ಬೆಂಗಳೂರು: ಮಹಾದಾಯಿ ಅಧಿಸೂಚನೆ ಪ್ರಕಟಿಸುವ ಮೂಲಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಜನ್ಮ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಉಡುಗೊರೆ ನೀಡಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ. ವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
-
ರಾಜ್ಯದ ಮನವಿಗೆ ಓಗೊಟ್ಟು ರೈತಪರ, ಉತ್ತರ ಕರ್ನಾಟಕದ ಅಭಿವೃದ್ಧಿಪರ ಸದಾ ಚಿಂತಿಸುವ ಮುಖ್ಯಮಂತ್ರಿಗಳ ಜನ್ಮದಿನದಂದೇ ಮಹದಾಯಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನಾ ಪೂರ್ವಕ ಕೃತಜ್ಞತೆಗಳು. ಇದು @BSYBJP ರವರಿಗೆ ಪ್ರಧಾನಿ @narendramodi ನೀಡಿದ ಜನ್ಮದಿನದ ಉಡುಗೊರೆ. ಇನ್ನೇನಿದ್ದರೂ ಯೋಜನೆಯ ಅನುಷ್ಠಾನ, ರೈತರ ಕನಸಿನ ಸಾಕಾರ. pic.twitter.com/5V4r300Rks
— Vijayendra Yeddyurappa (@BYVijayendra) February 28, 2020 " class="align-text-top noRightClick twitterSection" data="
">ರಾಜ್ಯದ ಮನವಿಗೆ ಓಗೊಟ್ಟು ರೈತಪರ, ಉತ್ತರ ಕರ್ನಾಟಕದ ಅಭಿವೃದ್ಧಿಪರ ಸದಾ ಚಿಂತಿಸುವ ಮುಖ್ಯಮಂತ್ರಿಗಳ ಜನ್ಮದಿನದಂದೇ ಮಹದಾಯಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನಾ ಪೂರ್ವಕ ಕೃತಜ್ಞತೆಗಳು. ಇದು @BSYBJP ರವರಿಗೆ ಪ್ರಧಾನಿ @narendramodi ನೀಡಿದ ಜನ್ಮದಿನದ ಉಡುಗೊರೆ. ಇನ್ನೇನಿದ್ದರೂ ಯೋಜನೆಯ ಅನುಷ್ಠಾನ, ರೈತರ ಕನಸಿನ ಸಾಕಾರ. pic.twitter.com/5V4r300Rks
— Vijayendra Yeddyurappa (@BYVijayendra) February 28, 2020ರಾಜ್ಯದ ಮನವಿಗೆ ಓಗೊಟ್ಟು ರೈತಪರ, ಉತ್ತರ ಕರ್ನಾಟಕದ ಅಭಿವೃದ್ಧಿಪರ ಸದಾ ಚಿಂತಿಸುವ ಮುಖ್ಯಮಂತ್ರಿಗಳ ಜನ್ಮದಿನದಂದೇ ಮಹದಾಯಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನಾ ಪೂರ್ವಕ ಕೃತಜ್ಞತೆಗಳು. ಇದು @BSYBJP ರವರಿಗೆ ಪ್ರಧಾನಿ @narendramodi ನೀಡಿದ ಜನ್ಮದಿನದ ಉಡುಗೊರೆ. ಇನ್ನೇನಿದ್ದರೂ ಯೋಜನೆಯ ಅನುಷ್ಠಾನ, ರೈತರ ಕನಸಿನ ಸಾಕಾರ. pic.twitter.com/5V4r300Rks
— Vijayendra Yeddyurappa (@BYVijayendra) February 28, 2020
ಟ್ವಿಟರ್ನಲ್ಲಿ ಅವರು ರಾಜ್ಯದ ಮನವಿಗೆ ಓಗೊಟ್ಟು ರೈತಪರ, ಉತ್ತರ ಕರ್ನಾಟಕದ ಅಭಿವೃದ್ಧಿಪರ ಸದಾ ಚಿಂತಿಸುವ ಮುಖ್ಯಮಂತ್ರಿಗಳ ಜನ್ಮದಿನದಂದೇ ಮಹದಾಯಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನಾ ಪೂರ್ವಕ ಕೃತಜ್ಞತೆಗಳು. ಇದು ಯಡಿಯೂರಪ್ಪರವರಿಗೆ ಪ್ರಧಾನಿ ನೀಡಿದ ಜನ್ಮದಿನದ ಉಡುಗೊರೆ ಇನ್ನೇನಿದ್ದರೂ ಯೋಜನೆಯ ಅನುಷ್ಠಾನ, ರೈತರ ಕನಸಿನ ಸಾಕಾರ ಎಂದಿದ್ದಾರೆ.