ETV Bharat / state

ಬೆಂಗಳೂರಲ್ಲಿ ಕಟ್ಟಡ ಕುಸಿತ ದುರಂತ... ಓರ್ವ ಸಾವು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ

author img

By

Published : Jul 10, 2019, 6:40 AM IST

Updated : Jul 10, 2019, 7:20 AM IST

ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ನಿರ್ಮಾಣ ಹಂತಹದ ಕಟ್ಟಡಗಳು ಕುಸಿದು ಓರ್ವ ಸಾವನ್ನಪ್ಪಿದ್ದಾನೆ. ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಎರಡು ಕಟ್ಟಡ ಕುಸಿತ

ಬೆಂಗಳೂರು: ನಗರದ ಪುಲಿಕೇಶಿನಗರದಲ್ಲಿ ಕೂಕ್​ಟೌನ್​ ರಸ್ತೆಯಲ್ಲಿ​ ಮೂರು ಹಾಗೂ ನಾಲ್ಕು ಅಂತಸ್ತಿನ ಎರಡು ಕಟ್ಟಡಗಳು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.

ಈ ಘಟನೆ ತಡರಾತ್ರಿ 2.15 ರ ಸುಮಾರಿಗೆ ನಡೆದಿದೆ. ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಹಂತದಲ್ಲಿತ್ತು. ಈವರೆಗೂ 6 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಇನ್ನು ಗಾಯಾಳುಗಳಿಗೆ ಬೌರಿಂಗ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾರಣೆ ನಡೆಯುತ್ತಿದೆ. ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ಇದೆ. ಬಿಬಿಎಂಪಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ಎರಡು ಕಟ್ಟಡ ಕುಸಿತ

ನಾಲ್ಕು ಅಂತಸ್ತಿನ ಸಾಯಿ ಆದಿ ಅಂಬಲ್ ಅಪಾರ್ಟ್​ಮೆಂಟ್​​ನ ಬೇಸ್ ಮೆಂಟ್​​​ನ ರೂಂನಲ್ಲಿ ಸೆಕ್ಯುರಿಟಿ ಗಾರ್ಡ್ ಪ್ಯಾಮಿಲಿ ಸಿಲುಕಿರುವ ಶಂಕೆಯಿದ್ದು.ಪತ್ನಿ, ಮಗು ಜೊತೆ ಸೆಕ್ಯೂರಿಟಿ ಗಾರ್ಡ್ ವಾಸವಿದ್ದರು.ಸ್ಥಳಕ್ಕೆ ಫ್ರೇಜರ್ ಟೌನ್ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.ಕಟ್ಟಡದಲ್ಲಿರುವವರು ಬಿಹಾರ ,ರಾಜಸ್ಥಾನ, ನೇಪಾಳ‌ ಮೂಲದವರು ಎಂದು ತಿಳಿದು ಬಂದಿದೆ.

ಕಟ್ಟಡದಲ್ಲಿ ಫರ್ನಿಚರ್​​ ಕಾಮಗಾರಿ ನಡೆಯುತ್ತಿದ್ದು, 3 ಹಂತದ ಕಟ್ಟಡದ ಬೇಸ್ ಮೆಂಟ್‌ನಲ್ಲಿ 13ಜನ ಇದ್ದರು ಎನ್ನಲಾಗ್ತಿದೆ.ಅದರಲ್ಲಿ 5 ಜನರನ್ನ ಹೊರತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಐವರ ಸ್ಥಿತಿ‌ ಗಂಭೀರವಾಗಿದೆ.

Intro:Body:Conclusion:
Last Updated : Jul 10, 2019, 7:20 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.