ETV Bharat / state

ನೆಲಮಂಗಲ: ಟೌನ್ ಪೊಲೀಸರಿಂದ ರೌಡಿ‌ಗಳ ಪರೇಡ್...

ನೆಲಮಂಗಲ ಟೌನ್ ವ್ಯಾಪ್ತಿಯ ರೌಡಿಗಳ ಪರೇಡ್ ಮಾಡಲಾಯಿತು. ದರೋಡೆ, ಸುಲಿಗೆ, ಕಿಡ್ನ್ಯಾಪ್ ಕೇಸ್​​ಗಳಲ್ಲಿ ಭಾಗಿಯಾದರೆ ಗಡಿಪಾರು ಮಾಡುವ ಮತ್ತು ಗೂಂಡಾ ಕಾಯ್ದೆ ಕೇಸ್​ ಹಾಕುವುದಾಗಿ ಎಚ್ಚರಿಕೆ ನೀಡಿದ ಪಿಎಸ್​​ಐ.

author img

By

Published : Sep 3, 2020, 8:29 PM IST

Rowdies Parade
ರೌಡಿ‌ಗಳ ಪೆರೇಡ್

ನೆಲಮಂಗಲ: ಟೌನ್ ಪೊಲೀಸ್ ಠಾಣೆಗೆ ಸಬ್ ಇನ್ಸ್​​ಪೆಕ್ಟರ್ ಸುರೇಶ್ ಬಂದ ಹಿನ್ನೆಲೆ ಟೌನ್ ವ್ಯಾಪ್ತಿಯ ರೌಡಿಗಳ ಪರೇಡ್ ಮಾಡಲಾಯಿತು.

ಮುಂದಿನ ದಿನಗಳಲ್ಲಿ ನಗರಸಭೆ, ಗ್ರಾಮ ಪಂಚಾಯತಿ ಚುನಾವಣೆಗಳು ನಡೆಯುವ ಹಿನ್ನೆಲೆ ಯಾವುದೇ ರೀತಿಯ ಅಪರಾಧ ಕೃತ್ಯ ನಡೆಯಬಾರದೆನ್ನುವ ಕಾರಣಕ್ಕೆ ರೌಡಿಗಳ ಪರೇಡ್ ಮಾಡಲಾಯಿತು. ಪರೇಡ್​ನಲ್ಲಿ ಸುಮಾರು 24ಕ್ಕೂ ಅಧಿಕ ರೌಡಿ ಶೀಟರ್​​ಗಳು ಹಾಜರಿದ್ದರು. ಗಣೇಶನ ಗುಡಿ ರಂಗ, ಚೇಣಿ, ಶರವಣ, ರವಿ, ಶಶಿ ಮತ್ತಿತ್ತರ ರೌಡಿಶೀಟರ್​​ಗಳಿಗೆ ಪಿಎಸ್​ಐ ಸುರೇಶ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್ ಕೊಟ್ಟರು.

ನೆಲಮಂಗಲ ಟೌನ್ ಪೊಲೀಸರಿಂದ ರೌಡಿ‌ಗಳ ಪೆರೇಡ್ ಮಾಡಲಾಯಿತು.

ದರೋಡೆ, ಸುಲಿಗೆ, ಕಿಡ್ನ್ಯಾಪ್ ಕೇಸ್​​ಗಳಲ್ಲಿ ಭಾಗಿಯಾದರೆ ಗಡಿಪಾರು ಮಾಡುವ ಮತ್ತು ಗೂಂಡಾ ಕಾಯ್ದೆ ಕೇಸ್​ ಹಾಕುವ ಎಚ್ಚರಿಕೆ ನೀಡಿದರು. ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಹೆಂಡತಿ ಮಕ್ಕಳ ಜೊತೆ ನೆಮ್ಮದಿ ಜೀವನ ಮಾಡಿ ಎಂದು ಬುದ್ಧಿವಾದ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.