ETV Bharat / state

ಬಾಂಗ್ಲಾ ವಲಸಿಗರಿಗೆ ಪೊಲೀಸರ ಶಾಕ್: 59 ಮಂದಿ ಪಶ್ಚಿಮ ಬಂಗಾಳಕ್ಕೆ ರವಾನೆ - ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ

ಅಕ್ರಮವಾಗಿ ಸಿಲಿಕಾನ್​ ಸಿಟಿಯಲ್ಲಿ ನೆಲೆಸಿರುವ ಬಾಂಗ್ಲಾ ವಲಸಿಗರ ಮೇಲೆ ನಗರ ಪೊಲೀಸರು ಕಣ್ಣಿಟ್ಟಿದ್ದಾರೆ. ಈಗಾಗಲೇ 59 ಬಾಂಗ್ಲಾ ವಲಸಿಗರನ್ನು ಬೆಂಗಳೂರಿನಿಂದ ಪಶ್ಚಿಮ ಬಂಗಾಳಕ್ಕೆ ಕಳುಹಿಸಿದ್ದಾರೆ.

ಬೆಂಗಳೂರು ಸಿಟಿ
author img

By

Published : Nov 22, 2019, 4:56 PM IST

ಬೆಂಗಳೂರು: ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಮೇಲೆ ನಗರ ಪೊಲೀಸರು ಕಣ್ಣಿಟ್ಟಿದ್ದು, ಸದ್ಯ 59 ಬಾಂಗ್ಲಾ ವಲಸಿಗರನ್ನು ಬೆಂಗಳೂರಿನಿಂದ ಪಶ್ಚಿಮ ಬಂಗಾಳಕ್ಕೆ ರವಾನೆ ಮಾಡಿದ್ದಾರೆ.

ಅಕ್ರಮ ವಲಸಿಗರನ್ನ ದೇಶದಿಂದ ಹೊರಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಎನ್​​ಆರ್​ಸಿ ಜಾರಿ ಮಾಡಲಾಗುವುದು ಎಂದು ಕೇಂದ್ರ ಗೃಹಸಚಿವ ಹೇಳಿಕೆ ಕೊಟ್ಟಿದ್ದರು. ಹೀಗಾಗಿ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯನ್ನ ರಾಜ್ಯದಲ್ಲಿ ಕೂಡ ಜಾರಿಗೆ ತರಲು ಸರ್ಕಾರ ನಿರ್ಧಾರ ಮಾಡಿದೆ. ಹೀಗಾಗಿ ನಗರ ಪೊಲೀಸರು ಈಗಾಗಲೇ ಕಾರ್ಯಾಚರಣೆಗೆ ಇಳಿದಿದ್ದಾರೆ. ಸದ್ಯ 59 ಜನರನ್ನು ಗಡಿಪಾರು ಮಾಡಿ 28 ಜನ ಪೊಲೀಸ್ ಸಿಬ್ಬಂದಿಯನ್ನ ಪಶ್ಚಿಮ ಬಂಗಾಳಕ್ಕೆ ರವಾನೆ ಮಾಡಿದ್ದಾರೆ.

ನಗರದ ರಾಮಮೂರ್ತಿ ನಗರ, ಬೆಳ್ಳಂದೂರು, ಮಾರತ್ ಹಳ್ಳಿ, ಇಂದಿರಾನಗರ, ಹೀಗೆ ಹಲವೆಡೆ ನಗರದಲ್ಲಿ ಬಾಂಗ್ಲಾ ನಿವಾಸಿಗಳು ವಾಸವಿದ್ದಾರೆ. ಸದ್ಯ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, 59 ಜನರನ್ನು ಬಂಧಿಸಿದ್ದಾರೆ. ಇನ್ನು ಕೆಲವರು ನಗರದಲ್ಲಿ ವಾಸವಿರುವ ಕಾರಣ ಮಫ್ತಿಯಲ್ಲಿರುವ ಸಿಸಿಬಿ ಹಾಗೂ ಪೊಲೀಸರು ಕಾರ್ಯಾಚರಣೆ ಮಾಡ್ತಿದ್ದಾರೆ.

