದುವರೆಸಿದ್ದಾರೆ.

Intro:Cheated girlBody:ಬೆಂಗಳೂರಿನಲ್ಲಿ ಕಾಲೇಜು ಪೀನ್ಸಿಪಾಲ್ ವಿರುದ್ದ ಎಫ್ಐಆರ್!!

ನಗರದ ಬಾನಸವಾಡಿ OMBR ಲೇಔಟ್ ನಲ್ಲಿರುವ ಸಿದ್ದಿ ಕ್ಲಾಸ್ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ವ್ಯಕ್ತಿ, ವೈದ್ಯಕೀಯ ಸೀಟ್ ಕೊಡಿಸುವುದಾಗಿ ಜಾತಿಗಳನ್ನು ನಂಬಿಸಿ, ಕೆಲ ಅಮಾಯಕರನ್ನು ಬಲೆಗೆ ಬೀಳಿಸಿಕೊಂಡ ಕಾಲೇಜು ಪ್ರೀ‌ನ್ಸಿಪಾಲ್ ಈಗ ಪೊಲೀಸರ ಅತಿಥಿಯಾಗಿದ್ದಾನೆ

ನಮ್ಮ ಮಕ್ಕಳು ಓದಿ ದೊಡ್ಡ ಡಾಕ್ಟರ್ ಗಳಾಗಬೇಕು ಎಂದು MBBS ಕೊಚಿಂಗ್ ಗಾಗಿ ಸಿದ್ದಿ ಕಾಸ್ಲ್ ಗೆ ಸೇರಿಸಿದ್ದ ಪೊಷಕರು ತಲೆ ಮೇಲೆ ಕೈಯಿಟ್ಟು ಕೂರಬೇಕಾದ ಪರಿಸ್ಥಿತಿ ಎದುರಾಗಿದೆ,ಕೋಚಿಂಗ್ ಗೆ ಬಂದಿದ್ದ ಯುವತಿಯರಿಗೆ ಪ್ರೀತಿಯ ಹೆಸರಲ್ಲಿ ಮೋಸ ಮಾಡಿದರೆ,MBBS ಸೀಟ್ ಕೊಡಿಸುವ ಆಸೆ ತೋರಿಸಿದ್ದ ನಿರಂಜನ್ ಗೌಡ ಮತ್ತು ಮುಂತಾದ ಯುವಕರಿಗೆ ಅಂಗೈಯಲ್ಲಿ ಆಕಾಶ ತೋರಿಸಿದ್ದಾನೆ, ನನಗೆ ಬೇಕಾದ ರೀತಿಯಲ್ಲಿ ಯುವತಿಯರನ್ನು ಬಳಸಿಕೊಂಡಮೇಲೆ ಕಾಲೇಜಿನಿಂದ ಯುವತಿಯನ್ನ ಹೊರದಬಿದ ಕೀಚಕ ನಿರಂಜನ್ ಗೌಡ ವಿರುದ್ಧ ನೊಂದ ಯುವತಿಯೋರ್ವಳು ನೀಡಿದ ದೂರಿನ ಮೇರೆಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಎಫ್ಐಆರ್ ದಾಖಲಾಗಿ 15 ದಿನ ಕಳೆದ್ರೂ ಆರೋಪಿಯನ್ನ ಬಂಧಿಸದ ಪೊಲೀಸರ ನಡೆ ಅನುಮಾನಗಳಿಗೆ ಕಾರಣವಾಗಿದ್ದು,ಆತ್ಯಾಚಾರ ಪ್ರಕರಣವನ್ನೂ ನಿರ್ಲಕ್ಷ್ಯ ಮಾಡಿ ಸುಪ್ರೀಂಕೋರ್ಟ್ ಆದೇಶ ಸಹ ಉಲ್ಲಂಘನೆ ಮಾಡಿರುವ ರಾಮಮೂರ್ತಿನಗರ ಪೊಲೀಸರ ವಿರುದ್ಧ ಯುವತಿ ಆಕ್ರೋಶ ವ್ಯಕ್ತಪಡಿಸಿದ್ದು ಯಾವುದೇ ಪ್ರಯೋಜನವಾಗಲಿಲ್ಲ ಸದ್ಯಕ್ಕೆ
ನಿರಂಜನ್ ಗೌಡ ವಿರುದ್ದ 376, 420 ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ ಅಷ್ಟೇ.Conclusion:Photo attached
ETV Bharat Logo

Copyright © 2024 Ushodaya Enterprises Pvt. Ltd., All Rights Reserved.