ETV Bharat / state

ಸರ್ಕಾರದಿಂದ ಹೊಸ ಮಾರ್ಗಸೂಚಿ: ಮದುವೆಗೆ 50, ಅಂತ್ಯಕ್ರಿಯೆಗೆ ಐವರಿಗೆ ಮಾತ್ರ ಅವಕಾಶ - ಕೊರೊನಾ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮದುವೆಗೆ ಕೇವಲ 50 ಜನ, ಅಂತ್ಯಕ್ರಿಯೆಗೆ ಇನ್ಮುಂದೆ 5 ಮಂದಿ ಸೇರಲು ಸರ್ಕಾರ ಅವಕಾಶ ನೀಡಿ ಆದೇಶ ಹೊರಡಿಸಿದೆ.

New Guideline from Government
ಸರ್ಕಾರದಿಂದ ಹೊಸ ಮಾರ್ಗಸೂಚಿ
author img

By

Published : Apr 26, 2021, 10:40 PM IST

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಕಠಿಣ ನಿಯಮಾವಳಿಗಳನ್ನ ರೂಪಿಸಿರುವ ರಾಜ್ಯ ಸರ್ಕಾರ ಮದುವೆಗೆ ಕೇವಲ 50 ಜನ ಸೇರಲು ಅವಕಾಶ ನೀಡಿದೆ.

ಅಂತ್ಯಕ್ರಿಯೆಗೆ ಹೆಚ್ಚಿನ ಜನ ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಕೇವಲ 5 ಜನ ಮಾತ್ರ ಪಾಲ್ಗೊಳ್ಳುವಂತೆ ನಿಯಮ ರೂಪಿಸಿದೆ. ಈ ಮೊದಲು ರಾಜ್ಯ ಸರ್ಕಾರ ಅಂತ್ಯಕ್ರಿಯೆ ವೇಳೆ 20 ಜನ ಭಾಗವಹಿಸಲು ಅವಕಾಶ ನೀಡಿತ್ತು

ಆದರೆ, ಹೆಚ್ಚಿನ ಜನ ಸೇರಬಾರದು ಎಂಬ ಉದ್ದೇಶದಿಂದ ಅಂತ್ಯಕ್ರಿಯೆಗೆ ಇನ್ಮುಂದೆ 5 ಮಂದಿ ಸೇರಲು ಮಾತ್ರ ಅನುಮತಿ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.