ETV Bharat / state

ರಸ್ತೆಗುಂಡಿ ಮುಚ್ಚಲು ಒಂದು ವಾರದ ಗಡುವು ನೀಡಿದ ಮೇಯರ್ - ಎಂಟು ವಲಯಗಳ ಮುಖ್ಯ ಇಂಜಿನಿಯರ್​

ಎಲ್ಲಾ ಎಂಟು ವಲಯಗಳ ಮುಖ್ಯ ಇಂಜಿನಿಯರ್​ಗಳ ಜೊತೆ ಕೂಡಲೆ ಸಭೆ ನಡೆಸಿ ತ್ವರಿತವಾಗಿ ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವಂತೆ ಸೂಚನೆ ನೀಡಬೇಕೆಂದು ಮೇಯರ್​​ ಗಂಗಾಭಿಕೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಗಡುವು ನೀಡಿದ ಮೇಯರ್
author img

By

Published : Aug 31, 2019, 3:33 AM IST

ಬೆಂಗಳೂರು: ನಗರದ ರಸ್ತೆಗುಂಡಿಗಳು ವೈಜ್ಞಾನಿಕವಾಗಿ ಮುಚ್ಚಿರಬೇಕು, ಸೆಪ್ಟೆಂಬರ್ 6ರಿಂದ ನಡೆಸುವ ಅನಿರೀಕ್ಷಿತ ತಪಾಸಣೆ ವೇಳೆ ಗುಂಡಿಗಳು ಕಂಡುಬಂದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ದಂಡ ವಿಧಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ಅಧಿಕಾರಿಗಳ ಸಭೆ ನಡೆಸಿ ಸೂಚಿಸಿದ್ದಾರೆ.

ಸೆಪ್ಟೆಂಬರ್ 6 ರಿಂದ ಎಲ್ಲಾ 198 ವಾರ್ಡ್​ಗಳಿಗೆ ಅನಿರೀಕ್ಷಿತವಾಗಿ ತಪಾಸಣೆ ಆರಂಭಿಸಲಾಗುವುದು. ಎಲ್ಲಾ ಎಂಟು ವಲಯಗಳ ಮುಖ್ಯ ಇಂಜಿನಿಯರ್​ಗಳ ಜೊತೆ ಕೂಡಲೆ ಸಭೆ ನಡೆಸಿ ತ್ವರಿತವಾಗಿ ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವಂತೆ ಸೂಚನೆ ನೀಡಬೇಕು. ರಸ್ತೆ ಗುಂಡಿಗಳು ಬಿದ್ದಿರುವ ಬಗ್ಗೆ ಸಹಾಯ ಆ್ಯಪ್​ನಲ್ಲಿ ಸಾರ್ವಜನಿಕರು ದಾಖಲಿಸಿರುವ ದೂರುಗಳನ್ನು ಸಂಗ್ರಹಿಸಿ, ಸ್ಥಳ ವೀಕ್ಷಣೆ ಮಾಡಿ ತಕ್ಷಣ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಪಾಲಿಕೆ ಪ್ರಧಾನ ಅಭಿಯಂತರರು ಎಂ.ಆರ್.ವೆಂಕಟೇಶ್ ಪ್ರತಿಕ್ರಿಯಿಸಿ, ಗುಂಡಿಗಳನ್ನು ಅವೈಜ್ಞಾನಿಕವಾಗಿ ಮುಚ್ಚಿದ್ದಲ್ಲಿ ಇಂಜಿನಿಯರ್ಗಳಿಗೆ ಒಂದು ಗುಂಡಿಗೆ 1 ಸಾವಿರ ರೂ. ದಂಡ ವಿಧಿಸಲಾಗುವುದು ಎಂದರು.

Intro:ರಸ್ತೆಗುಂಡಿ ಮುಚ್ಚಲು ಒಂದು ವಾರದ ಗಡುವು ನೀಡಿದ ಮೇಯರ್

ಬೆಂಗಳೂರು- ನಗರದ ರಸ್ತೆಗುಂಡಿಗಳು ವೈಜ್ಞಾನಿಕವಾಗಿ ಮುಚ್ಚಿರಬೇಕು, ಸೆಪ್ಟೆಂಬರ್ ಆರರಿಂದ ನಡೆಸುವ ಅನಿರೀಕ್ಷಿತ ತಪಾಸಣೆ ವೇಳೆ ಗುಂಡಿಗಳು ಕಂಡುಬಂದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿವುದು ಎಂದು ಮೇಯರ್ ಗಂಗಾಂಬಿಕೆ ಅಧಿಕಾರಿಗಳ ಸಭೆ ನಡೆಸಿ ಸೂಚಿಸಿದ್ದಾರೆ.
ಸೆಪ್ಟೆಂಬರ್ 6 ರಿಂದ ಎಲ್ಲಾ 198 ವಾರ್ಡ್ ಗಳಿಗೆ ಅನಿರೀಕ್ಷಿತವಾಗಿ ತಪಾಸಣೆ ಆರಂಭಿಸಲಾಗುವುದು.

ಎಲ್ಲಾ ಎಂಟು ವಲಯಗಳ ಮುಖ್ಯ ಇಂಜಿನಿಯರ್ಗಳ ಜೊತೆ ಕೂಡಲೆ ಸಭೆ ನಡೆಸಿ ತ್ವರಿತವಾಗಿ ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವಂತೆ ಸೂಚನೆ ನೀಡಬೇಕು.
ರಸ್ತೆ ಗುಂಡಿಗಳು ಬಿದ್ದಿರುವ ಬಗ್ಗೆ ಸಹಾಯ ಆ್ಯಪ್ನಲ್ಲಿ ಸಾರ್ವಜನಿಕರು ದಾಖಲಿಸಿರುವ ದೂರುಗಳನ್ನು ಸಂಗ್ರಹಿಸಿ ಸ್ಥಳ ವೀಕ್ಷಣೆ ಮಾಡಿ ತಕ್ಷಣ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಪಾಲಿಕೆ ಪ್ರಧಾನ ಅಭಿಯಂತರರು ಆದ ಎಂ.ಆರ್.ವೆಂಕಟೇಶ್ ಪ್ರತಿಕ್ರಿಯಿಸಿ, ಗುಂಡಿಗಳನ್ನು ಅವೈಜ್ಞಾನಿಕವಾಗಿ ಮುಚ್ಚಿದ್ದಲ್ಲಿ ಇಂಜಿನಿಯರ್ಗಳಿಗೆ ಒಂದು ಗುಂಡಿಗೆ 1 ಸಾವಿರ ರೂ. ದಂಡ ವಿಧಿಸಲಾಗುವುದು ಎಂದರು.

Please use file shots

ಸೌಮ್ಯಶ್ರೀ
Kn_Bng_03_pothole_bbmp_7202707 Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.