ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನೀಡುವ ರಾಷ್ಟ್ರಪತಿ ಪದಕಕ್ಕೆ ಈ ಬಾರಿ ರಾಜ್ಯದ 19 ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ.
- ಸಿಐಡಿಯ ಎಎಸ್‌ಐ ವಿ.ಎಲ್.ಎನ್ ಪ್ರಸನ್ನ ಕುಮಾರ್
- ಬೆಂಗಳೂರು ಎಸ್‌ಐಟಿ ಕೆಎಲ್‌ಎ ಡಿವೈಎಸ್‌ಪಿ ಆರ್.ಹೇಮಂತ್‌ಕುಮಾರ್
- ಬೆಂಗಳೂರು ಸಿಐಡಿ ಡಿವೈಎಸ್‌ಪಿ ಪರಮೇಶ್ವರ್ ಹೆಗಡೆ
- ಮಂಡ್ಯ ಎಸಿಬಿ ಡಿವೈಎಸ್‌ಪಿ ಆರ್.ಮಂಜುನಾಥ್
- ಕೊಡಗು ಸೋಮವಾರ ಪೇಟೆ ಸಬ್ ಡಿವಿಷನ್ ಡಿವೈಎಸ್‌ಪಿ, ಹೆಚ್.ಎಂ.ಶೈಲೇಂದ್ರ
- ಶ್ರೀರಂಗಪಟ್ಟಣ ಸಬ್ ಡಿವಿಷನ್ ಡಿವೈಎಸ್‌ಪಿ ಅರುಣ್ ನಾಗೇಗೌಡ
- ಬೆಂಗಳೂರು ಟ್ರಾಫಿಕ್ ನಾರ್ತ್ ಸಬ್ ಡಿವಿಷನ್ ಎಸಿಪಿ ಹೆಚ್.ಎಂ.ಸತೀಶ್
- ರಾಜ್ಯ ಗುಪ್ತಚರ ಇಲಾಖೆಯ ಡಿವೈಎಸ್‌ಪಿ ಹೆಚ್.ಬಿ.ರಮೇಶ್ ಕುಮಾರ್
- ಮೈಸೂರು ಪೊಲೀಸ್ ತರಬೇತಿ ಶಾಲೆ (ಆರ್ಮಿಡ್) ಡಿವೈಎಸ್‌ಪಿ. ಪಿ ಉಮೇಶ್
- ಮಡಿಕೇರಿ ಗ್ರಾಮಾಂತರ ಠಾಣೆ ಸಿಪಿಐ ಸಿ.ಎನ್.ದಿವಾಕರ್
- ಬೆಂಗಳೂರು ಕೆಎಸ್‌ಆರ್‌ಪಿ 3ನೇ ಬೆಟಾಲಿಯನ್‌ನ ಸ್ಪೆಷಲ್ ಆರ್‌ಪಿಐ ಜಿ.ಎನ್.ರುದ್ರೇಶ್
- ಬೆಂಗಳೂರು ಸಿಎಸ್‌ಬಿ ಪಿಎಸ್‌ಐ ಬಿ.ಎ. ಲಕ್ಷ್ಮೀನಾರಾಯಣ್
- ಬೆಂಗಳೂರು ಕೆಎಸ್‌ಆರ್‌ಪಿ 3ನೇ ಬೆಟಾಲಿಯನ್‌ನ ಸ್ಪೆಷಲ್ ಆರ್‌ಎಸ್‌ಐ ಎಂ.ಹೆಚ್.ಚಂಡೇಕರ್
- ಮಂಗಳೂರು ವೈರ್‌ಲೆಸ್ ಪಿಎಸ್‌ಐ ಕೆ.ಜಯಪ್ರಕಾಶ್
- ಚಿಕ್ಕಬಳ್ಳಾಾಪುರ ಜಿಲ್ಲೆಯ ಡಿಸಿಆರ್‌ಬಿ ಎಎಸ್‌ಐ ಹೆಚ್.ನಂಜುಂಡಯ್ಯ
- ಶಿವಮೊಗ್ಗ ಜಿಲ್ಲೆಯ ಆಗುಂಬೆ ಠಾಣೆ ಎಎಸ್‌ಐ ಅಥೀಕ್ ಉರ್ ರೇಹಮಾನ್
- ತುಮಕೂರು ಜಿಲ್ಲೆಯ ಕೆ.ಬಿ.ಕ್ರಾಸ್ ಠಾಣೆಯ ಎಎಸ್‌ಐ ರಾಮನಂಜಯ್ಯ
- ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಗ್ರಾಮಾಂತರ ಠಾಣೆ ಎಎಸ್‌ಐ ಆರ್.ಎನ್.ಬಾಳೆಕಾಯಿ
- ಬೆಂಗಳೂರಿನ ಡಿಎಸ್‌ಬಿ ಡಿಪಿಒ ಕಾನ್ಸ್ಸ್ಟೇಬಲ್ ಕೆ.ಹೊನ್ನಪ್ಪ