ETV Bharat / state
ರಾಷ್ಟ್ರಪತಿ ಪದಕ ಪಟ್ಟಿ ಪ್ರಕಟ: ರಾಜ್ಯದ 19 ಪೊಲೀಸರು ಸೇವಾ ಪದಕಕ್ಕೆ ಭಾಜನ - ರಾಷ್ಟ್ರಪತಿ ಪದಕ ಪಟ್ಟಿ ಪ್ರಕಟ
ಈ ಬಾರಿಯ 71ನೇ ಗಣರಾಜೋತ್ಸವ ಪ್ರಯುಕ್ತ ರಾಷ್ಟ್ರಪತಿಗಳ ಪದಕ ಪಟ್ಟಿ ಪ್ರಕಟವಾಗಿದ್ದು, ಇದಕ್ಕೆ ರಾಜ್ಯದ 19 ಪೊಲೀಸರು ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.
State Police selected for it
By
Published : Jan 25, 2020, 7:38 PM IST
| Updated : Jan 25, 2020, 7:57 PM IST
ಬೆಂಗಳೂರು : 71 ನೇ ಗಣರಾಜೋತ್ಸವ ಪ್ರಯುಕ್ತ ರಾಷ್ಟ್ರಪತಿಗಳ ಪ್ರಶಂಸನೀಯ ಸೇವಾ ಪದಕ ಪಟ್ಟಿ ಪ್ರಕಟವಾಗಿದ್ದು, ರಾಜ್ಯದ 19 ಪೊಲೀಸರು ಪದಕಕ್ಕೆ ಭಾಜನರಾಗಿದ್ದಾರೆ.
ಆಯ್ಕೆಯಾಗಿರುವ ಪೊಲೀಸ್ ಅಧಿಕಾರಿಗಳು ಪದಕಕ್ಕೆ ಭಾಜನರಾಗಿರುವ ಪೊಲೀಸ್ ಅಧಿಕಾರಿಗಳ ವಿವರ:
ಆಯ್ಕೆಯಾಗಿರುವ ಪೊಲೀಸ್ ಅಧಿಕಾರಿಗಳು - ಓಬಳೇಶ್ ನಂಜಪ್ಪ ಬೀಕಲ -ಎಸ್ಪಿ, ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್
- ಮಹಾದೇವ ಪ್ರಸಾದ್ ಕಬ್ಬಳ್ಳಿ ಮಾದಪ್ಪ, ಕಮಾಂಡೆಂಟ್, ಐಆರ್ಬಿ ಮುನಿರಾಬಾದ್, ಕೊಪ್ಪಳ
- ಪಂಪಾಪತಿ ಮುದ್ಲಾಪುರ ಗೌಡರ್- ಎಸಿಪಿ, ಮಾರತಹಳ್ಳಿ ಸಬ್ಡಿವಿಜನ್, ಬೆಂಗಳೂರು
- ಧರ್ಮೇಂದ್ರ ಎಚ್.ಎನ್ - ಎಸಿಪಿ, ವಿಜಯನಗರ ಸಬ್ಡಿವಿಜನ್, ಬೆಂಗಳೂರು
- ಚಂದ್ರಶೇಖರ ಶಿರಗಳಲೆ ತಿಮ್ಮೇಗೌಡ - ಡಿವೈಎಸ್ಪಿ, ಸಿಐಡಿ, ಬೆಂಗಳೂರು
- ಶಂಕರ್ ಮಲ್ಲಿಕಾರ್ಜುನಪ್ಪ ರಾಗಿ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ, ಧಾರವಾಡ
- ಸಿದ್ದರಾಜು ಸಿ - ಡಿವೈಎಸ್ಪಿ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್, ಕರ್ನಾಟಕ ಲೋಕಾಯುಕ್ತ, ಹೆಬ್ಬಾಳ, ಬೆಂಗಳೂರು
