ETV Bharat / state

ಹತ್ತು ಸ್ಥಾಯಿ ಸಮಿತಿಗೆ ಅಧ್ಯಕ್ಷರ ಅವಿರೋಧ ಆಯ್ಕೆ... ಇನ್ನೆರಡು ಸಮಿತಿಗಳ ಚುನಾವಣೆ ಮತ್ತಷ್ಟು ವಿಳಂಬ

author img

By

Published : Jan 23, 2020, 4:29 PM IST

ಬಿಬಿಎಂಪಿ ಹನ್ನೆರಡು ಸ್ಥಾಯಿ ಸಮಿತಿಗಳಲ್ಲಿ ಹತ್ತು ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಇನ್ನೆರಡು ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಗೊಂದಲ ಇರೋದ್ರಿಂದ ಮತ್ತೆ ಮುಂದೂಡಲಾಗಿದೆ.

presidents-unanimous-selection-of-ten-standing-committee
ಹತ್ತು ಸ್ಥಾಯಿ ಸಮಿತಿಗೆ ಅಧ್ಯಕ್ಷರ ಅವಿರೋಧ ಆಯ್ಕೆ...ಇನ್ನೆರಡು ಸ್ಥಾಯಿ ಸಮಿತಿ ಚುನಾವಣೆ ಮತ್ತೆ ವಿಳಂಬ

ಬೆಂಗಳೂರು: ಬಿಬಿಎಂಪಿ ಹನ್ನೆರಡು ಸ್ಥಾಯಿ ಸಮಿತಿಗಳಲ್ಲಿ ಹತ್ತು ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಇನ್ನೆರಡು ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಗೊಂದಲ ಇರೋದರಿಂದ ಮತ್ತೆ ಮುಂದೂಡಲಾಗಿದೆ.

ಹತ್ತು ಸ್ಥಾಯಿ ಸಮಿತಿಗೆ ಅಧ್ಯಕ್ಷರ ಅವಿರೋಧ ಆಯ್ಕೆ...ಇನ್ನೆರಡು ಸ್ಥಾಯಿ ಸಮಿತಿ ಚುನಾವಣೆ ಮತ್ತೆ ವಿಳಂಬ

ನಗರದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯನ್ನು ನಾಮಪತ್ರ ಸಲ್ಲಿಕೆ ಮಾಡುವ ಮೂಲಕ, ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ತೋಟಗಾರಿಕೆ ಸ್ಥಾಯಿ ಸಮಿತಿಯಲ್ಲಿ ಹನ್ನೊಂದು ಜನ ಸದಸ್ಯರಿದ್ದರೂ,ಅಧ್ಯಕ್ಷರಾಗಿ ಯಾರನ್ನು ಮಾಡಬೇಕು ಎಂಬ ಗೊಂದಲದಿಂದ ಮುಂದೂಡಲಾಗಿದೆ. ವಿಜಯನಗರದ ಕಾರ್ಪೋರೇಟರ್ ಮಹಾಲಕ್ಷ್ಮಿ ಹಾಗೂ ಉಮಾದೇವಿ ಮಧ್ಯೆ ಪೈಪೋಟಿ ಇರುವುದರಿಂದ ಇಂದು ಆಯ್ಕೆಯಾಗಲಿಲ್ಲ. ಇನ್ನು ಲೆಕ್ಕಪತ್ರ ಸ್ಥಾಯಿ ಸಮಿತಿಯಲ್ಲಿ ಹತ್ತು ಮಂದಿ ಮಾತ್ರ ಸದಸ್ಯರು ಇರೋದರಿಂದ, ಸದಸ್ಯರ ಆಯ್ಕೆ ಬಳಿಕ ಅಧ್ಯಕ್ಷರ ಆಯ್ಕೆ ಆಗಲಿದೆ. ಮುಂದಿನ ವಾರ ಈ ಎರಡು ಸ್ಥಾಯಿ ಸಮಿತಿಗಳಿಗೆ ಆಯ್ಕೆ ಮಾಡುವ ಸಾಧ್ಯತೆ ಇದೆ.

ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಕೆಲವು ತಾಂತ್ರಿಕ ಸಮಸ್ಯೆಯಿಂದ ಚುನಾವಣೆ ಮುಂದೂಡಲಾಗಿದೆ. ಆಯುಕ್ತರಿಗೆ ಸದಸ್ಯರು ಮನವಿ ಮಾಡಿರುವುದರಿಂದ ಮುಂದೆ ಚುನಾವಣೆ ಯಾವಾಗ ನಡೆಯಲಿದೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ನಿರ್ಧರಿಸಲಿದ್ದಾರೆ ಎಂದರು. ಪಕ್ಷದೊಳಗೆಯೇ ಗೊಂದಲವಿದೆಯಾ ಎಂಬ ಪ್ರಶ್ನೆಗೆ, ಗೊಂದಲವೇನಿಲ್ಲ. ಪಾಲಿಕೆ ಸದಸ್ಯರ ಮನವಿ ಮೇರೆಗೆ ಮುಂದೂಡಲಾಗಿದೆ ಎಂದರು.

ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಮಾತನಾಡಿ, ಲೆಕ್ಕಪತ್ರ ಹಾಗೂ ತೋಟಗಾರಿಕೆ ಎರಡೂ ಸ್ಥಾಯಿ ಸಮಿತಿಯಲ್ಲಿ ಆಂಜನಪ್ಪ ಅವರ ಹೆಸರು ಇದೆ. ಹಾಗಾಗಿ ಗೊಂದಲ ಆಗಿದೆ. ಮುಂದಿನ ವಾರ ಮತ್ತೆ ಚುನಾವಣೆ ನಡೆಸಿ ಅಂತಿಮಗೊಳಿಸಲಾಗುತ್ತದೆ ಎಂದರು.

Intro:ಹತ್ತು ಸ್ಥಾಯಿ ಸಮಿತಿಗೆ ಅಧ್ಯಕ್ಷರ ಅವಿರೋಧ ಆಯ್ಕೆ- ಇನ್ನೆರಡು ಸ್ಥಾಯಿ ಸಮಿತಿ ಚುನಾವಣೆ ಮತ್ತೆ ವಿಳಂಬ

ಬೆಂಗಳೂರು: ಬಿಬಿಎಂಪಿ ಹನ್ನೆರಡು ಸ್ಥಾಯಿ ಸಮಿತಿಗಳಲ್ಲಿ ಹತ್ತು ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇನ್ನೆರಡು ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಗೊಂದಲವಿರೋದ್ರಿಂದ ಮತ್ತೆ ಮುಂದೂಡಲಾಗಿದೆ.
ನಗರದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯನ್ನು ನಾಮಪತ್ರ ಸಲ್ಲಿಕೆ ಮಾಡುವ ಮೂಲಕ, ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ತೋಟಗಾರಿಕೆ ಸ್ಥಾಯಿ ಸಮಿತಿಯಲ್ಲಿ ಹನ್ನೊಂದು ಜನ ಸದಸ್ಯರಿದ್ದರೂ, ಅಧ್ಯಕ್ಷರಾಗಿ ಯಾರನ್ನು ಮಾಡಬೇಕು ಎಂಬ ಗೊಂದಲದಿಂದ ಮುಂದೂಡಲಾಗಿದೆ. ವಿಜಯನಗರದ ಕಾರ್ಪೋರೇಟರ್ ಮಹಾಲಕ್ಷ್ಮಿ, ಹಾಗೂ ಉಮಾದೇವಿ ಮಧ್ಯೆ ಪೈಪೋಟಿ ಇರುವುದರಿಂದ ಇಂದು ಆಯ್ಕೆಯಾಗಲಿಲ್ಲ. ಇನ್ನು ಲೆಕ್ಕಪತ್ರ ಸ್ಥಾಯಿ ಸಮಿತಿಯಲ್ಲಿ ಹತ್ತು ಮಂದಿ ಮಾತ್ರ ಸದಸ್ಯರು ಇರೋದ್ರಿಂದ, ಸದಸ್ಯರ ಆಯ್ಕೆ ಬಳಿಕ ಅಧ್ಯಕ್ಷರ ಆಯ್ಕೆ ಆಗಲಿದೆ. ಮುಂದಿನ ವಾರ ಈ ಎರಡು ಸ್ಥಾಯಿ ಸಮಿತಿಗಳಿಗೆ ಆಯ್ಕೆ ಮಾಡುವ ಸಾಧ್ಯತೆ ಇದೆ.
ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಕೆಲವು ಟೆಕ್ನಿಕಲ್ ಸಮಸ್ಯೆಯಿಂದ ಮುಂದೂಡಲಾಗಿದೆ. ಆಯುಕ್ತರಿಗೆ ಸದಸ್ಯರು ಮನವಿ ಮಾಡಿರುವುದರಿಂದ, ಮುಂದೆ ಚುನಾವಣೆ ಯಾವಾಗ ನಡೆಯಲಿದೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ನಿರ್ಧರಿಸಲಿದ್ದಾರೆ ಎಂದರು. ಪಕ್ಷದೊಳಗೆಯೇ ಗೊಂದಲವಿದೆಯಾ ಎಂಬ ಪ್ರಶ್ನೆಗೆ, ಗೊಂದಲವೇನಿಲ್ಲ, ಪಾಲಿಕೆ ಸದಸ್ಯರ ಮನವಿ ಮೇರೆಗೆ ಮುಂದೂಡಲಾಗಿದೆ ಎಂದರು.
ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಮಾತನಾಡಿ, ಲೆಕ್ಕಪತ್ರ ಹಾಗೂ ತೋಟಗಾರಿಕೆ ಎರಡೂ ಸ್ಥಾಯಿ ಸಮಿತಿಯಲ್ಲಿ ಆಂಜನಪ್ಪ ಅವರ ಹೆಸರು ಇದೆ. ಹಾಗಾಗಿ ಗೊಂದಲ ಆಗಿದೆ. ಮುಂದಿನ ವಾರ ಮತ್ತೆ ಚುನಾವಣೆ ನಡೆಸಿ ಅಂತಿಮಗೊಳಿಸಲಾಗುತ್ತದೆ ಎಂದರು.

