ETV Bharat / state

ಇಂಗ್ಲಿಷ್ ನಾಮ ಫಲಕಗಳಿಗೆ ಮಸಿ ಬಳಿಯಲು ಮುಂದಾದ ವಾಟಾಳ್ ನಾಗರಾಜ್ - ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪೊಲೀಸ್ ವಶಕ್ಕೆ

ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿಯಲು ಮುಂದಾದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Police detained Vatal Nagaraj
ಇಂಗ್ಲಿಷ್ ನಾಮ ಫಲಕಗಳನ್ನು ಹರಿದು ಹಾಕಿದ ಕನ್ನಡ ಪರ ಹೋರಾಟಗಾರರು
author img

By

Published : Jan 28, 2020, 8:30 PM IST

ಬೆಂಗಳೂರು: ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿಯಲು ಮುಂದಾದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂಗ್ಲಿಷ್ ನಾಮ ಫಲಕಗಳನ್ನು ಹರಿದು ಹಾಕಿದ ಕನ್ನಡ ಪರ ಹೋರಾಟಗಾರರು

ನಗರದ ಮಂತ್ರಿಮಾಲ್ ಸೇರಿದಂತೆ ಕೆಲ ಅಂಗಡಿ ಹಾಗೂ ಮಾಲ್‌ಗಳ ಮೇಲೆ ಇಂಗ್ಲೀಷ್ ನಾಮಫಲಕಗಳಿವೆ. ಅವುಗಳನ್ನು ತೆರವುಗೊಳಿಸಲು ಬಿಬಿಎಂಪಿ ಆದೇಶ ನೀಡಿತ್ತು. ಆದರೆ ಬಿಬಿಎಂಪಿ ಆದೇಶವನ್ನು ಪಾಲಿಸದ ಕಾರಣ, ವಾಟಾಳ್ ನಾಗರಾಜ್ ಹಾಗೂ ಬೆಂಬಲಿಗರು ನಾಮಫಲಕಗಳಿಗೆ ಮಸಿ ಬಳಿಯಲು ಮುಂದಾದ್ರು. ಈ ವೇಳೆ ಜೋರಾಗಿ ಗಲಾಟೆ ನಡೆದ ಕಾರಣ, ಮಲ್ಲೇಶ್ವರ ಠಾಣೆ ಪೊಲೀಸರು ವಾಟಾಳ್ ನಾಗರಾಜ್ ಹಾಗೂ 13 ಜನ ಬೆಂಬಲಿಗರನ್ನು ವಶಕ್ಕೆ ಪಡೆದರು.

Intro:ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿಯಲು ಮುಂದಾದ ವಾಟಾಳ್
ವಶಕ್ಕೆ ಪಡೆದ ಪೊಲೀಸರು

ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿಯಲು ಮುಂದಾಗಿ ಗಲಾಟೆ ಮಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಅವರ ಬೆಂಬಲಿಗರನ್ನು ಮಲ್ಲೇಶ್ವರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂತ್ರಿಮಾಲ್ ಹಾಗೆ ಕೆಲ ಅಂಗಡಿ ಹಾಗೂ ಮಾಲ್‌ಗಳ ಮೇಲೆ ಇಂಗ್ಲಿಷ್ ನಾಮಫಲಕಗಳಿದ್ದು ಇದನ್ನ ತೆರವು ಮಾಡಬೇಕೆಂಬ ಆದೇಶವನ್ನು ಬಿಬಿಎಂಪಿ ಮಾಡಿತ್ತು. ಆದರೆ ಈ ನಿಯಮ ಪಾಲಿಸದ ಕಾರಣ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಇತರೆ ಬೆಂಬಲಿಗರು ಮಸಿ ಬಲಿಯಲು ಮುಂದಾಗಿದ್ರು.ಈ ವೇಳೆ ಜೋರಾಗಿ ಗಲಾಟೆ ನಡೆದ ಕಾರಣ ಮಲ್ಲೇಶ್ವರ ಠಾಣೆ ಪೊಲೀಸರು ವಾಟಾಳ್ ನಾಗರಾಜ್ ಹಾಗೂ 13 ಜನ ಬೆಂಬಲಿಗರನ್ನು ಠಾಣೆಗೆ ಕರೆದುಕೊಂಡು ಬಂದು ವಶಕ್ಕೆ ಪಡೆದಿದ್ದಾರೆ
Body:KN_BNG_06_VATAl_7204498Conclusion:KN_BNG_06_VATAl_7204498

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.