ETV Bharat / state

ಆ್ಯಂಬ್ಯುಲೆನ್ಸ್ ನಿಲುಗಡೆಗೆ ಸ್ಥಳ ಕಲ್ಪಿಸುವಂತೆ ಕೋರಿ ಪಿಐಎಲ್: ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್​ - ಸರ್ಕಾರದ ಪ್ರತಿಕ್ರಿಯೆ ಕೇಳಿದ ಕೋರ್ಟ್

ಆ್ಯಂಬ್ಯುಲೆನ್ಸ್ ಪಾರ್ಕಿಂಗ್ ಜಾಗದ ಕುರಿತು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

PIL seeking ambulance parking Space
ಆ್ಯಂಬ್ಯುಲೆನ್ಸ್ ನಿಲುಗಡೆಗೆ ಸ್ಥಳ ಕಲ್ಪಿಸುವಂತೆ ಕೋರಿ ಪಿಐಎಲ್
author img

By

Published : Jan 4, 2021, 8:15 PM IST

ಬೆಂಗಳೂರು: ನಗರದಲ್ಲಿ ಹಲವು ಖಾಸಗಿ ಆಸ್ಪತ್ರೆಗಳಿವೆ. ಆದರೆ ಆ್ಯಂಬ್ಯುಲೆನ್ಸ್ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಇಲ್ಲ. ಹೀಗಾಗಿ ಆ್ಯಂಬ್ಯುಲೆನ್ಸ್​​ಗೆ ಪ್ರತ್ಯೇಕ ನಿಲುಗಡೆ ಸ್ಥಳ ಕಲ್ಪಿಸಲು ಪ್ರಶಾಂತ್ ರಾವ್ ಎಂಬುವರು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಓದಿ : ಸ್ಯಾಂಡಲ್​​ವುಡ್ ಡ್ರಗ್ಸ್ ಪ್ರಕರಣ: ವಿರೇನ್ ಖನ್ನಾಗೆ ಷರತ್ತುಬದ್ಧ ಜಾಮೀನು

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರ, ಬಿಬಿಎಂಪಿ, ಬಿಡಿಎಗೆ ನೋಟಿಸ್ ನೀಡಿ ಆ್ಯಂಬ್ಯುಲೆನ್ಸ್​​ಗೆ ಪ್ರತ್ಯೇಕ ನಿಲುಗಡೆ ಸ್ಥಳ ಕಲ್ಪಿಸಲು ಸಾಧ್ಯವೇ ಎಂದು ಫೆ. 8ರೊಳಗೆ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಲು ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.