ಅಧ್ಯಕ್ಷರ ಪಟ್ಟಿ ಹೀಗಿದೆ.
ಎಲ್ಲಾ ಸ್ಥಾಯಿ ಸಮಿತಿಗಳಿಗೆ ಅವಿರೋಧವಾಗಿ ಹನ್ನೊಂದು ಸದಸ್ಯರ ಆಯ್ಕೆ.
ಅಧ್ಯಕ್ಷರ ಹೆಸರು ಅಂತಿಮ ಘೋಷಣೆಯೊಂದೇ ಬಾಕಿ.
ಮುಂದಿನ ವಾರ ಮೇಯರ್ ಘೋಷಣೆ ಮಾಡಲಿದ್ದಾರೆ.
ಅಧ್ಯಕ್ಷರ ಪಟ್ಟಿ ಹೀಗಿದೆ.

೧)ಶಿಕ್ಷಣ ಸ್ಥಾಯಿ ಸಮಿತಿ- ಮಂಜುಳಾ ನಾರಾಯಣಸ್ವಾಮಿ
೨)ನಗರಯೋಜನೆ- ಆಶಾ ಸುರೇಶ್
೩)ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ - ಎಲ್ ಶ್ರೀನಿವಾಸ್
೪)ಅಪೀಲು ಸ್ಥಾಯಿ ಸಮಿತಿ- ಗುಂಡಣ್ಣ (ಲಕ್ಷ್ಮೀನಾರಾಯಣ)
೫)ಸಾಮಾಜಿಕ ನ್ಯಾಯ ಸಮಿತಿ-ಹನುಮಂತಯ್ಯ
೬)ವಾರ್ಡ್ ಕಾಮಗಾರಿ ಸಮಿತಿ- ಜಿಕೆ ವೆಂಕಟೇಶ್
೭)ಬೃಹತ್ ರಸ್ತೆ ಕಾಮಗಾರಿ- ಮೋಹನ್ ಕುಮಾರ್
೮)ಆರೋಗ್ಯ ಸ್ಥಾಯಿ ಸಮಿತಿ -ಮಂಜುನಾಥ್ ರಾಜು
೯)ಸಿಬ್ಬಂದಿ ಸುಧಾರಣೆ ಸ್ಥಾಯಿ ಸಮಿತಿ- ಅರುಣಾ ರವಿ
೧೦) ಮಾರುಕಟ್ಟೆ ಸ್ಥಾಯಿ ಸಮಿತಿ- ಪದ್ಮಾವತಿ

ಇಂದು ಆಯ್ಕೆಯಾದ ಹನ್ನೆರಡು ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರ ಪಟ್ಟಿ ಹೀಗಿದೆ.

