ETV Bharat / state

ಬಿಬಿಎಂಪಿ ಕೌನ್ಸಿಲರ್​ಗಳ ಸಂಖ್ಯೆ ನಿಗದಿ:ವಾರ್ಡ್ ಪುನರ್ ವಿಂಗಡನಾ ಸಮಿತಿ ರಚನೆ - BBMP Wards 243 rise

ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್​ಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಕೌನ್ಸಿಲರ್​ಗಳ ಸಂಖ್ಯೆಯನ್ನು ಸಹ 243ಕ್ಕೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ.

dsd
ಬಿಬಿಎಂಪಿ ಕೌನ್ಸಿಲರ್​ಗಳ ಸಂಖ್ಯೆ 243 ನಿಗದಿ
author img

By

Published : Oct 14, 2020, 7:02 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲರ್​ಗಳ ಸಂಖ್ಯೆಯನ್ನು 243 ಎಂದು ನಿಗದಿಪಡಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿ ಕೆ.ಎ.ಹಿದಾಯತ್​ಉಲ್ಲಾ ಅಧಿಸೂಚನೆ ಹೊರಡಿಸಿದ್ದಾರೆ.

dsd
ಬಿಬಿಎಂಪಿ ಕೌನ್ಸಿಲರ್​ಗಳ ಸಂಖ್ಯೆ 243 ನಿಗದಿ

ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರ 7 ನೇ ಪ್ರಕರಣದ ಅಧಿಕಾರ ಚಲಾಯಿಸಿ, ಕರ್ನಾಟಕ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ. ಅಲ್ಲದೆ ಬಿಬಿಎಂಪಿ ಪ್ರದೇಶಕ್ಕೆ ಸಂಬಂಧಿಸಿದಂತೆ ವಾರ್ಡ್​ಗಳನ್ನು ಪುನರ್ ವಿಂಗಡಣೆಗಳಿಗಾಗಿ 6 ತಿಂಗಳ ಅವಧಿಗೆ ಸೀಮಿತವಾಗಿ ಪುನರ್ ವಿಂಗಡಣಾ ಸಮಿತಿಯನ್ನು ರಚಿಸಲಾಗಿದೆ.

ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು:

1. ಆಯುಕ್ತರು, ಬಿಬಿಎಂಪಿ - ಅಧ್ಯಕ್ಷರು, 2. ಜಿಲ್ಲಾಧಿಕಾರಿ, ಬೆಂಗಳೂರು ನಗರ, ಜಿಲ್ಲೆ - ಸದಸ್ಯರು 3. ಆಯುಕ್ತರು, ಬಿಡಿಎ - ಸದಸ್ಯರು 4. ವಿಶೇಷ ಆಯುಕ್ತರು ಬಿಬಿಎಂಪಿ, ಕಂದಾಯ- ಸದಸ್ಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.