ಬೆಂಗಳೂರು: ಪ್ರತಿ ವರ್ಷ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ಈ ಬಾರಿ ರಾಜ್ಯ ಪೊಲೀಸ್ ಇಲಾಖೆಯಿಂದ 18 ಮಂದಿ ಪೊಲೀಸರು ಭಾಜನರಾಗಿದ್ದಾರೆ.
- ಎನ್ ಶ್ರೀನಿವಾಸ, ಪೊಲೀಸ್ ಅಧೀಕ್ಷಕ ಹಾಗೂ ಪ್ರಾಂಶುಪಾಲರು ಪಿಟಿಎಸ್ ಕಡೂರು
- ಪ್ರತಾಪ್ ಸಿಂಗ್ ತೋರಾಟ್, ಬಂಟ್ವಾಳ ಡಿವೈಎಸ್ಪಿ
- ಟಿ.ಎಂ.ಶಿವಕುಮಾರ್, ಡಿವೈಎಸ್ಪಿ ಹೈಕೋರ್ಟ್ ಘಟಕ ಬೆಂಗಳೂರು
- ಜೆ.ಎಚ್.ಇನಾಂದರ್, ಡಿವೈಎಸ್ಪಿ
- ಶ್ರೀನಿವಾಸ್ ರೆಡ್ಡಿ, ಡಿವೈಎಸ್ಪಿ
- ನರಸಿಂಹಮೂರ್ತಿ, ಡಿವೈಎಸ್ಪಿ ಸಿಐಡಿ
- ರಾಘವೇಂದ್ರ ರಾವ್ ಶಿಂಧೆ, ಎಸಿಪಿ
- ಪ್ರಕಾಶ್ ಆರ್, ಡಿವೈಎಸ್ಪಿ ಎಸಿಬಿ
- ಧ್ರುವರಾಜ್ ಬಿ.ಪಾಟೀಲ್, ಸಿಪಿಐ ನವಲಗುಂದ
- ಮೊಹಮ್ಮದ್ ಆಲಿ, ಎಸಿಬಿ ಇನ್ಸ್ಪೆಕ್ಟರ್ ಬೆಂಗಳೂರು
- ಜಿ.ಸಿ.ರಾಜಾ, ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾರಣ್ಯಪುರ ಮೈಸೂರು ನಗರ
- ರವಿ ಬಿ.ಎಸ್, ಇನ್ಸ್ಪೆಕ್ಟರ್ ಶೃಂಗೇರಿ
- ಮುಫೀದ್ ಖಾನ್, ಆರ್ಪಿಐ 1ನೇ ಪಡೆ ಕೆಎಸ್ಅರ್ಪಿ ಬೆಂಗಳೂರು
- ಆರ್.ಮುರಳಿ, ಎಆರ್ಎಸ್ಐ 3 ನೇ ಬೆಟಾಲಿಯನ್, ಕೆಎಸ್ಆರ್ಪಿ
- ಬಸವರಾಜ ಬಿ.ಅಂಡೆಮ್ಮನವರ್, ಸಹಾಯಕ ಗುಪ್ತಚರ ಅಧಿಕಾರಿ ರಾಜ್ಯ ಗುಪ್ತಚರ
- ಬಾಲಕೃಷ್ಣ ಡಿ.ಶಿಂಧೆ, ಎಎಸ್ಐ, ಡಿಎಸ್ಬಿ ಬೆಳಗಾವಿ
- ರಂಜಿತ್ ಶೆಟ್ಟಿ ಎಎಸ್ಐ, ಕೆಂಪೇಗೌಡನಗರ ಬೆಂಗಳೂರು
ಇದನ್ನೂ ಓದಿ: ವಿಭಜನೆ ಭಯಾನಕದ ನೆನಪಿನ ದಿನ: ಸಂತ್ರಸ್ತರ ನೋವಿನ ಫೋಟೋಗಳ ಪ್ರದರ್ಶನ