ETV Bharat / state

ಚುನಾವಣಾ ನೀತಿ ಸಂಹಿತೆ  ಉಲ್ಲಂಘಿಸಿದ ಮಾಜಿ ಮೇಯರ್ ಪದ್ಮಾವತಿ - Padmavati, a former mayor who violated

ಆರ್​.ಆರ್ ನಗರ ವಿಧಾನಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 38 ಹೆಚ್​ಎಂಟಿ ವಾರ್ಡ್ ವ್ಯಾಪ್ತಿಯಲ್ಲಿ ಮಾಜಿ ಮೇಯರ್ ಹೆಚ್. ಪದ್ಮಾವತಿ ಅವರು ಬೆಳಗ್ಗಿನಿಂದ ಬೀಡು ಬಿಟ್ಟಿದ್ದು ಕಂಡು ಬಂದಿದೆ.

Padmavati
ಪದ್ಮಾವತಿ
author img

By

Published : Nov 3, 2020, 3:47 PM IST

ಬೆಂಗಳೂರು: ಚುನಾವಣೆ ನೆಡೆಯುವ ದಿನ ಹೊರಗಿನವರಿಗೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವೇಶವಿಲ್ಲವೆಂದು ಚುನಾವಣಾ ಆಯೋಗದ ಸ್ಪಷ್ಟ ಅದೇಶವಿದ್ದರೂ ಕಾಂಗ್ರೆಸ್ ಪಕ್ಷದ ನಾಯಕರು ಇದನ್ನು ಉಲಂಘಿಸುತ್ತಿದ್ದಾರೆ.

ಆರ್​.ಆರ್ ನಗರ ವಿಧಾನಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 38 ಹೆಚ್​ಎಂಟಿ ವಾರ್ಡ್ ವ್ಯಾಪ್ತಿಯಲ್ಲಿ ಮಾಜಿ ಮೇಯರ್ ಹೆಚ್. ಪದ್ಮಾವತಿ ಅವರು ಬೆಳಗ್ಗಿನಿಂದ ಬೀಡು ಬಿಟ್ಟಿದ್ದು ಕಂಡು ಬಂದಿದೆ. ಪೀಣ್ಯ ಗ್ರಾಮ ವ್ಯಾಪ್ತಿಯಲ್ಲಿ, ಎಸ್​.ಆರ್​​.ಎಸ್ ಬಳಿಯ ಕಾಂಗ್ರೆಸ್ ಕಛೇರಿಯ ಸುತ್ತ ಮುತ್ತ ಬೂತ್​ಗಳ ಬಳಿ ಕಾಣಿಸಿಕೊಂಡಿದ್ದು ಕಾರ್ಯಕರ್ತರೊಂದಿಗೆ ಇರುವಾಗ ಮಾಧ್ಯಮದವರಿಗೂ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮೇಯರ್​ ಪದ್ಮಾವತಿ

ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಮತದಾರರ ಮೇಲು ಪ್ರಭಾವ ಬಿರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸುದ್ದಿ ಸಾಮಾಜಿಕ ಜಲತಾಣಗಳಲ್ಲಿಯೂ ವೈರಲ್ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.