- ಕರಿಯಪ್ಪ ಅಮ್ಮಂಡ ಗಣಪತಿ- ಡಿವೈಎಸ್ಪಿ,ಎಸ್ಐಟಿ ಕರ್ನಾಟಕ ಲೋಕಾಯುಕ್ತ, ಹೆಬ್ಬಾಳ, ಬೆಂಗಳೂರು
- ಸಂಗಪ್ಪ ಹುಲ್ಲೂರು ಸಿದ್ದಪ್ಪ- ಡಿವೈಎಸ್ಪಿ, ಕಲಬುರಗಿ ಗ್ರಾಮೀಣ ಉಪವಿಭಾಗ, ಕಲಬುರಗಿ
- ಲಕ್ಷ್ಮಿನಾರಾಯಣ ಎ.ವಿ.-ಡಿವೈಎಸ್ಪಿ, ಮಾಗಡಿ ಉಪವಿಭಾಗ, ರಾಮನಗರ
- ಶಂಕರಪ್ಪ ಗೋವಿಂದಯ್ಯ - ಬೆಂಕಿಕೆರೆ, ಪೊಲೀಸ್ ಇನ್ಸ್ಪೆಕ್ಟರ್, ಸಿಐಡಿ, ಬೆಂಗಳೂರು
- ಸತೀಶ್ ಸುಬ್ಬಣ್ಣ ಬಿಲಗಳಿ- ಪೊಲೀಸ್ ಇನ್ಸ್ಪೆಕ್ಟರ್, ಎಸಿಬಿ ಉಡುಪಿ
- ಬಾಬುಸಿಂಗ್ ಹನುಮಂತ ಸಿಂಗ್ ಕಿತ್ತೂರು -ಪಿಎಸ್ಐ, ಫಿಂಗರ್ ಪ್ರಿಂಟ್ ಯೂನಿಟ್ ಆಫೀಸ್ ಆಫ್ ದ ಕಮಿಷನರ್ ಆಫ್ ಪೊಲೀಸ್ ಹುಬ್ಬಳ್ಳಿ ಧಾರವಾಡ
- ವೆಂಕಟೇಶ ಕೃಷ್ಣಪ್ಪ-ಎಎಸ್ಐ, ಬಸವನಗುಡಿ ಟ್ರಾಫಿಕ್ ಪೊಲೀಸ್ ಸ್ಟೇಷನ್, ಬೆಂಗಳೂರು
- ಶಿವಯ್ಯ ಸುಕುಮಾರ್ -ಎಎಸ್ಐ, ಚಿಕ್ಕಮಗಳೂರು ಗ್ರಾಮೀಣ ಪೊಲೀಸ್ ಠಾಣೆ
- ರಾಜಕುಮಾರ್ - ಅಸಿಸ್ಟೆಂಟ್ ರೆವೆನ್ಯೂ ಸಬ್ ಇನ್ಸ್ಪೆಕ್ಟರ್, ಡಿಎಆರ್ ಮೈಸೂರು
- ಶಿವ ಕುಮಾರ್ ಪಿ.ಎಸ್. - ಹೆಡ್ಕಾನ್ಸ್ಟೆಬಲ್, ಇಂಟೆಲಿಜೆನ್ಸ್ ಬೆಂಗಳೂರು
- ನಂಜುಂಡಯ್ಯ ಚಂದ್ರಯ್ಯ ಗೊಬ್ಬಡಿ-ಹೆಡ್ ಕಾನ್ಸ್ಟೆಬಲ್, ಇಂಟೆಲಿಜೆನ್ಸ್ ಬೆಂಗಳೂರು
- ರಂಗನಾಥ ರಂಗಶಾಮಯ್ಯ- ಸಿವಿಲ್ ಹೆಡ್ಕಾನ್ಸ್ಟೆಬಲ್, ಎಸ್ಸಿಆರ್ಬಿ, ಬೆಂಗಳೂರು

Intro:Body:ರಾಷ್ಟ್ರಪತಿ ಪದಕ ಪಟ್ಟಿ ಪ್ರಕಟ: ರಾಜ್ಯದ 19 ಪೊಲೀಸರಿಗೆ ಸೇವಾ ಪದಕಕ್ಕೆ ಭಾಜನ
ಬೆಂಗಳೂರು: 71 ನೇ ಗಣರಾಜೋತ್ಸವ ಪ್ರಯುಕ್ತ ರಾಷ್ಟ್ರಪತಿಗಳ ಪ್ರಶಂಸನಿಯ ಸೇವಾಪದಕ ಪಟ್ಟಿ ಪ್ರಕಟವಾಗಿದ್ದು, ರಾಜ್ಯದ 19 ಪೊಲೀಸರು ಪದಕಕ್ಕೆ ಭಾಜನರಾಗಿದ್ದಾರೆ.
ಹಾಗದಾರೆ ರಾಜ್ಯದ ಯಾವ್ಯಾವ ಪೊಲೀಸ್ ಅಧಿಕಾರಿಗಳಿಗೆ ಪದಕ ಸಿಕ್ಕಿದೆ ಎಂಬುದರ ಬಗ್ಗೆ ವಿವರ ಈ ಕೆಳಗಿನಂತಿದೆ..