1.ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ
ಅಧ್ಯಕ್ಷರು
ಶ್ರೀ ಎಲ್.ಶ್ರೀನಿವಾಸ್

ಸದಸ್ಯರು:
ಮಹಾಲಕ್ಷ್ಮೀ ಹೆಚ್. ರವೀಂದ್ರ
ಸತೀಶ್.ಎಂ
ಬಿ.ಎನ್.ನಿತೀಶ್ ಪುರುಷೋತ್ತಮ
ಕೆ.ದೇವದಾಸ
ಭಾಗ್ಯಲಕ್ಷ್ಮೀ ಮುರಳಿ
ಎಸ್. ಉದಯ್ ಕುಮಾರ್
ಕೇಶವಮೂರ್ತಿ.ಎಸ್
ಆರ್.ವಸಂತಕುಮಾರ್
ಅನ್ಸರ್ ಪಾಷಾ.ಎಸ್
ಭದ್ರೇಗೌಡ

2. ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ:
ಅಧ್ಯಕ್ಷರು:
ಮಂಜುನಾಥ್ ರಾಜು.ಜಿ

ಸದಸ್ಯರು:
ಪ್ರತಿಮ.ಆರ್
ಎಂ.ಎನ್.ಶ್ರೀಕಾಂತ್
ಶಿಲ್ಪ ಶ್ರೀಧರ್
ಪ್ರಮಿಳಾ.ಎಂ
ಮಧುಕುಮಾರಿ ವಾಗೀಶ್
ಇರ್ಷಾದ್ ಬೇಗಂ
ಮೀನಾಕ್ಷಿ
ರೂಪ.ಆರ್
ಶಿಲ್ಪ ಅಭಿಲಾಷ್
ಶೋಭ ಜಗದೀಶ್ಗೌಡ

3. ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ:
ಅಧ್ಯಕ್ಷರು:
ಶ್ರೀಮತಿ ಆಶಾ ಸುರೇಶ್

ಸದಸ್ಯರು:
ಪಿ.ವಿ.ಮಂಜುನಾಥ(ಬಾಬು)
ಆನಂದಕುಮಾರ್.ಎಸ್
ಟಿ.ರಾಮಚಂದ್ರ
ಎಂ.ಚಂದ್ರಪ್ಪ
ಡಿ.ಹೆಚ್.ಲಕ್ಷ್ಮೀ
ರಾಜಣ್ಣ
ಶಶಿರೇಖಾ.ಎಂ
ಮಮತಾ ಶರವಣ
ಭಾಗ್ಯಮ್ಮ ಕೃಷ್ಣಯ್ಯ
ರಾಜಶೇಖರ್.ಎನ್

4. ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ

ಅಧ್ಯಕ್ಷ
ಮೋಹನ್ ಕುಮಾರ್

ಸದಸ್ಯರು:
ಎ.ಸಿ.ಹರಿಪ್ರಸಾದ್
ಡಿ.ಪ್ರಮೋದ್
ಚಂದ್ರಕಲಾ ಗಿರೀಶ್ ಲಕ್ಕಣ್ಣ
ಡಿ.ಜಿ.ತೇಜಸ್ವಿನಿ ಸೀತಾರಾಮಯ್ಯ
ಪಲ್ಲವಿ.ಸಿ
ಕುಮಾರಿ ಪಳನಿಕಾಂತ್
ಸರಳ ಸಿ. ಮಹೇಶ್ಬಾಬು
ಹೆಚ್.ಎ.ಕೆಂಪೇಗೌಡ
ಪಳನಿ ಅಮ್ಮಾಳ್.ವಿ
ಕೆ.ವಿ.ರಾಜೇಂದ್ರ ಕುಮಾರ್

5. ವಾರ್ಡ್ ಮಟ್ಟಡ ಸಾರ್ವಜನಿಕರ ಕಾಮಗಾರಿ ಸ್ಥಾಯಿ ಸಮಿತಿ
ಅಧ್ಯಕ್ಷ
ಜಿ.ಕೆ.ವೆಂಕಟೇಶ್(ಎನ್.ಟಿ.ಆರ್)

ಸದಸ್ಯರುಗಳು:
ಐಶ್ವರ್ಯ.ಬಿ.ಎನ್
ಎನ್.ಶಾಂತಕುಮಾರಿ
ನಳನಿ ಎಂ.ಮಂಜು
ಮಹದೇವ.ಎಂ
ಗುರುಮೂರ್ತಿ ರೆಡ್ಡಿ
ಗಾಯಿತ್ರಿ.ಎಂ
ಮಂಜುಳಾ ವಿಜಯ್ ಕುಮಾರ್
ರಾಧಮ್ಮ ವೆಂಕಟೇಶ್
ನೌಶೀರ್ ಅಹ್ಮದ್
ಸವಿತ ವಿ.ಕೃಷ್ಣ
6. ಶಿಕ್ಷಣ ಸ್ಥಾಯಿ ಸಮಿತತಿ
ಅಧ್ಯಕ್ಷ
ಮಂಜುಳ ಎನ್.ಸ್ವಾಮಿ

