ETV Bharat / state

OLX ನಲ್ಲಿ ಯೋಧರ ಪೋಟೋ ಹಾಕಿ ಪಂಗನಾಮ: ದೂರು ದಾಖಲು

author img

By

Published : Nov 12, 2019, 6:16 PM IST

OLX ನಲ್ಲಿ ಯೋಧರ ಪೋಟೋ, ಐಡಿ ಕಾರ್ಡ್, ಪಾನ್ ಕಾರ್ಡ್  ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಮಾಯಕ ಜನರನ್ನು ಯಮಾರಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

OLX ನಲ್ಲಿ ಯೋಧರ ಪೋಟೋ ಹಾಕಿ ಪಂಗನಾಮ: ದೂರು ದಾಖಲು

ಬೆಂಗಳೂರು: ದಿನೇ ದಿನೆ ಆನ್ಲೈನ್​ನಲ್ಲಿ ಮೋಸ‌ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, OLX ನಲ್ಲಿ ಯೋಧರ ಫೋಟೋ ಹಾಕಿ ಅಮಾಯಕ ಜನರನ್ನು ಯಾಮಾರಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

OLX  Fraud case
OLX ನಲ್ಲಿ ಯೋಧರ ಪೋಟೋ ಹಾಕಿ ಪಂಗನಾಮ: ದೂರು ದಾಖಲು

ಯೋಧರ ಫೋಟೋ, ಐಡಿ ಕಾರ್ಡ್, ಪಾನ್ ಕಾರ್ಡ್ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಮಾಯಕ ಜನರಿಗೆ ಕಳುಹಿಸುತ್ತಾರೆ. ಇದನ್ನು ನಂಬಿದ ಜನರು ಲಕ್ಷ ಲಕ್ಷ ಹಣವನ್ನು ಆನ್​ಲೈನ್ ವರ್ಗಾವಣೆ ಮಾಡುತ್ತಾರೆ. ಇದೇ ರೀತಿ ಸ್ವಾಮಿ ಎಂಬುವವರಿಗೆ ಯೋಧರ ಹೆಸರಿನಲ್ಲಿ OLX ನವರು ಲಕ್ಷ ಲಕ್ಷ ರೂ ಮೋಸ ಮಾಡಿದ್ದಾರೆ.

OLX  Fraud case
OLX ನಲ್ಲಿ ಯೋಧರ ಪೋಟೋ ಹಾಕಿ ಪಂಗನಾಮ: ದೂರು ದಾಖಲು

ಹಣ ಕಳೆದುಕೊಂಡು ಸ್ವಾಮಿ ‌ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ್ದಾರೆ.

Intro:KN_BNG_01_12_Prod_olx_Ambarish_7203301
Slug: ಬೆಂಗಳೂರಿನ ಜನರೇ ಎಚ್ಚರ ಎಚ್ಚರ : OLX ನಲ್ಲಿ ವಸ್ತುಗಳನ್ನು ಬುಕ್ ಮಾಡೋ ಮುನ್ನ ಎಚ್ಚರ

ಬೆಂಗಳೂರು: ದಿನೇ ದಿನೇ ಆನ್ಲೈನ್ ನಲ್ಲಿ ಮೋಸ‌ ಮಾಡುವವರ ಸಂಖ್ಯೆ ಹೆಚ್ಚಾಗ್ತಾ ಇದೆ.. ಅದೇ ರೀತಿ ಮೋಸ ಹೋಗುವವರು ಹಚ್ಚಾಗುತ್ತಿದ್ದಾರೆ.. ಇದು ಬೆಂಗಳೂರು ಮಾತ್ರವಲ್ಲದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಇದರ ಹಾವಳಿ ಜಾಸ್ತಿಯಾಗಿದ್ದು, OLX ನಲ್ಲಿ ವಂಚನೆಗೊಳಗಾದವರ ದೂರುಗಳು ದಿನೆ ದಿನೆ ಹೆಚ್ಚಾಗ್ತಾನೇ ಇವೆ..

OLX ಮುಖಾಂತರ ನಡೆಯುತ್ತಿದೆ ದೊಡ್ಡ ಮಟ್ಟದ ಅವ್ಯವಹಾರ ಇದಾಗಿದ್ದು, ಯೋಧರ ಪೋಟೋ ಹಾಕಿ OLX ನಲ್ಲಿ ಅಮಾಯಕ ಜನರನ್ನು ಯಮರಿಸುತ್ತಿದ್ದಾರೆ.. ಇದು ಹಲವು ದಿನಗಳಿಂದ ‌ನಡೆಯುತ್ತಿದ್ದು, ಇತ್ತೀಚಿಗೆ ನೂರಾರು ದೂರುಗಳು ಸೈಬರ್ ಕ್ರೈಮ್ ನಲ್ಲಿ ದಾಖಲಾಗುತ್ತಿವೆ..‌

ಯೋಧರ ಹೆಸರಿನಲ್ಲಿ OLX ನವರು ಸ್ವಾಮಿ ಅನ್ನೋರಿಗೆ ಲಕ್ಷ ಲಕ್ಷ ಮೋಸ ಮಾಡಿದ್ದಾರೆ.. ಇವರಿಗೆ ಯೋಧರ ಪೋಟೋ, ಐಡಿ ಕಾರ್ಡ್, ಪಾನ್ ಕಾರ್ಡ್ ತೋರಿಸಿದ್ದಾರೆ.‌ಇದೆಲ್ಲಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಮಾಯಕ ಜನರಿಗೆ ಕಳುಹಿಸುತ್ತಾರೆ.. ಇದನ್ನು ನಂಬಿದ ಜನರು ಲಕ್ಷ ಲಕ್ಷ ಹಣವನ್ನು ಆನ್ ಲೈನ್ ವರ್ಗಾವಣೆ ಮಾಡುತ್ತಾರೆ.. ಇದೇ ರೀತಿ ಸ್ವಾಮಿ ಅನ್ನೋರು ಲಕ್ಷಾಂತರ ಹಣವನ್ನು ಕಳೆದುಕೊಂಡು‌ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ್ದಾರೆ..
Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.