ಓಬಳೇಶ್ ನಂಜಪ್ಪ ಬೀಕಲ, ಎಸ್ಪಿ, ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್, ಮಹದೇವ ಪ್ರಸಾದ್ ಕಬ್ಬಳ್ಳಿ ಮಾದಪ್ಪ, ಕಮಾಂಡೆಂಟ್, ಐಆರ್ಬಿ ಮುನಿರಾಬಾದ್, ಕೊಪ್ಪಳ, ಪಂಪಾಪತಿ ಮುದ್ಲಾಪುರ ಗೌಡರ್, ಎಸಿಪಿ, ಮಾರತಹಳ್ಳಿ ಸಬ್ಡಿವಿಷನ್, ಬೆಂಗಳೂರು, ಧರ್ಮೇಂದ್ರ ಎಚ್.ಎನ್. ಎಸಿಪಿ, ವಿಜಯನಗರ ಸಬ್ಡಿವಿಷನ್, ಬೆಂಗಳೂರು, ಚಂದ್ರಶೇಖರ ಶಿರಗಳಲೆ ತಿಮ್ಮೇಗೌಡ, ಡಿವೈಎಸ್ಪಿ, ಸಿಐಡಿ, ಬೆಂಗಳೂರು, ಶಂಕರ್ ಮಲ್ಲಿಕಾರ್ಜುನಪ್ಪ ರಾಗಿ, ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ ಧಾರವಾಡ, ಸಿದ್ದರಾಜು ಸಿ.ಡಿವೈಎಸ್ಪಿ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್, ಕರ್ನಾಟಕ ಲೋಕಾಯುಕ್ತ, ಹೆಬ್ಬಾಳ, ಬೆಂಗಳೂರು, ಕರಿಯಪ್ಪ ಅಮ್ಮಂಡ ಗಣಪತಿ, ಡಿವೈಎಸ್ಪಿ,ಎಸ್ಐಟಿ ಕರ್ನಾಟಕ ಲೋಕಾಯುಕ್ತ, ಹೆಬ್ಬಾಳ, ಬೆಂಗಳೂರು, ಸಂಗಪ್ಪ ಹುಲ್ಲೂರು ಸಿದ್ದಪ್ಪ, ಡಿವೈಎಸ್ಪಿ, ಕಲಬುರಗಿ ಗ್ರಾಮೀಣ ಉಪವಿಭಾಗ, ಕಲಬುರಗಿ, ಲಕ್ಷ್ಮಿನಾರಾಯಣ ಎ.ವಿ., ಡಿವೈಎಸ್ಪಿ, ಮಾಗಡಿ ಉಪವಿಭಾಗ, ರಾಮನಗರ, ಶಂಕರಪ್ಪ ಗೋವಿಂದಯ್ಯ ಬೆಂಕಿಕೆರೆ, ಪೊಲೀಸ್ ಇನ್ಸ್ಪೆಕ್ಟರ್, ಸಿಐಡಿ, ಬೆಂಗಳೂರು, ಸತೀಶ್ ಸುಬ್ಬಣ್ಣ ಬಿಲಗಳಿ, ಪೊಲೀಸ್ ಇನ್ಸ್ಪೆಕ್ಟರ್, ಎಸಿಬಿ ಉಡುಪಿ, ಬಾಬುಸಿಂಗ್ ಹನುಮಂತ ಸಿಂಗ್ ಕಿತ್ತೂರು, ಪಿಎಸ್ಐ, ಫಿಂಗರ್ ಪ್ರಿಂಟ್ ಯೂನಿಟ್ ಆಫೀಸ್ ಆಫ್ ದ ಕಮಿಷನರ್ ಆಫ್ ಪೊಲೀಸ್ ಹುಬ್ಬಳ್ಳಿ ಧಾರವಾಡ ಸಿಟಿ, ವೆಂಕಟೇಶ ಕೃಷ್ಣಪ್ಪ, ಎಎಸ್ಐ, ಬಸವನಗುಡಿ ಟ್ರಾಫಿಕ್ ಪೊಲೀಸ್ ಸ್ಟೇಷನ್, ಬೆಂಗಳೂರು, ಶಿವಯ್ಯ ಸುಕುಮಾರ್, ಎಎಸ್ಐ, ಚಿಕ್ಕಮಗಳೂರು ಗ್ರಾಮೀಣ ಪೊಲೀಸ್ ಠಾಣೆ, ರಾಜಕುಮಾರ್, ಅಸಿಸ್ಟೆಂಟ್ ರೆವೆನ್ಯೂ ಸಬ್ ಇನ್ಸ್ಪೆಕ್ಟರ್, ಡಿಎಆರ್ ಮೈಸೂರು, ಶಿವ ಕುಮಾರ್ ಪಿ.ಎಸ್. ಹೆಡ್ಕಾನ್ಸ್ಟೆಬಲ್, ಇಂಟೆಲಿಜೆನ್ಸ್ ಬೆಂಗಳೂರು, ನಂಜುಂಡಯ್ಯ ಚಂದ್ರಯ್ಯ ಗೊಬ್ಬಡಿ, ಹೆಡ್ ಕಾನ್ಸ್ಟೆಬಲ್, ಇಂಟೆಲಿಜೆನ್ಸ್ ಬೆಂಗಳೂರು ಹಾಗೂ ರಂಗನಾಥ ರಂಗಶಾಮಯ್ಯ, ಸಿವಿಲ್ ಹೆಡ್ಕಾನ್ಸ್ಟೆಬಲ್, ಎಸ್ಸಿಆರ್ಬಿ, ಬೆಂಗಳೂರು ಇವರೆಲ್ಲರು ಪದಕಕ್ಕೆ ಪುರಸ್ಕೃತಗೊಂಡಿದ್ದಾರೆ..Conclusion:
Last Updated : Jan 25, 2020, 7:57 PM IST