Intro:ಬಾಂಗ್ಲಾದೇಶದ ವಲಸಿಗರಿಗೆ ಪೊಲೀಸ್ ಶಾಕ್
59 ಬಾಂಗ್ಲಾದೇಶದವರನ್ನ ಹೊರ ಅಟ್ಟಿದ ಪೊಲೀಸರು

Police files ಬಳಸಿ sir ಅವ್ರ ಪೋಟೊ ಬೇಡ ಅಂದ್ರು
ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ ಬಾಂಗ್ಲಾ ದೇಶದ ವಲಸಿಗರ ಮೇಲೆ ನಗರ ಪೊಲೀಸರು ಕಣ್ಣಿಟ್ಟಿದ್ದು ಸದ್ಯ ಒಟ್ಟು 59 ಬಾಂಗ್ಲಾದೇಶದ ವಲಸಿಗರನ್ನು ಹೊರಹಾಕಿ ಬೆಂಗಳೂರಿನಿಂದ ಪಶ್ಚಿಮ ಬಂಗಾಳಕ್ಕೆ ರವಾನೆ ಮಾಡಿದ್ದಾರೆ.

ಅಕ್ರಮ ವಲಸಿಗರನ್ನ ದೇಶದಿಂದ ಹೊರಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಎನ್ ಆರ್ ಸಿ ಜಾರಿ ಮಾಡಲಾಗುವುದು ಎಂದುಕೇಂದ್ರ ಗೃಹಸಚಿವ ಹೇಳಿಕೆ ಕೊಟ್ಟಿದ್ದರು. ಹೀಗಾಗಿ ರಾಷ್ಟ್ರೀಯ ಪೌರತ್ವ ನೊಂದಾಣಿ ಕಾಯ್ದೆಯನ್ನ ರಾಜ್ಯದಲ್ಲಿ ಕೂಡ ಜಾರಿ ತರಲು ಸರ್ಕಾರ ನಿರ್ಧಾರ ಮಾಡಿದೆ. ಹೀಗಾಗಿ ನಗರ ಪೊಲೀಸರು ಈಗಾಗ್ಲೇ ಕಾರ್ಯಚರಣೆಗೆ ಇಳಿದು ಸದ್ಯ
59 ಜನರನ್ನು ಗಡಿಪಾರು ಮಾಡಿ 28 ಜನ ಪೊಲೀಸ್ ಸಿಬ್ಬಂದಿಯನ್ನು ಪಶ್ಚಿಮ ಬಂಗಾಳಕ್ಕೆ ರವಾನೆ ಮಾಡಿದ್ದಾರೆ.

ನಗರದ ರಾಮಮೂರ್ತಿ ನಗರ, ಬೆಳ್ಳಂದೂರು, ಮಾರತ್ ಹಳ್ಳಿ, ಇಂದಿರಾನಗರ, ಹೀಗೆ ಹಲವೆಡೆ ನಗರದಲ್ಲಿ ಬಾಂಗ್ಲಾರು ವಾಸವಿದ್ದು ಸದ್ಯ ಪೊಲೀಸರು ಕಾರ್ಯಚರಣೆಗೆ ಇಳಿದಿದ್ದು ಸದ್ಯ 59ಜನರ ಬಂಧಿಸಿ ದ್ದಾರೆ. ಇನ್ನು ಕೆಲವರು ನಗರದಲ್ಲಿ ವಾಸವಿರುವ ಕಾರಣ ಮಫ್ತಿಯಲ್ಲಿ ಸಿಸಿಪಿ ಹಾಗೂ ಪೊಲೀಸರು ಕಾರ್ಯಚರಣೆ ಮಾಡ್ತಿದ್ದಾರೆBody:KN_BNg_08__BAGlA_7204498Conclusion:KN_BNg_08__BAGlA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.