ETV Bharat / state

ಸಿಲಿಕಾನ್​ಸಿಟಿಗೆ ನಾಳೆ ಪಿಎಂ ಭೇಟಿ : ಇಸ್ರೋ ಕೇಂದ್ರದಲ್ಲಿ ಕುಳಿತು ಚಂದ್ರಯಾನ-2 ವೀಕ್ಷಣೆ - ಇಸ್ರೋ

ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಇಸ್ರೋ ಕೇಂದ್ರದಲ್ಲಿ ಚಂದ್ರಯಾನ-2 ವೀಕ್ಷಣೆ ಮಾಡಲಿದ್ದಾರೆ.

ನರೇಂದ್ರ ಮೋದಿ
author img

By

Published : Sep 5, 2019, 10:15 AM IST

ಬೆಂಗಳೂರು: ನಾಳೆ ಸಿಲಿಕಾನ್​ ಸಿಟಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಸೆ.7ರಂದು ಚಂದ್ರನ ಮೇಲೆ ಇಳಿಯಲಿರುವ ವಿಕ್ರಂ ಲ್ಯಾಂಡರ್​ ಅನ್ನು ಇಸ್ರೋ ಕೇಂದ್ರದಲ್ಲಿ ಕುಳಿತು ವೀಕ್ಷಿಸಲಿದ್ದಾರೆ.

Schedule
ವೇಳಾಪಟ್ಟಿ

ನಾಳೆ ರಾತ್ರಿ 9.30 ಕ್ಕೆ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಪ್ರಧಾನಿ ಮೋದಿ ಆಗಮಿಸಲಿದ್ದು ಅಲ್ಲಿಂದ ಇಸ್ರೋದ ಗೆಸ್ಟ್ ಹೌಸ್​ಗೆ ರಾತ್ರಿ 10 ಕ್ಕೆ ತಲುಪಿ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಸೆಪ್ಟೆಂಬರ್ 7ರ ತಡರಾತ್ರಿ 1.15ಕ್ಕೆ ಇಸ್ರೋಗೆ ಆಗಮಿಸಲಿರುವ ಪ್ರಧಾನಿ ಮೋದಿ, 1.30 ರಿಂದ ಮುಂಜಾನೆ 7 ಗಂಟೆವರೆಗೂ ಇಸ್ರೋದಲ್ಲಿ ಇರಲಿದ್ದಾರೆ.

ಮುಂಜಾನೆ 1 ಗಂಟೆ 55 ನಿಮಿಷಕ್ಕೆ 'ಪ್ರಗ್ಯಾನ್‌' ರೋವರ್‌ ಮತ್ತು 'ವಿಕ್ರಮ್‌' ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲಿದೆ ಪ್ರಧಾ‌ನಿ ಮೋದಿ ಇದರ ನೇರ ಪ್ರಸಾರದ ವೀಕ್ಷಣೆ ಮಾಡಲಿದ್ದಾರೆ. ನೇರ ಪ್ರಸಾರದ ವೀಕ್ಷಣೆಗೆ ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳಿಕ‌ ಸೆ.7 ರ ಬೆಳಗ್ಗೆ 7 ಕ್ಕೆ ಇಸ್ರೋದ ಗೆಸ್ಟ್ ಹೌಸ್​ಗೆ ವಾಪಸ್ ತೆರಳಿದ್ದು, 8.55 ಕ್ಕೆ ಯಲಹಂಕ ವಾಯುನೆಲೆಯಿಂದ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ.

ಚಂದ್ರಯಾನ ವೀಕ್ಷಣೆಗಾಗಿ ಆಗಮಿಸುತ್ತಿರಯವ ಪ್ರಧಾನಿ ಮೋದಿಯನ್ನು ಸೆ.6 ರಾತ್ರಿಯೇ ರಾಜ್ಯ ಬಿಜೆಪಿ ನಾಯಕರು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

Intro:

ಬೆಂಗಳೂರು: ನಾಳೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ‌ ಮೋದಿ ಆಗಮಿಸುತ್ತಿದ್ದಾರೆ.ಚಂದ್ರಯಾನ -2 ರ ಯೋಜನೆಯಡಿ ಉಡಾವಣೆ ಮಾಡಿರುವ ವಿಕ್ರಮ್ ಲ್ಯಾಂಡರ್ ಚಂದ್ರನಂಗಳದಲ್ಲಿ ಇಳಿಯಲಿರುವ ಕ್ಷಣ ವೀಕ್ಷಣೆ ಮಾಡಲಿದ್ದು ಇದಕ್ಕಾಗಿ ಬೆಂಗಳೂರಿನ ಇಸ್ರೋ ಕೇಂದ್ರ ಸಂಸ್ಥೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ನಾಳೆ ರಾತ್ರಿ 9.30 ಕ್ಕೆ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಪ್ರಧಾನಿ ಮೋದಿ ಆಗಮಿಸಲಿದ್ದು ಅಲ್ಲಿಂದ ಇಸ್ರೋದ ಗೆಸ್ಟ್ ಹೌಸ್ ಗೆ ರಾತ್ರಿ 10 ಕ್ಕೆ ತಲುಪಿ ವಿಶ್ರಾಂತಿ ಪಡೆಯಲಿದ್ದಾರೆ.

ಬಳಿಕ ಸೆಪ್ಟೆಂಬರ್ 7 ರ ಆರಂಭದ ಜಾವದಲ್ಲಿ 1.15ಕ್ಕೆ ಇಸ್ರೋಗೆ ಆಗಮಿಸಲಿರುವ ಪ್ರಧಾನಿ ಮೋದಿ, 1.30 ರಿಂದ ಮುಂಜಾನೆ 7 ಗಂಟೆವರೆಗೂ ಇಸ್ರೋದಲ್ಲಿ ಇರಲಿದ್ದಾರೆ.

ಮುಂಜಾನೆ 1 ಗಂಟೆ 55 ನಿಮಿಷಕ್ಕೆ 'ಪ್ರಗ್ಯಾನ್‌' ರೋವರ್‌ ಮತ್ತು 'ವಿಕ್ರಮ್‌' ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲಿದೆ ಪ್ರಧಾ‌ಇ ಮೋದಿ ಇದರ ನೇರ ಪ್ರಸಾರದ ವೀಕ್ಷಣೆ ಮಾಡಲಿದ್ದಾರೆ. ನೇರ ಪ್ರಸಾರದ ವೀಕ್ಷಣೆಗೆ ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.ಬಳಿಕ‌ ಸೆ.7 ರ ಬೆಳಗ್ಗೆ 7 ಕ್ಕೆ ಇಸ್ರೋದ ಗೆಸ್ಟ್ ಹೌಸ್ ಗೆ ವಾಪಸ್ ತೆರಳಿದ್ದು,8.55 ಕ್ಕೆ ಯಲಹಂಕ ವಾಯುನೆಲೆಯಿಂದ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ.

ಚಂದ್ರಯಾನ ವೀಕ್ಷಣೆಗಾಗಿ ಆಗಮಿಸುತ್ತಿರಯವ ಪ್ರಧಾನಿ ಮೋದಿಯನ್ನು ಸೆ.6 ರಾತ್ರಿಯೇ ರಾಜ್ಯ ಬಿಜೆಪಿ ನಾಯಕರು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.