ಸದಸ್ಯರುಗಳು:
ಇಮ್ರಾನ್ ಪಾಷಾ
ಎಸ್.ಲಿಲಾ ಶಿವಕುಮಾರ್
ಹೇಮಲತಾ ಸತೀಶ್ ಶೇಟ್
ಎನ್.ಭವ್ಯ
ವಿ.ವಿ.ಸತ್ಯನಾರಾಯಣ
ಸರ್ವಮಂಗಳ
ಮಮತ.ಕೆ.ಎಂ
ಶಶಿಕಲಾ.ಜಿ.ವಿ
ಬಿ.ಎನ್.ಮಂಜುನಾಥ ರೆಡ್ಡಿ
ಶಾಂತಬಾಬು

7. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ:
ಅಧ್ಯಕ್ಷರು:
ಹನುಮಂತಯ್ಯ

ಸದಸ್ಯರುಗಳು:
ಆರ್.ವಿ.ಯುವರಾಜ್
ಲತಕುವರ್ ರಾಥೋಡ್.ಆರ್.ಜೆ
ಎನ್.ಮಂಜುನಾಥ್
ಆನಂದ್ ಕುಮಾರ್
ರಾಜೇಶ್ವರಿ ಚೋಳರಾಜ.ಕೆ
ಸರಸ್ವತಮ್ಮ
ಡಿ.ಮುನಿಲಕ್ಷ್ಮಮ್ಮ
ಎ.ಕೋದಂಡರೆಡ್ಡಿ
ಪುಷ್ಪ ಮಂಜುನಾಥ್.ಬಿ.ಎಂ
ನಾಜೀಮ್ ಖಾನಮ್

8. ಅಪೀಲುಗಳ ಸ್ಥಾಯಿ ಸಮಿತಿ:
ಅಧ್ಯಕ್ಷರು:
ಸಿ.ಆರ್.ಲಕ್ಷ್ಮಿನಾರಾಯಣ್

ಸದಸ್ಯರುಗಳು:
ಎಂ.ವೇಲುನಾಯಕರ್
ಜಯಪಾಲ.ಎನ್
ಕೆ.ವೀಣಾಕುಮಾರಿ
ವಾಣಿ ವಿ.ರಾವ್
ಅಜ್ಮಲ್ ಬೇಗ್
ಆರ್.ಸಂಪತ್ ರಾಜ್
ಅಬ್ದುಲ್ ರಕೀಬ್ ಝಾಕೀರ್
ಶಕೀಲ್ ಅಹಮದ್
ಸುಮಂಗಲ.ಬಿ
ಉಮೇಸಲ್ಮಾ

9. ಮಾರುಕಟ್ಟೆ ಸ್ಥಾಯಿ ಸಮಿತಿ:
ಅಧ್ಯಕ್ಷರು:
ಶ್ರೀಮತಿ ಎಂ.ಪದ್ಮಾವತಿ ಶ್ರೀನಿವಾಸ

ಸದಸ್ಯರುಗಳು:
ಎನ್.ನಾಗರಾಜು
ಜಿ.ಮಂಜುನಾಥ್
ಸೈಯ್ಯದ್ ಸಾಜೀದಾ
ವಿ.ವಿ.ಪಾತೀಬರಾಜನ್
ಉಮಾವತಿ ಪದ್ಮರಾಜ್
ದೀಪಿಕಾ ಎಲ್. ಮಂಜುನಾಥ ರೆಡ್ಡಿ
ಆರ್.ಪ್ರಭಾವತಿ ರಮೇಶ್
ಭಾರತಿ ರಾಮಚಂದ್ರ
ಕೆ.ಗಣೇಶ್ ರಾವ್ ಮಾನೆ
ಆರ್.ಪದ್ಮಾವತಿ ಅಮರನಾಥ್

10. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ:
ಅಧ್ಯಕ್ಷರು:
ಅರುಣ ರವಿ

ಸದಸ್ಯರುಗಳು:
ಜಿ.ಪದ್ಮಾವತಿ
ಎಂ.ಶಿವರಾಜು
ಆರ್.ಎಸ್.ಸತ್ಯನಾರಾಯಣ
ಮೊಹಮ್ಮದ್ ರಿಜ್ವಾನ್ ನವಾಬ್
ಎಂ.ಬಿ.ದ್ವಾರಕನಾಥ್(ದಾಲು)
ದೀಪಾ ನಾಗೇಶ್
ಇಂದಿರಾ.ಜಿ
ನಾಗರಾಜ
ಪ್ರತಿಭಾ ಧನರಾಜ್
ಗಂಗಮ್ಮ

ಸೌಮ್ಯಶ್ರೀ
Kn_bng_02_standing_Commitee_7202707

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.